ಜಾರ್ಜ್ ವಾಷಿಂಗ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು (Script) File renamed: File:Gilbert Stuart 003.jpgFile:Gilbert Stuart 1796 portrait of Washington.jpg File renaming criterion #3: Correct misleading names into accurate ones.Existing name sugge...
೫೫ ನೇ ಸಾಲು:
 
== ರಾಷ್ಟ್ರಪತಿಯಾಗಿ (೧೭೮೯ - ೧೭೯೭) ==
[[ಚಿತ್ರ:Gilbert Stuart 0031796 portrait of Washington.jpg|thumb|left|೧೭೯೬ರಲ್ಲಿ ಅಪೂರ್ಣವಾಗಿ ಚಿತ್ರಿತ ವಾಷಿಂಗ್ಟನ್. ಈ ಚಿತ್ರವು ಮುಂದೆ ಬಹಳೆಡೆ ಉಪಯುಕ್ತವಾಗಿದೆ. ಅಮೇರಿಕದ ಒಂದು [[ಡಾಲರ್]] ನೋಟಿನ ಮೇಲಿರುವ ಚಿತ್ರ ಕೂಡ ಇದರಿಂದ ಪಡೆದಿರುವುದೆ.]]
[[೧೭೮೯]]ರಲ್ಲಿ ವಾಷಿಂಗ್ಟನ್‍ರವರನ್ನು [[ಅಮೇರಿಕದ ಚುನಾವಣೆ ಸಮಿತಿ]]ಯು (United States Electoral College) [[ಅಮೇರಿಕ ದೇಶದ ರಾಷ್ಟ್ರಪತಿ|ರಾಷ್ಟ್ರಪತಿಯಾಗಿ]] ಐಕ್ಯಮತದಿಂದ ಆರಿಸಿತು. ಇಲ್ಲಿಯವರೆಗೆ ಹೀಗೆ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಇವರೇ. [[ಜಾನ್ ಆಡಮ್ಸ್]] ಇವರ [[ಅಮೇರಿಕ ದೇಶದ ಉಪರಾಷ್ಟ್ರಪತಿ|ಉಪರಾಷ್ಟ್ರಪತಿಯಾಗಿ]] ಆಯ್ಕೆಯಾದರು. ನ್ಯೂ ಯಾರ್ಕ ನಗರದ ಫೆಡರಲ್ ಹಾಲ್‍ನಲ್ಲಿ [[ಏಪ್ರಿಲ್ ೩೦]], [[೧೭೮೯]]ರಂದು ಅಮೇರಿಕದ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.