ಮಾರ್ಸ್ ಆರ್ಬಿಟರ್ ಮಿಷನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಾರಾಂಶ
೧ ನೇ ಸಾಲು:
[[File:Mars Orbiter Mission - India - ArtistsConcept.jpg|thumb|right|ಕಲಾವಿದನ ಕಲ್ಪನೆಯಲ್ಲಿ ಮಂಗಳಗ್ರಹವನ್ನು ಸುತ್ತುತ್ತಿರುವ ಮಂಗಳಯಾನ ಉಪಗ್ರಹ]]
'''ಮಾರ್ಸ್ ಆರ್ಬಿಟರ್ ಮಿಷನ್''' ಅಥವಾ '''ಮಂಗಳಯಾನ''' ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು [[ಮಂಗಳ ಗ್ರಹ|ಮಂಗಳಗ್ರಹದ]] ಅನ್ವೇಷಣೆಗೆ ಕಳುಹಿಸುತ್ತಿರುವ [[ಉಪಗ್ರಹ]]. ಇದನ್ನು ನವಂಬರ್ ೫,೨೦೧೩ರಂದು [[ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ]](ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು. ಈ ರೀತಿಯ ಕಾರ್ಯಾಚರಣೆಗೆ ಬೇಕಿರುವ ವಿನ್ಯಾಸ, ಯೋಜನೆ, ನಿರ್ವಹಣೆ, ಮತ್ತು ಕಾರ್ಯಾಚರಣಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಈ ''''ತಾಂತ್ರಿಕ ಸಾಮರ್ಥ್ಯ ಪ್ರದರ್ಶಕ'''' ಯೋಜನೆಯು ಉದ್ದೇಶವಾಗಿದೆ.
 
ಈ ಉಪಗ್ರಹವನ್ನು ಇಸ್ರೋ ಸಂಸ್ಥೆಯಸಂಸ್ಥೆಯು [[ಆಂಧ್ರಪ್ರದೇಶ|ಆಂಧ್ರಪ್ರದೇಶದ]] [[ಶ್ರೀಹರಿಕೋಟಾ|ಶ್ರೀಹರಿಕೋಟಾದಲ್ಲಿರುವ]]ದಲ್ಲಿರುವ [[ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ]]ದ ಉಡ್ಡಯನ ಕೇಂದ್ರದಿಂದ [[ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್|ಪಿ.ಎಸ್.ಎಲ್.ವಿ.]]ರಾಕೆಟನ್ನು ರಾಕೆಟ್ ಸಿ೨೫ ಅನ್ನು ಬಳಸಿ ೫ನೇ ನವೆಂಬರ್ ೨೦೧೩ರಂದು ೦೯:೦೮ UTC (ಭಾರತೀಯ ಕಾಲಮಾನ ೧೪:೩೮)ರ ಸಮಯದಲ್ಲಿ ಉಡ್ಡಯನ ಮಾಡಿತು. ಇದು ಭೂಕಕ್ಷೆಯಲ್ಲಿ ಸುಮಾರು ಒಂದು ತಿಂಗಳಿದ್ದು, ಡಿಸೆಂಬರ್ ೧,೨೦೧೩ರಂದು ''ಹೆಲಿಯೋಸೆಂಟ್ರಿಕ್ ಮಾರ್ಸ್ ಟ್ರಾನ್ಸ್‍ಫರ್ ಆರ್ಬಿಟ್'' {ಮಂಗಳಗ್ರಹದ ದಾರಿಯ ಕಕ್ಷೆ}ಯಲ್ಲಿ ಯಶಸ್ವಿಯಾಗಿ ಇಡಲ್ಪಟ್ಟಿದೆ. ಮುಂದೆ ಸುಮಾರು ಒಂಭತ್ತು ತಿಂಗಳ ಕಾಲ ಮಂಗಳ ಗ್ರಹದತ್ತ ಚಲಿಸುವ ಉಪಗ್ರಹವನ್ನು ಸೆಪ್ಟೆಂಬರ್ ೨೪,೨೦೧೪ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.ಮಾರ್ಸ್ ಆರ್ಬಿಟರ್ ಪ್ರಸ್ತುತ ಭೂಮಿಯಿಂದ ಸುಮಾರು ೭೮೦,೦೦೦ ಮಿಲ್ಲಿಯನ್ ಕಿಲೋಮೀಟರ್(೪೮೦ ಮಿಲ್ಲಿಯನ್ ಮೈಲಿ) ದೂರದಲ್ಲಿದೆ.
 
'''ಮಂಗಳಯಾನ''' ''ಮಾರ್ಸ್ ಆರ್ಬಿಟರ್ ಮಿಷನ್'' ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು [[ಮಂಗಳ ಗ್ರಹ|ಮಂಗಳಗ್ರಹದ]] ಅನ್ವೇಷಣೆಗೆ ಕಳುಹಿಸುತ್ತಿರುವ [[ಉಪಗ್ರಹ]]. ಇದನ್ನು ನವಂಬರ್ ೫,೨೦೧೩ರಂದು [[ಇಸ್ರೋ]] ಸಂಸ್ಥೆಯು ಯಶಸ್ವಿಯಾಗಿ ಉಡ್ಡಯನ ಮಾಡಿತು.ಮಂಗಳಗ್ರಹದಲ್ಲಿ ಜೀವಿಗಳು ವಾಸಿಸುತ್ತಿರುವುದಕ್ಕೆ ಕುರುಹಾಗಿ [[ಮಿಥೇನ್]] ಅನಿಲದ ಇರುವಿಕೆಯನ್ನು ಪತ್ತೆ ಹಚ್ಚುವುದು ಮತ್ತು ಅಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದು ಇದರ ಮುಖ್ಯ ಉದ್ದೇಶಗಳಲ್ಲೊಂದು.(ನೋಡಿ: {{cite web |title=ಅಂಗಾರಕನತ್ತ ಅಭಿಯಾನ ಆರಂಭ|url=http://epaper.udayavani.com/Display.aspx?Pg=A&Edn=MN&DispDate=2013-11-6}})
[[File:Mars Orbiter Mission - India - ArtistsConcept.jpg|thumb|right|ಕಲಾವಿದನ ಕಲ್ಪನೆಯಲ್ಲಿ ಮಂಗಳಗ್ರಹವನ್ನು ಸುತ್ತುತ್ತಿರುವ ಮಂಗಳಯಾನ ಉಪಗ್ರಹ]]
'''ಮಂಗಳಯಾನ''' ''ಮಾರ್ಸ್ ಆರ್ಬಿಟರ್ ಮಿಷನ್'' ಅಥವಾ ಮಂಗಳಯಾನ ಎಂದು ಕರೆಯಲ್ಪಡುವ ಕಾರ್ಯಕ್ರಮವು ಭಾರತವು [[ಮಂಗಳ ಗ್ರಹ|ಮಂಗಳಗ್ರಹದ]] ಅನ್ವೇಷಣೆಗೆ ಕಳುಹಿಸುತ್ತಿರುವ [[ಉಪಗ್ರಹ]]. ಇದನ್ನು ನವಂಬರ್ ೫,೨೦೧೩ರಂದು [[ಇಸ್ರೋ]] ಸಂಸ್ಥೆಯು ಯಶಸ್ವಿಯಾಗಿ ಉಡ್ಡಯನ ಮಾಡಿತು.ಮಂಗಳಗ್ರಹದಲ್ಲಿ ಜೀವಿಗಳು ವಾಸಿಸುತ್ತಿರುವುದಕ್ಕೆ ಕುರುಹಾಗಿ [[ಮಿಥೇನ್]] ಅನಿಲದ ಇರುವಿಕೆಯನ್ನು ಪತ್ತೆ ಹಚ್ಚುವುದು ಮತ್ತು ಅಲ್ಲಿನ ವಾತಾವರಣವನ್ನು ಅಧ್ಯಯನ ಮಾಡುವುದು ಇದರ ಮುಖ್ಯ ಉದ್ದೇಶಗಳಲ್ಲೊಂದು.(ನೋಡಿ: {{cite web |title=ಅಂಗಾರಕನತ್ತ ಅಭಿಯಾನ ಆರಂಭ|url=http://epaper.udayavani.com/Display.aspx?Pg=A&Edn=MN&DispDate=2013-11-6}})
ಈ ಉಪಗ್ರಹವನ್ನು ಇಸ್ರೋ ಸಂಸ್ಥೆಯ [[ಆಂಧ್ರಪ್ರದೇಶ]]ದ [[ಶ್ರೀಹರಿಕೋಟಾ]]ದಲ್ಲಿರುವ ಉಡ್ಡಯನ ಕೇಂದ್ರದಿಂದ [[ಪಿ.ಎಸ್.ಎಲ್.ವಿ.]]ರಾಕೆಟನ್ನು ಬಳಸಿ ಉಡ್ಡಯನ ಮಾಡಿತು.ಇದು ಭೂಕಕ್ಷೆಯಲ್ಲಿ ಸುಮಾರು ಒಂದು ತಿಂಗಳಿದ್ದು, ಡಿಸೆಂಬರ್ ೧,೨೦೧೩ರಂದು ''ಹೆಲಿಯೋಸೆಂಟ್ರಿಕ್ ಮಾರ್ಸ್ ಟ್ರಾನ್ಸ್‍ಫರ್ ಆರ್ಬಿಟ್'' {ಮಂಗಳಗ್ರಹದ ದಾರಿಯ ಕಕ್ಷೆ}ಯಲ್ಲಿ ಯಶಸ್ವಿಯಾಗಿ ಇಡಲ್ಪಟ್ಟಿದೆ. ಮುಂದೆ ಸುಮಾರು ಒಂಭತ್ತು ತಿಂಗಳ ಕಾಲ ಮಂಗಳ ಗ್ರಹದತ್ತ ಚಲಿಸುವ ಉಪಗ್ರಹವನ್ನು ಸೆಪ್ಟೆಂಬರ್ ೨೪,೨೦೧೪ರಂದು ಮಂಗಳಗ್ರಹದ ಕಕ್ಷೆಗೆ ಸೇರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.ಮಾರ್ಸ್ ಆರ್ಬಿಟರ್ ಪ್ರಸ್ತುತ ಭೂಮಿಯಿಂದ ಸುಮಾರು ೭೮೦,೦೦೦ ಮಿಲ್ಲಿಯನ್ ಕಿಲೋಮೀಟರ್(೪೮೦ ಮಿಲ್ಲಿಯನ್ ಮೈಲಿ) ದೂರದಲ್ಲಿದೆ.
 
== ಪಿ.ಎಸ್.ಎಲ್.ವಿ ವಿವರ ==
Line ೪೯ ⟶ ೫೦:
 
== [[ಸದಸ್ಯ:Bschandrasgr/ಪರಿಚಯ|ನೋಡಿ]] ==
*[[ಎಸ್.ನಂಬಿ ನಾರಾಯಣನ್]] --[[ಪಿ.ಎಸ್.ಎಲ್.ವಿ.|ಪಿ.ಎಸ್.ಎಲ್.ವಿ.ಮತ್ತು]]ಮತ್ತು[[ಜಿ.ಎಸ್.ಎಲ್.ವಿ.|ಜಿ.ಎಸ್.ಎಲ್.ವಿ.ರಾಕೆಟ್]]ರಾಕೆಟ್ ರೂವಾರಿ
*[[ಭೂಸ್ಥಾಯೀ ಉಪಗ್ರಹ ಉಡ್ಡಯನ ವಾಹನ-GSLV]]
[[ವರ್ಗ:ಬಾಹ್ಯಾಕಾಶ ಅನ್ವೇಷಣೆ]]