ಕೊಂಬಿನ ಗೂಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭ ನೇ ಸಾಲು:
}}
 
'''ಕೊಂಬಿನ ಗೂಬೆ''' ಗೂಬೆಗಳ ಗುಂಪಿನ ಅತ್ಯಂತ ದೊಡ್ಡ ಗುಂಪು.ಮುಖ್ಯವಾಗಿ [[ಯುರೋಪ್]] ಮತ್ತು [[ಏಷಿಯಾ ಖಂಡ]]ಗಳಲ್ಲಿ ಖಂಡಗಳಲ್ಲಿ ಎಲ್ಲೆಡೆ ಕಾಣಸಿಗುತ್ತವೆ.
===ವೈಜ್ಞಾನಿಕ ಹೆಸರು===
ಇದು ''ಸ್ಟ್ರಿಗಿಫಾರ್ಮಿಸ್'' ಗಣಕ್ಕೆ ಸೇರಿದ್ದು ,''ಸ್ಟ್ರಿಗಿಡೇ'' ಕುಟುಂಬದಲ್ಲಿದೆ. ಇದರ ಹೆಸರು '''ಬುಬೋ ಬುಬೋ''' ಎಂದಾಗಿದೆ. ಸಂಸ್ಕೃತದಲ್ಲಿ ಶಶೋಲೂಕ ಎಂದು ಹೆಸರಿದೆ.ತುಳುವಿನಲ್ಲಿ '''ಕೆಬಿತ ಗುಮ್ಮೆ'''ಎನ್ನುತ್ತ್ತಾರೆ.
"https://kn.wikipedia.org/wiki/ಕೊಂಬಿನ_ಗೂಬೆ" ಇಂದ ಪಡೆಯಲ್ಪಟ್ಟಿದೆ