ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Fixed typo, Fixed grammar, Added links, Www.facebook.com/nammahoysala
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
ಎಲ್ಲಾದರೂ ಇರು ಏಂತಾದರೂ ಇರು
ಏಂದೆಂದಿಗೂ ನೀ ಕನ್ನಡವಾಗಿರೂ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಕನ್ನಡಿಗರ ಶಕ್ತಿ
ಗರ್ವದಿಂದ ಘರ್ಜಿಸು ನಾ ಕನ್ನಡಿಗನೆಂದು.
 
'''ಕನ್ನಡ ಚಿತ್ರರಂಗ'''ವು ಕರ್ನಾಟಕದಲ್ಲಿ ರಚಿಸಲಾಗುವ [[ಚಲನಚಿತ್ರ]]ಗಳನ್ನು ಒಳಗೊಂಡಿದೆ.ಕನ್ನಡ ಚಿತ್ರರಂಗವು ಮೂಲತಹ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF ರಂಗಭೂಮಿ]ಯನ್ನು ಅವಲಂಬಿಸಿ ಆರಂಭವಾಯಿತು ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು [[ತುಳು]] ಹಾಗು [[ಕೊಂಕಣಿ]] ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ. [[೧೯೩೪]]ರಲ್ಲಿ ತೆರೆ ಕಂಡ "[[ಸತಿ ಸುಲೋಚನ]]" ಮೊದಲ ಕನ್ನಡ ಚಿತ್ರ.ಕನ್ನಡ ಮೊದಲ ವರ್ಣಮಯ ಚಿತ್ರ ‘ಅಮರಶಿಲ್ಪಿ ಜಕ್ಕಣಾಚಾರಿ’. "ಮೂರು ದಾರಿಗಳು"ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.[[೧೯೫೪]]ರಲ್ಲಿ ಬಿಡುಗಡೆ ಹೊಂದಿದ "[[ಬೇಡರ ಕಣ್ಣಪ್ಪ]]" ಈ ಚಿತ್ರರಂಗದ ಪ್ರಮುಖ ನಟರಾದ [[ರಾಜಕುಮಾರ್]] ಅವರ ಮೊದಲ ಚಿತ್ರ.
 
Line ೨೩ ⟶ ೨೯:
 
(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )
 
 
== "ಷಾ ಚಮನ್‍ಮಲ್ ಡುಂಗಾಜಿ"" ==
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ