ಕೋಪನ್ ಹ್ಯಾಗನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು fixing dead links
೧೨೫ ನೇ ಸಾಲು:
ಕೋಪನ್ ಹ್ಯಾಗನ್ ನ [[ಪೌರದೇಶಗಳ ಸಮಷ್ಟಿ|ಪೌರದೇಶಗಳ ಸಮಷ್ಟಿಯಲ್ಲಿ]] ಹಲವಾರು ಪುರಸಭೆಗಳಿವೆ. [[ಕೋಪನ್ ಹ್ಯಾಗನ್ ಪುರಸಭೆ|ಕೋಪನ್ ಹ್ಯಾಗನ್ ಪುರಸಭೆಯ]] ನಂತರ ಎರಡನೆಯ ದೊಡ್ಡ ಪುರಸಭೆಯು [[ಫ್ರೆಡೆರಿಕ್ಸ್ ಬರ್ಗ್ ಪುರಸಭೆ|ಫ್ರೆಡೆರಿಕ್ಸ್ ಬರ್ಗ್ ಪುರಸಭೆಯಾಗಿದ್ದು]] ಇಡು ಕೋಪನ್ ಹ್ಯಾಗನ್ ಪುರಸಭೆಯಲ್ಲಿನ ಒಂದು ಆವೃತ ಪ್ರದೇಶವಾಗಿದೆ. ಇವೆರಡೂ [[ಡೆನ್ಮಾರ್ಕ್ ರಾಜಧಾನಿಯ ಪ್ರದೇಶ|ಡೆನ್ಮಾರ್ಕ್ ರಾಜಧಾನಿಯ ಪ್ರದೇಶಕ್ಕೆ]] ಸೇರಿದಂತಹವಾಗಿದ್ದು, [[ಕೋಪನ್ ಹ್ಯಾಗನ್ ಮೆಟ್ರೋಪಾಲಿಟನ್ ಪ್ರದೇಶ|ಕೋಪನ್ ಹ್ಯಾಗನ್ ಮೆಟ್ರೋಪಾಲಿಟನ್ ಪ್ರದೇಶದ]] ಬಹುಭಾಗವನ್ನು ಹೊಂದಿರುವಂತಹವಾಗಿವೆ.
 
ಹಿಂದಿನ ದಿನಗಳಲ್ಲಿ [[ಫ್ರೆಡೆರಿಕ್ಸ್ ಬರ್ಗ್]], [[ಜೆಂಟಾಫ್ಟೆಲ್]] ಮತ್ತು ಕೋಪನ್ ಹ್ಯಾಗನ್ ಪುರಸಭೆಗಳ ಪ್ರದೇಶಗಳನ್ನು ಉಪಯೋಗಿಸುವುದರ ಮೂಲಕ ಕೋಪನ್ ಹ್ಯಾಗನ್ ನಗರದ ಎಲ್ಲೆಯನ್ನು ನಿಶ್ಚಯಿಸಲಾಗುತ್ತಿತ್ತು. ಈ ನಿಶ್ಚಯಿಸುವಿಕೆಯು ಈಗ ಬಳಕೆಯಲ್ಲಿಲ್ಲ. 2007ರ ಮೊದಲ ಭಾಗದಲ್ಲಿ ನಡೆದ ಪುರಸಭಾ ನೂತನ ಸುಧಾರಣೆಗಳಿಗೆ ಅಗತ್ಯವಾದ [[ಅಂಕಿ-ಅಂಶಗಳ|ಅಂಕಿ-ಅಂಶಗಳನ್ನು]] ಹೊಂದಿಸುವ ಸಲುವಾಗಿ ಒಂದು ನಿರ್ದಿಷ್ಟವಾದ ಡ್ಯಾನಿಷ್ ''ಲ್ಯಾಂಡ್ಸ್'' ಯೋಜನೆಗಳನ್ನು ಪರಿಚಯಿಸಲಾಗಿದೆ. (ಡ್ಯಾನಿಷ್:ಲ್ಯಾಂಡ್ಸ್ ಡೆಲೆ)... ಜಮೀನೆಂದರೆ ಮೂಲತಃ ಭೌಗೋಳಿಕ ಮತ್ತು ಅಂಕಿ-ಅಂಶಗಳ ವಿವರಣೆಯಾಗಿದ್ದು, ಈ ವಿಸ್ತೀರ್ಣವನ್ನು ಆಡಳಿತಾತ್ಮಕ ವಿಭಾಗವೆಂದು ಪರಿಗಣಿಸಲಾಗುವುದಿಲ್ಲ. ಕೋಪನ್ ಹ್ಯಾಗನ್ ನಗರದ ಭೂಮಿಯು ಕೋಪನ್ ಹ್ಯಾಗನ್ ನ ಪುರಸಭೆಗಳು, [[ಡ್ರಾಗಾರ್]], ಪ್ರೆಡೆರಿಕ್ಸ್ ಬರ್ಗ್ ಮತ್ತು [[ಟಾರ್ನ್ಬಿ|ಟಾರ್ನ್ಬಿಗಳನ್ನೊಳಗೊಂಡಿದ್ದು]], 2009ರ ಆರಂಭದಲ್ಲಿ ಒಟ್ಟು ಜನಸಂಖ್ಯೆ 667,228 ಇದ್ದಿತು.<ref name="StatDen Pop 080101">[http://www.statistikbanken.dk/BEF1A07 ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್, ಟೇಬಲ್ BEF1A07: ಪಾಪ್ಯುಲೇಷನ್ 1 ಜನವರಿ ಬೈ ರೀಜನ್, ಏಜ್, ಸೆಕ್ಸ್, ಮರೈಟಲ್ ಸ್ಟೇಟಸ್] ಪುನಃಸ್ಥಾಪನೆ 2008-03-26.</ref><ref name="StatDen Lands">[http://web.archive.org/web/20060707225532/http://www.dst.dk/upload/landsdele.xls ಸ್ಟ್ಯಾಟಿಸ್ಟಿಕ್ಸ್ ಡೆನ್ಮಾರ್ಕ್, ಡೆಫೆನೆಷನ್ ಆಫ್ ಲ್ಯಾಂಡ್ಸ್ ಆಸ್ ಆಫ್ 2007-01-01 '''ಎಕ್ಸೆಲ್-ಫೈಲ್, ಇನ್ ಡ್ಯಾನಿಷ್''' ] ಪುನಃಸ್ಥಾಪನೆ 2008-03-26.</ref>
 
ಕೋಪನ್ ಹ್ಯಾಗನ್ ಮತ್ತು ಫ್ರೆಡೆರಿಕ್ಸ್ ಬರ್ಗ್ ಯಾವುದೇ [[ಕೌಂಟಿ|ಕೌಂಟಿಗೆ]] ಸೇರದ ಮೂರು ಡ್ಯಾನಿಷ್ ಪುರಸಭೆಗಳ ಪೈಕಿ ಎರಡಾಗಿದ್ದವು. ಜನವರಿ 1, 2007ರಂದು ಈ ಪುರಸಭೆಗಳು ತಮ್ಮ ಕೌಂಟಿ ಸವಲತ್ತುಗಳನ್ನು ಕಳೆದುಕೊಂಡವು ಮತ್ತು [[ಕೋಪನ್ ಹ್ಯಾಗನ್ ರಾಜಧಾನಿ ಪ್ರದೇಶ|ಕೋಪನ್ ಹ್ಯಾಗನ್ ರಾಜಧಾನಿ ಪ್ರದೇಶದ]] ಅಂಗವಾದವು.
೩೧೧ ನೇ ಸಾಲು:
 
== ವಿತ್ತ/ಆರ್ಥಿಕ ವ್ಯವಸ್ಥೆ ==
ಕೋಪನ್ ಹ್ಯಾಗನ್ [[ಡೆನ್ಮಾರ್ಕ್]]<ref>{{cite web|url=http://www.dst.dk/Statistik/Nyt/emneopdelt/nytsingle.aspx?countid=8883&ci=true&pti=1 |title=Regionale regnskaber 2005 - Nyt fra Danmarks Statistik - Danmarks Statistik |publisher=Dst.dk |date=2006-07-03 |accessdate=2009-05-05}}</ref> ನ ವಾಣಿಜ್ಯ ಹಾಗೂ [[ಆರ್ಥಿಕ ಕೇಂದ್ರ|ಆರ್ಥಿಕ ಕೇಂದ್ರವಾಗಿದೆ]] ಹಾಗೂ ಸ್ಕ್ಯಾಂಡಿನೇವಿಯನ್-ಬಾಲ್ಟಿಕ್ ಪ್ರಾಂತ್ಯದ ಪ್ರಬಲವಾದ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವೂ ಆಗಿದೆ. 2008ರಲ್ಲಿ ಕೋಪನ್ ಹ್ಯಾಗನ್ ಫಿನಾನ್ಷಿಯಲ್ ಟೈಮ್ಸ್-ಮಾಲಿಕತ್ವದ [[FDi ಮ್ಯಾಗಝೈನ್]] ನವರ ''ಟಾಪ್ ಫಿಫ್ಟಿ ಯೂರೋಪಿಯನ್ ಸಿಟೀಸ್ ಆಫ್ ದ ಫ್ಯೂಚರ್'' ನಲ್ಲಿ 4ನೆಯ ಸ್ಥಾನ ಗಿಟ್ಟಿಸಿತು; ಲಂಡನ್, ಪ್ಯಾರಿಸ್, ಮತ್ತು ಬರ್ಲಿನ್ ಮಾತ್ರ ಇದಕ್ಕಿಂತಲೂ ಹೆಚ್ಚಿನ ಕ್ರಮಾಂಕದಲ್ಲಿದ್ದವು.<ref name="fdimagazine1">[http://web.archive.org/web/20090205203423/http://www.fdimagazine.com/cp/10/FDI_052-055_0208-2.pdf ಭವಿಷ್ಯದ 50 ಯೂರೋಪಿಯನ್ ನಗರಗಳು 2008/09]</ref> 2006/07ರಲ್ಲಿ FDi ಮ್ಯಾಗಝೈನ್ ಕೋಪನ್ ಹ್ಯಾಗನ್ ಅನ್ನು ''ಭವಿಷ್ಯದ ಸ್ಕ್ಯಾಂಡಿನೇವಿಯನ್ ನಗರ'' <ref name="fdimagazine2">[http://www.fdimagazine.com/news/fullstory.php/aid/1543/EUROPEAN_CITIES_OF_THE_FUTURE_2006_07.html ಭವಿಷ್ಯದ ಸ್ಕ್ಯಾಂಡಿನಾವಿಯನ್ ನಗರ 06/07]</ref> ವೆಂದೂ, 2004/05ರಲ್ಲಿ ''ಉತ್ತರ ಯೂರೋಪ್ ನ ಭವಿಷ್ಯದ ನಗರ'' ವೆಂದೂ ಹೆಸರಿಸಿತು; ಈ ಬಾಬ್ತಿನಲ್ಲಿ ಈ ನಗರವು ಸ್ಕ್ಯಾಂಡಿನೇವಿಯಾ, ಯುಕೆ, ಐರ್ಲೆಂಡ್ ಮತ್ತು ಬೆನೆಲಕ್ಸ್ ಗಳನ್ನು ಹಿಂದಿಕ್ಕಿತು.<ref name="investindk2004">[http://www.investindk.com/visNyhed.asp?artikelID=12145 ಭವಿಷ್ಯದ ಉತ್ರ ಯೂರೋಪ್ ನ ನಗರ 2004/05]</ref> 2008ರಲ್ಲಿ [[ಮಾಸ್ಟರ್ ಕಾರ್ಡ್]] ಪ್ರಕಟಿಸಿದ ''ವರ್ಲ್ಡ್ ವೈಡ್ ಸೆಂಟರ್ಸ್ ಆಫ್ ಕಾಮರ್ಸ್ ಇಂಡೆಕ್ಸ್'' ನಲ್ಲಿ ಕೋಪನ್ ಹ್ಯಾಗನ್ ಜಗತ್ತಿನಲ್ಲಿ 14ನೆಯ ಮತ್ತು ಸ್ಕ್ಯಾಂಡಿನೋವಿಯಾದಲ್ಲಿ ಮೊದಲನೆಯ ಸ್ಥಾನವನ್ನು ಗಳಿಸಿತ್ತು.<ref name="mastercard">{{cite paper |title=Worldwide Centers of Commerce Index |publisher=[[MasterCard]] |year=2008 |url=http://www.mastercard.com/us/company/en/insights/pdfs/2008/MCWW_WCoC-Report_2008.pdf |format=PDF |accessdate=2008-11-24}}</ref> ಕೋಪನ್ ಹ್ಯಾಗನ್ ಅತಿ ಹೆಚ್ಚು ಕೇಂದ್ರಕಚೇರಿಗಳನ್ನು ಮತ್ತು [[ವಿತರಣಾ ಕೇಂದ್ರಗಳನ್ನು]] ಆಕರ್ಷಿಸುವ [[ಪಶ್ಚಿಮ ಯೂರೋಪ್]] ನ ನಗರಗಳಲ್ಲಿ ಒಂದು.<ref name="ambottawa" /> ಕೋಪನ್ ಹ್ಯಾಗನ್ ನಲ್ಲಿ ತಮ್ಮ ಪ್ರಾದೇಶಿಕ ಕೇಂದ್ರಕಚೇರಿಗಳನ್ನು ಹೊಂದಿರುವ ಅಂತರರಾಷ್ಟ್ರೀಯ ಕಂಪನಿಗಳ ಪೈಕಿ [[ಮ್ಯಕ್ರೋಸಾಫ್ಟ್]] ಸಹ ಒಂದು.ಕೋಪನ್ ಹ್ಯಾಗನ್ ಪ್ರದೇಶದಲ್ಲಿ ಸುಮಾರು 2,100 ವಿದೇಶಿ ಕಂಪನಿಗಳಿದ್ದು, ಅದರಲ್ಲಿ ವಿಧವಿಧವಾದ ಉದ್ಯಮಗಳನ್ನು ಪ್ರತಿನಿಧಿಸುವಂತಹ, ಸುಮಾರು ೫೦೦ ಸ್ಕ್ಯಾಂಡಿನೇವಿಯನ್ ಪ್ರಧಾನ ಕಚೇರಿಗಳೂ ಸೇರಿವೆ.
 
[[ಚಿತ್ರ:DanishWindTurbines.jpg|250px|thumb|ಶಿಪ್ಪಿಂಗ್ ಮತ್ತು ಕ್ಲೀನ್ ಟೆಕ್, ಮಿಡ್ಡೆಲ್ ಗ್ರಂಡೆನ್]]
೩೮೫ ನೇ ಸಾಲು:
# ಮೆಟ್ರೋಪಾಲಿಟನ್ ಪ್ರದೇಶದ ಹೊರವಲಯದಲ್ಲಿ ಸ್ಥಳೀಯ ಟ್ರೈನ್ ಗಳು.(ಆಧುನಿಕ, ಆದರೆ ಡೀಸೆಲ್ ಅಥವಾ ನೈಸರ್ಗಿಕ ಅನಿಲದಿಂದ ಚಾಲನಗೊಳಿಸುವಂತಹವು)
 
ಒಟ್ಟು 193 ರೈಲು ನಿಲ್ದಾಣಗಳಿವೆ. ಅವುಗಳಲ್ಲಿ ಬಹುತೇಕ ನಿಲ್ದಾಣಗಳು ಹೊಂದಾಣಿಕೆಯಾಗುವ ಬಸ್ ಸೇವಾ ಸಂಪರ್ಕ ಹೊಂದಿವೆ. [http://web.archive.org/web/20090710223307/http://www.dsb.dk/Global/PDF/Zonekort/s_tog_zonekort.pdf ಈ ಲಿಂಕ್] ಎಲ್ಲಾ ಪಥಗಳನ್ನೂ, ನಿಲ್ದಾಣಗಳನ್ನೂ ಮತ್ತು ದರದ ವಲಯಗಳನ್ನೂ ತೋರಿಸುತ್ತದೆ.
 
'''ಟಿಕೆಟ್ ಗಳು''' . ಕೋಪನ್ ಹ್ಯಾಗನ್ ವಾಹನಸಾಂದ್ರ ಪ್ರದೇಶವನ್ನು 95 ವಲಯಗಳಾಗಿ ವಿಂಗಡಿಸಲಾಗಿದೆ. 1,2 ಮತ್ತು 3ನೆಯ ವಲಯಗಳು ಕೋಪನ್ ಹ್ಯಾಗನ್ ನ ಒಳ ನಗರಪ್ರದೇಶಕ್ಕೆ ಸಮನಾಗಿವೆ.
"https://kn.wikipedia.org/wiki/ಕೋಪನ್_ಹ್ಯಾಗನ್" ಇಂದ ಪಡೆಯಲ್ಪಟ್ಟಿದೆ