ಆರ್ಥಿಕ ಬಿಕ್ಕಟ್ಟು 2007-2009: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು fixing dead links
೩೮ ನೇ ಸಾಲು:
ಈ ಭದ್ರತಾಪತ್ರಗಳು ನಗದನ್ನು ಮೊದಲಿಗೆ ಪಡೆದುಕೊಂಡು ಮೌಲ್ಯ ನಿಗದಿ ಸಂಸ್ಥೆಗಳಿಂದ ಬಂಡವಾಳ-ದರ್ಜೆ ಬೆಲೆ ಅಂದಾಜುಗಳನ್ನು ಸ್ವೀಕರಿಸಿದವು. ಕಡಿಮೆ ಆದ್ಯತೆಯ ಭದ್ರತಾಪತ್ರಗಳು ನಂತರ ಕಡಿಮೆ ಸಾಲದ ರೇಟಿಂಗ್‌ನೊಂದಿಗೆ ಹಣ ಪಡೆದವು. ಆದರೆ ಸೈದ್ಧಾಂತಿಕವಾಗಿ ಅವರು ಹೂಡಿದ ಬಂಡವಾಳಕ್ಕೆ ಹೆಚ್ಚಿನ ಪ್ರಮಾಣದ ಪ್ರತಿಫಲ ಪಡೆದವು.<ref>[http://money.cnn.com/2007/11/24/magazines/fortune/eavis_cdo.fortune/index.htm CDO ಎಕ್ಸ್‌ಪ್ಲೈನಡ್]</ref><ref>[http://www.portfolio.com/interactive-features/2007/12/cdo ಪೋರ್ಟ್‌ಪೋಲಿಯೊ-CDO ಎಕ್ಸ್‌ಪ್ಲೈನಡ್]</ref>
 
ಸರಾಸರಿ U.S. ಗೃಹಗಳ ದರಗಳು ಮಧ್ಯಾವಧಿ-2006ರಲ್ಲಿ ಉತ್ಕರ್ಷ ಸ್ಥಿತಿಗೆ ಏರಿದ್ದು, ಸೆಪ್ಟೆಂಬರ್ 2008ರಲ್ಲಿ 20%ಹೆಚ್ಚು ಕುಸಿತವುಂಟಾಯಿತು.<ref>http://web.archive.org/web/20081127031351/http://www2.standardandpoors.com/spf/pdf/index/CSHomePrice_Release_112555.pdf</ref><ref>{{cite news|url=http://www.economist.com/finance/displaystory.cfm?story_id=12470547 |title=Economist-A Helping Hand to Homeowners |publisher=Economist.com |date=2008-10-23 |accessdate=2009-02-27}}</ref> ದರಗಳು ಕುಸಿಯುತ್ತಿದ್ದಂತೆ,[[ಹೊಂದಾಣಿಕೆ ದರದ ಅಡಮಾನ]]ಗಳೊಂದಿಗಿದ್ದ ಸಾಲಗಾರರು ಹೆಚ್ಚುತ್ತಿದ್ದ ಬಡ್ಡಿದರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪಾವತಿಗಳನ್ನು ತಪ್ಪಿಸುವುದಕ್ಕಾಗಿ ಮರುಸಾಲ ಪಡೆಯಲು ಸಾಧ್ಯವಾಗದೇ ಸಾಲದ ಬಾಕಿ ಕಟ್ಟದೆ ಉಳಿಸಿಕೊಳ್ಳತೊಡಗಿದರು. ಸಾಲಿಗರು 2007ರ ಸಂದರ್ಭದಲ್ಲಿ,ಸುಮಾರು 1 .3 ದಶಲಕ್ಷ ಆಸ್ತಿಗಳ ಮೇಲೆ ಸ್ವತ್ತುಮರುಸ್ವಾಧೀನ ಪ್ರಕ್ರಿಯೆಗಳನ್ನು ಆರಂಭಿಸಿದರು. ಇದು 2006ಕ್ಕಿಂತ 79% ಹೆಚ್ಚಿಗೆಯಿತ್ತು.<ref>{{cite news | title=U.S. FORECLOSURE ACTIVITY INCREASES 75 PERCENT IN 2007 | date=2008-01-29 | publisher= RealtyTrac | url=http://www.realtytrac.com/ContentManagement/pressrelease.aspx?ChannelID=9&ItemID=3988&accnt=64847 | accessdate= 2008-06-06}}</ref> ಇದು 2008ರಲ್ಲಿ 2 .3 ದಶಲಕ್ಷಕ್ಕೆ ಏರಿಕೆಯಾಯಿತು. 2007ಕ್ಕಿಂತ 81%ಹೆಚ್ಚಳವಾಯಿತು. 2008ರಲ್ಲಿ,ಎಲ್ಲ ಉಳಿದ U.S.ಅಡಮಾನಗಳು ಬಾಕಿವುಳಿದಿತ್ತು ಅಥವಾ ಸ್ವಾಧೀನಪ್ರಕ್ರಿಯೆಯಲ್ಲಿ ಇದ್ದವು.<ref name="mbaa1">{{cite web|url=http://www.mbaa.org/NewsandMedia/PressCenter/64769.htm|title=MBA Survey}}</ref> ಸೆಪ್ಟೆಂಬರ್ 2009ರಲ್ಲಿ, ಇದು 14.4%ಕ್ಕೆ ಏರಿಕೆಯಾಯಿತು.<ref>[http://www.mbaa.org/NewsandMedia/PressCenter/71112.htm MBA ಸರ್ವೆ-Q3 2009]</ref>
 
===ಸುಲಭ ಸಾಲ ಷರತ್ತುಗಳು===
೫೮ ನೇ ಸಾಲು:
ಸುಲಭ ಸಾಲ ಷರತ್ತುಗಳ ಜತೆಗೆ ಬಿಕ್ಕಟ್ಟಿನ ಪೂರ್ವದ ವರ್ಷಗಳಲ್ಲಿ ಸರ್ಕಾರ ಮತ್ತು ಸ್ಪರ್ಧಾತ್ಮಕ ಒತ್ತಡಗಳು ಎರಡೂ ಸಬ್‌ಪ್ರೈಮ್ ಸಾಲದ ಮೊತ್ತದ ಹೆಚ್ಚಳಕ್ಕೆ ಕೊಡುಗೆ ನೀಡಿದ್ದಕ್ಕೆ ಪುರಾವೆಗಳಿವೆ. ಪ್ರಮುಖ U.S.[[ಬಂಡವಾಳ ಬ್ಯಾಂಕುಗಳು]] ಮತ್ತು [[ಫ್ಯಾನಿ ಮಾ]] ಮುಂತಾದ [[ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು]] ಹೆಚ್ಚಿನ ಅಪಾಯದ ಸಾಲದ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವು.<ref>[http://www.nytimes.com/2008/10/03/business/03sec.html NY ಟೈಮ್ಸ್-ದಿ ರೆಕನಿಂಗ್-ಏಜನ್ಸಿ 04 ರೂಲ್ ಲೆಟ್ಸ್ ಬ್ಯಾಂಕ್ಸ್ ಫೈಲ್ ಆನ್ ಡೆಪ್ಟ್]</ref><ref>[http://www.nytimes.com/2008/10/05/business/05fannie.html NYT-ದಿ ರೆಕನಿಂಗ್-ಪ್ರೆಶರ್ಡ್ ಟು ಟೇಕ್ ಮೋರ್ ರಿಸ್ಕ್, ಫ್ಯಾನಿ ರೀಚ್ಡ್ ಟಿಪ್ಪಿಂಗ್ ಪಾಯಿಂಟ್]</ref>
 
ಸಬ್‌ಪ್ರೈಮ್ ಅಡಮಾನಗಳು ಎಲ್ಲ ಅಡಮಾನ ಮೂಲಗಳಿಗಿಂತ 2004ರವರೆಗೆ 10%ಗಿಂತ ಕೆಳಗೆ ಉಳಿಯಿತು.ನಂತರ ಅವು ಸುಮಾರು 20%ಗೆ ಏರಿಕೆಯಾಗಿ 2005-2006ರ [[ಅಮೆರಿಕದ ಗೃಹಗುಳ್ಳೆಯ ಉತ್ಕರ್ಷಕಾಲ]]ದವರೆಗೆ ಉಳಿದಿತ್ತು.<ref>[http://web.archive.org/web/20080908060758/http://www.jchs.harvard.edu/publications/markets/son2008/son2008.pdf ಹಾರ್ವರ್ಡ್ ರಿಪೋರ್ಟ್-ಸ್ಟೇಟ್ ಆಫ್ ದಿ ನೇಷನ್ಸ್ ಹೌಸಿಂಗ್ ೨೦೦೮ ರಿಪೋರ್ಟ್]</ref> ಈ ಹೆಚ್ಚಳಕ್ಕೆ ಹತ್ತಿರದ ವಿದ್ಯಮಾನವು [[U.S. ಭದ್ರತೆಗಳು ಮತ್ತು ವಿನಿಮಯ ಆಯೋಗ]]ದಿಂದ [[ನಿವ್ವಳ ಬಂಡವಾಳ ನಿಯಮ]] ಸಡಿಲಿಸುವ ಎಪ್ರಿಲ್ 2004ರ ನಿರ್ಧಾರ. ಇದು ಅತ್ಯಂತ ದೊಡ್ಡ ಐದು ಬಂಡವಾಳ ಬ್ಯಾಂಕುಗಳು ತಮ್ಮ ಹಣಕಾಸಿನ ಸಾಲ ನೀಡುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡು ಅಡಮಾನ ಬೆಂಬಲಿತ ಭದ್ರತೆಗಳ ವಿತರಣೆಯನ್ನು ಆಕ್ರಮಣಕಾರಿಯಾಗಿ ವಿಸ್ತರಿಸಲು ಅನುಮತಿ ನೀಡಿತು. ಇದು [[ಫಾನಿ ಮಾ]] ಮತ್ತು [[ಫ್ರೆಡ್ಡಿ ಮ್ಯಾಕ್]] ಮೇಲೆ ಹೆಚ್ಚುವರಿ ಸ್ಪರ್ಧಾತ್ಮಕ ಒತ್ತಡವನ್ನು ಹಾಕಿತು ಮತ್ತು ಅವುಗಳ ಅಪಾಯಕಾರಿ ಸಾಲವನ್ನು ಇನ್ನಷ್ಟು ವಿಸ್ತರಿಸಿತು.<ref>[http://www.nytimes.com/2008/10/03/business/03sec.html NY ಟೈಮ್ಸ್- ದಿ ರೆಕನಿಂಗ್ - ಏಜನ್ಸಿ 04 ರೂಲ್ ಲೆಟ್ಸ್ ಬ್ಯಾಂಕ್ಸ್ ಪೈಲ್ ಆನ್ ಡೆಪ್ಟ್]</ref> ಸಬ್‌ಪ್ರೈಮ್ ಅಡಮಾನ ಪಾವತಿಯ ದೋಷದ ಪ್ರಮಾಣಗಳು 1998 ಮತ್ತು 2006ರ ನಡುವೆ 10-15% ವ್ಯಾಪ್ತಿಯಲ್ಲಿ ಉಳಿದವು.<ref>[http://web.archive.org/web/20080828054223/http://www.chicagofed.org/publications/fedletter/cflaugust2007_241.pdf ಚಿಕಾಗೊ ಫೆಡರಲ್ ರಿಸರ್ವ್ ಲೆಟರ್ ಆಗಸ್ಟ್ 2007]</ref>ನಂತರ ತ್ವರಿತಗತಿಯಲ್ಲಿ ಏರಿಕೆಯಾಗಿ 2008ರ ಆರಂಭದಲ್ಲಿ 25%ಗೆ ಹೆಚ್ಚಿತು.<ref>[http://www.federalreserve.gov/newsevents/speech/Bernanke20080505a.htm ಬರ್ನಾಂಕೆ-ಮಾರ್ಟ್‌ಗೇಜ್ ಡೆಲಿಕ್ವೆನ್ಸೀಸ್ ಎಂಡ್ ಫೋರ್‌ಕ್ಲೋಸ್ಯುರ್ಸ್ ಮೇ 2008]</ref><ref>[http://www.mortgagebankers.org/NewsandMedia/PressCenter/69031.htm ಮಾರ್ಟ್‌ಗೇಜ್ ಬ್ಯಾಂಕರ್ಸ್ ಅಸೋಸಿಯೇಷನ್ - ನ್ಯಾಷನಲ್ ಡೆಲಿಕ್ವೆನ್ಸಿ ಸರ್ವೇ]</ref>
 
[[ಅಮೆರಿಕನ್ ಎಂಟರ್‌ಪ್ರೈಸಸ್ ಇನ್ಸ್‌ಸ್ಟಿಟ್ಯೂಟ್]] [[ಫೆಲೊ]] [[ಪೀಟರ್ J.ವಾಲ್ಲಿಸನ್]] ಮುಂತಾದವರು ಬಿಕ್ಕಟ್ಟಿನ ಮೂಲವನ್ನು ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳಾದ ಫಾನಿ ಮಾ ಮತ್ತು ಫ್ರೆಡ್ಡಿ ಮಾಕ್ ನೀಡಿದ ಸಾಲದಲ್ಲಿ ನೇರವಾಗಿ ಪತ್ತೆಯಾಗುತ್ತದೆಂದು ನಂಬಿದ್ದಾರೆ.
೧೦೪ ನೇ ಸಾಲು:
| isbn = 978-0-393-07101-6}}</ref> [[ಲಾಂಗ್ ಟರ್ಮ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್]] 1998ರಲ್ಲಿ ಪತನ ಹೊಂದಿರುವ ನಡುವೆಯೂ ಈ ದೃಷ್ಟಾಂತ ನಡೆದಿದೆ. ಅತ್ಯಂತ ಸಾಮರ್ಥ್ಯದ ಶಾಡೊ ಸಂಸ್ಥೆ(ನಿಯಂತ್ರಣವಿಲ್ಲದ ಸಾಲ ನೀಡುವುದು)ಸಂಪೂರ್ಣ ದುಷ್ಪರಿಣಾಮಗಳೊಂದಿಗೆ ವಿಫಲವಾಯಿತು.
*ನಿಯಂತ್ರಕರು ಮತ್ತು ಅಕೌಂಟಿಂಗ್ ಪ್ರಮಾಣಕ ವಿಧಿಸುವವರು [[ಸಿಟಿಗ್ರೂಪ್]] ಮುಂತಾದ ಡಿಪೋಸಟರಿ ಬ್ಯಾಂಕುಗಳಿಗೆ ಅದರ ಗಮನಾರ್ಹದ ಮೊತ್ತದ ಆಸ್ತಿಗಳನ್ನು ಮತ್ತು ಬಾಧ್ಯತೆಗಳನ್ನು ಜಮೆಖರ್ಚು ಪಟ್ಟಿಯಿಂದ ಹೊರಗೆ ಜಟಿಲ ಕಾನೂನು ಸಂಸ್ಥೆಗಳಾದ [[ಸ್ಟ್ರಕ್ಟರ್ಡ್ ಇನ್‌ವೆಸ್ಟ್‌ಮೆಂಟ್ ವೆಹಿಕಲ್]]‌(ಶಾಡೊ ಬ್ಯಾಂಕಿಂಗ್ ವ್ಯವಸ್ಥೆಯ ನಿಧಿ)ಗೆ ವರ್ಗಾಯಿಸಲು ಅವಕಾಶ ಕಲ್ಪಿಸಿತು. ಈ ಸಂದರ್ಭದಲ್ಲಿ ಸಂಸ್ಥೆಯ ಬಂಡವಾಳ ನೆಲೆಯ ದೌರ್ಬಲ್ಯ ಅಥವಾ [[ಸಾಲದ ಬಳಕೆ]]ಯ ಪ್ರಮಾಣ ಅಥವಾ ತೆಗೆದುಕೊಂಡ ಅಪಾಯವನ್ನು ಮುಚ್ಚಲಾಯಿತು. ಅಗ್ರ ನಾಲ್ಕು U.S.ಬ್ಯಾಂಕುಗಳು 2009ರಲ್ಲಿ $500 ಶತಕೋಟಿಯಿಂದ $1ಲಕ್ಷ ಕೋಟಿಯವರೆಗೆ ತಮ್ಮ ಜಮಾಖರ್ಚು ಪಟ್ಟಿಗೆ ಹಿಂದಿರುಗಿಸಬೇಕೆಂದು ಸುದ್ದಿಸಂಸ್ಥೆಯೊಂದು ಅಂದಾಜು ಮಾಡಿದೆ.<ref>[http://www.bloomberg.com/apps/news?pid=20601039&amp;sid=akv_p6LBNIdw&amp;refer=home ಬ್ಲೂಮರ್ಗ್-ಬ್ಯಾಂಕ್ ಹಿಡನ್ ಜಂಕ್ ಮೆನೇಸಸ್ $1 ಟ್ರಿಲಿಯನ್ ಪ್ಲರ್ಜ್]</ref> ಇದರಿಂದ ಪ್ರಮುಖ ಬ್ಯಾಂಕುಗಳ ಹಣಕಾಸು ಸ್ಥಿತಿಗತಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿನ ಸಂದರ್ಭದಲ್ಲಿ ಅನಿಶ್ಚಿತತೆ ಹೆಚ್ಚಿತು.<ref>[http://www.bloomberg.com/apps/news?pid=20601039&amp;sid=a6dgIOAfMIrI ಬ್ಲೂಮ್‌ಬರ್ಗ್-ಸಿಟಿಗ್ರೂಪ್ SIV ಅಕೌಂಟಿಂಗ್ ಟಫ್ ಟು ಡಿಫೆಂಡ್]</ref> [[ಎನ್ರಾನ್]] ಕೂಡ ಜಮಾಖರ್ಚು ಪಟ್ಟಿಯಿಂದ ಹೊರಗಿಡುವ ಒಪ್ಪಂದಗಳನ್ನು ಬಳಸಿಕೊಂಡಿತು.ಇದು ಹಗರಣದ ಭಾಗವಾಗಿ ಆ ಕಂಪೆನಿಯನ್ನು 2001ರಲ್ಲಿ ಕುಸಿಯುವಂತೆ ಮಾಡಿತು.<ref>ಹೀಲಿ, ಪಾಲ್ M. &amp; ಪಲೇಪು, ಕೃಷ್ಣ G.: "ದಿ ಫಾಲ್ ಆಫ್ ಎನ್ರಾನ್" - ಆರ್ಥಿಕ ದೃಷ್ಟಿಕೋನಗಳ ಪತ್ರಿಕೆ, ಸಂಪುಟ 17, ಸಂಖ್ಯೆ 2. (ಸ್ಪ್ರಿಂಗ್ 2003), p.13</ref>
*1997ಕ್ಕೂ ಪೂರ್ವದಲ್ಲಿ,ಫೆಡ್ ಅಧ್ಯಕ್ಷ ಅಲೆನ್ ಗ್ರೀನ್‌ಸ್ಪಾನ್,ಒಪ್ಪಂದಗಳ ಮಾರುಕಟ್ಟೆಯ ನಿಯಂತ್ರಣ ತೆಗೆದಿರಿಸಲು ಹೋರಾಡಿದರು.<ref>{{cite speech | title = Government regulation and derivative contracts | author = Alan Greenspan | first = Alan | last = Greenspan | date = 1997-02-21 | location = Coral Gables, FL | url = http://www.federalreserve.gov/boarddocs/speeches/199/19970221.htm | accessdate = 2009-10-22}}</ref> [[ಪ್ರೆಸಿಡೆಂಟ್ಸ್ ವರ್ಕಿಂಗ್ ಗ್ರೂಪ್ ಆನ್ ಫೈನಾನ್ಸಿಯಲ್ ಮಾರ್ಕೆಟ್ಸ್]] ಸಲಹೆ ಮೇರೆಗೆ,U.S.ಕಾಂಗ್ರೆಸ್ ಮತ್ತು ಅಧ್ಯಕ್ಷರು [[ವಿನಿಮಯ ಕಚೇರಿ ಹೊರಗಿನ ವ್ಯಾಪಾರ]]ದ ಒಪ್ಪಂದಗಳ ಮಾರುಕಟ್ಟೆಯನ್ನು ಸ್ವಯಂ ನಿಯಂತ್ರಣಕ್ಕೆ ಒಳಪಡಿಸಲು ಅವಕಾಶ ನೀಡಿದರು.ಇದಕ್ಕಾಗಿ ಅವರು [[ಕಮಾಡಿಟಿ ಫ್ಯೂಚರ್ಸ್ ಮಾಡರ್ನೈಸೇಶನ್ ಆಕ್ಟ್ ಆಫ್ 2000]] ಕಾಯಿದೆ ಜಾರಿಗೆ ತಂದರು.<ref>{{cite paper | first = Lawrence | last = Summers | coauthors = Alan Greenspan, Arthur Levitt, William Ranier | title = Over-the-Counter Derivatives Markets and the Commodity Exchange Act: Report of The President’s Working Group on Financial Markets | date = 1999-11 | page = 1 | url = http://www.ustreas.gov/press/releases/reports/otcact.pdf | accessdate = 2009-07-20|archiveurl=http://web.archive.org/web/20030810165603/http://www.ustreas.gov/press/releases/reports/otcact.pdf|archivedate=2003-08-10}}</ref> ನಿರ್ದಿಷ್ಟ ಸಾಲದ ಅಪಾಯಗಳ ವಿರುದ್ಧ ರಕ್ಷಣೋಪಾಯವಾಗಿ ಅಥವಾ ಊಹಾತ್ಮಕವಾಗಿ [[ಕ್ರೆಡಿಟ್ ಡಿಫಾಲ್ಟ್ ಸ್ವಾಪ್‌]]ಗಳು((CDS)ಮುಂತಾದ ಒಪ್ಪಂದಗಳನ್ನು ಬಳಸಬಹುದಾಗಿತ್ತು. CDS ಬಾಕಿಯ ಗಾತ್ರವು 1998ರಿಂದ 2008ಕ್ಕೆ 100 ಪಟ್ಟು ಏರಿಕೆಯಾಯಿತು. CDS ಒಪ್ಪಂದಗಳು ಒಳಗೊಳ್ಳುವ ಸಾಲಗಳ ಅಂದಾಜು ನವೆಂಬರ್ 2008ರಲ್ಲಿ ಇದ್ದಂತೆ,US$33ಯಿಂದ $47 ಲಕ್ಷಕೋಟಿ ವ್ಯಾಪ್ತಿಯಲ್ಲಿತ್ತು. ಒಟ್ಟು ವಿನಿಮಯ ಕಚೇರಿ ಹೊರಗಿನ (OTC) ಒಪ್ಪಂದದ [[ಊಹಾತ್ಮಕ ಅಸಲು ಮೌಲ್ಯವು]] ಜೂನ್ 2008ಕ್ಕೆ $683 ಲಕ್ಷಕೋಟಿಗೆ ಏರಿಕೆಯಾಯಿತು.<ref>[http://www.forbes.com/2009/05/18/geithner-derivatives-plan-opinions-contributors-figlewski.html ಫೋರ್ಬ್ಸ್-ಗೇತ್ನರ್ಸ್ ಪ್ಲಾನ್ ಫಾರ್ ಡಿರೈವೇಟಿವ್ಸ್]</ref> [[ವಾರನ್ ಬಫೆಟ್]] ಒಪ್ಪಂದಗಳನ್ನು ಸಮೂಹ ವಿನಾಶದ ಹಣಕಾಸು ಅಸ್ತ್ರಗಳು ಎಂದು 2003ರ ಪೂರ್ವದಲ್ಲಿ ಉಲ್ಲೇಖಿಸಿದ್ದಾನೆ.<ref>[http://www.economist.com/finance/displayStory.cfm?story_id=12274112 ದಿ ಎಕಾನಾಮಿಸ್ಟ್-ಡಿರೈವೇಟೀಸ್-ಎ ನ್ಯೂಕ್ಲಿಯರ್ ವಿಂಟರ್?]</ref><ref>[http://news.bbc.co.uk/2/hi/business/2817995.stm BBC-ಬಫೆಟ್ ವಾರ್ನ್ಸ್ ಆನ್ ಇನ್‌ವೆಸ್ಟ್‌ಮೆಂಟ್ ಟೈಮ್ ಬಾಂಬ್]</ref>
 
===ಹೆಚ್ಚುವರಿ ಸಾಲದಿಂದ ವರ್ಧಿಸಿದ ಸಾಲದ ಹೊರೆ===
೪೧೦ ನೇ ಸಾಲು:
*[http://www.towersperrin.com/tp/showhtml.jsp?url=global/crisis/index.htm&amp;country=global/The ಇಂಪ್ಯಾಕ್ಟ್‌ ಆಫ್‌ ದಿ ಫೈನಾನ್ಷಿಯಲ್‌ ಕ್ರೈಸಿಸ್‌] [[ಟಾವರ್ಸ್‌ ಪೆರಿನ್]]‌ ಥಾಟ್‌ ಲೀಡರ್ಷಿಪ್‌
*[http://pages.stern.nyu.edu/~sternfin/crisis/ NYU ಸ್ಟರ್ನ್‌ ಆನ್‌ ಫೈನಾನ್ಸ್‌] - ಅಂಡರ್ಸ್ಟ್ಯಾಂಡಿಂಗ್‌ ದಿ ಫೈನಾನ್ಷಿಯಲ್‌ ಕ್ರೈಸಿಸ್‌
* ಡೇವಿಸ್‌ ಪೊಲ್ಕ್‌ [http://web.archive.org/web/20110720174642/http://www.davispolk.com/files/News/7f041304-9785-4433-aa90-153d69b92104/Presentation/NewsAttachment/3c9302c0-409f-4dd1-9413-24e8cd60cd93/Financial_Crisis_Manual.pdf ಫೈನಾನ್ಷಿಯಲ್‌ ಕ್ರೈಸಿಸ್‌ ಮ್ಯಾನ್ಯುಯಲ್‌]
*[[PBS]] ಇಂದ [http://www.pbs.org/wnet/wideangle/uncategorized/how-global-is-the-crisis/3543/ ಹೌ ನೇಶನ್ಸ್ ಎರೌಂಡ್ ದಿ ವರ್ಲ್ಡ್ ಆರ್ ರೆಸ್ಪೋಂಡಿಂಗ್ ಟು ದಿ ಗ್ಲೋಬಲ್ ಫೈನಾನ್ಸಿಯಲ್ ಕ್ರೈಸಿಸ್]