ಕೂರ್ಮಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
| Image =Kurma deva.jpg
| Caption = ''ಕೂರ್ಮದ ರೂಪದಲ್ಲಿ ವಿಷ್ನುವಿನ ಅವತಾರ''
| Name = ಕೂರ್ಮ (ಆಮೆ)
| Devanagari = {{lang|sa|कुर्म}}
| Sanskrit_Transliteration =
೧೨ ನೇ ಸಾಲು:
}}
 
[[ಹಿಂದೂಧರ್ಮ]]ದಲ್ಲಿ, '''ಕೂರ್ಮಾವತಾರ'''ವು ಮತ್ಸ್ಯಾವತಾರದ ನಂತರ ಬರುವ ಮತ್ತು ವರಾಹಾವತಾರದ ಮೊದಲು ಬರುವ [[ವಿಷ್ಣು]]ವಿನ ಎರಡನೇ [[ಅವತಾರ]]ವಾಗಿತ್ತು. [[ಮತ್ಸ್ಯಾವತಾರ]]ದಂತೆ ಈ ಅವತಾರವೂ [[ಸತ್ಯಯುಗ]]ದಲ್ಲಿ ಸಂಭವಿಸಿತ್ತು. ಕೂರ್ಮಾವತಾರಕ್ಕೆ ಸಮರ್ಪಿತ ದೇವಾಲಯಗಳು [[ಆಂಧ್ರಪ್ರದೇಶ]]ದ ಚಿತ್ತೂರು ಜಿಲ್ಲೆಯಲ್ಲಿನ [[ಕೂರ್ಮಾಯಿ]] ಮತ್ತು ಶ್ರೀಕೂರ್ಮಂ ([[:te:శ్రీకూర్మం|శ్రీకూర్మం]]‍)ನಲ್ಲಿ ನೆಲೆಗೊಂಡಿವೆ.
ಶ್ರೀಕೂರ್ಮಂ ([[:te:శ్రీకూర్మం|శ్రీకూర్మం]]‍)ನಲ್ಲಿ ನೆಲೆಗೊಂಡಿವೆ.
 
 
==ಶ್ರೀಕೂರ್ಮಂ==
ಶ್ರೀಕೂರ್ಮಂ ಆಂಧ್ರ ಪ್ರದೇಶದ ಶ್ರೀಕಾಕುಳಂ ([[:te:శ్రీకాకుళం|శ్రీకాకుళం ]])ಜಿಲ್ಲೆಯಲ್ಲಿದೆ. ಶ್ರೀಕಾಕುಳಂ ಪಟ್ಟಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ. ರೈಲು ಮಾರ್ಗವಿಲ್ಲ. ಅದರೆ ಬಸ್ಸು ಸೌಕರ್ಯವಿದೆ. ಹಳೆ ಬಸ್ಟಾಂಡುಬಸ್ ನಿಂದಸ್ಟಾಂಡಿನಿಂದ ಪ್ರತಿ ೧೫ ನಿಮಿಷಗಳಕ್ಕೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತ್ತಾವೆತಿರುಗಾಡುತ್ತವೆ. ಉದಯಕಾಲ ೬:೦ಗಂಟೆನಿಂದ ರಾತ್ರಿ ೮:೦ಗಂಟೆ ವರೆಗೆ ಬಸ್ಸುಗಳಿದ್ದಾವೆಬಸ್ಸುಗಳಿವೆ. ಈ ಗುಡಿಯಲ್ಲಿದ ವಿಗ್ರಹ ಸ್ವಂಭೂವಾಗಿದೆಸ್ವಯಂಭೂವಾಗಿದೆ. ಈ ತರಹ ದೇವಾಲಯ ಭಾರತದೇಶದಲ್ಲಿಭಾರತ ಇದೋಂದೆದೇಶದಲ್ಲಿ ಇದೊಂದೆ.ಮಂದಿರ ಅಧ್ಬುತವಾದಮಂದಿರ ಶಿಲ್ಪಕಲಾಶೋಭಿತಅದ್ಬುತವಾದ ವಾಗಿದ್ದೆ.ಶಿಲ್ಪಕಲಾಶೋಭಿತವಾಗಿದೆ. ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ. ಈ ದೇವಾಲಯದಲ್ಲಿ ಎರಡು ಧ್ವಜಸ್ಥಂಬಗಳಿವೆಧ್ವಜ ಸ್ಥಂಬಗಳಿವೆ. ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡುಬರುತ್ತವೆಕಂಡು ಬರುತ್ತವೆ. ದೇವಾಲಯ ಪ್ರಾಂಗಣದಲ್ಲಿ ೧೭ವ ಶತಾಬ್ದಿಯಲ್ಲಿ ಚಿರ್ತಿಸಿದ ಚಿತ್ರಕಲುಗಳಿದ್ದಾವೆಚಿತ್ರಕಲ್ಲುಗಳಿವೆ.
 
 
 
 
 
 
 
 
 
 
 
 
 
==ಗ್ಯಾಲರೀ==
Line ೩೭ ⟶ ೨೩:
File:Stone carved ceiling at Srikurmam Temple.jpg|ಕೆತ್ತಿದ ಮೇಲ್ಭಾಗ
</gallery>
 
==ಬಾಹ್ಯ ಸಂಪರ್ಕಗಳು==
* [http://www.sanatansociety.org/hindu_gods_and_goddesses/kurma.htm Hindu Gods, Kurma]
"https://kn.wikipedia.org/wiki/ಕೂರ್ಮಾವತಾರ" ಇಂದ ಪಡೆಯಲ್ಪಟ್ಟಿದೆ