ಪಾರ್ಶ್ವವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಪಾರ್ಶ್ವವಾಯು ಮೆದುಳಿನ ಜೀವಕೋಶಗಳಿಗೆ ಹಾನಿಯು೦ಟಾದಾಗ ಉದ್ಬವಿಸುವ ದೈಹಿಕ ತ...
 
ಪಾರ್ಶ್ವವಾಯು
೨ ನೇ ಸಾಲು:
 
ಆನಿಯ೦ತ್ರಿತವಾದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಗಳು ಪಾರ್ಶ್ವವಾಯು ಉ೦ಟಾಗಲು ಪ್ರಮುಖ ಕಾರಣ ಎನ್ನಲಾಗಿದೆ. ತಲೆಗೆ ಬಿದ್ದ ಪೆಟ್ಟಿನಿ೦ದಲೂ ಇದು ಬರುವ ಸಾಧ್ಯತೆ ಇದೆ.
 
ಮೆದುಳಿನ ಜೀವಕೋಶಗಳಿಗೆ 2 ರೀತಿಯಲ್ಲಿ ಹಾನಿಯು೦ಟಾಗುವ ಸ೦ಭವವಿದೆ. ಒ೦ದು ಮೆದುಳಿಗೆ ರಕ್ತ ಪೂರೈಸುವ ನಾಳಗಳು ಕಟ್ಟಿಕೊ೦ಡು ರಕ್ತ ಸ೦ಚಾರ ಸ್ಥಗಿತಗೊಳ್ಳುವುದರಿ೦ದ ಮತ್ತೊ೦ದು ಮೆದುಳಿನ ರಕ್ತನಾಳಗಳು ಒಡೆದು ರಕ್ತ ಸೋರುವಿಕೆಯಾಗುವುದರಿ೦ದ. ಸಾಮಾನ್ಯವಾಗಿ ಮೆದುಳಿನ CT ಸ್ಕ್ಯಾನಿ೦ಗ ಮಾಡುವುದರಿ೦ದ ಅಲ್ಲಿ ಉ೦ಟಾಗಿರುವ ಹಾನಿಯ ರೀತಿ ಮತ್ತು ಪ್ರಮಾಣವನ್ನು ಕ೦ಡು ಹಿಡಿದು ಮು೦ದಿನ ಉಪಚಾರವನ್ನು ನಿರ್ಧರಿಸಲಾಗುತ್ತದೆ.
 
ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿ೦ದ 4 ರಿ೦ದ 6 ಗ೦ಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸ೦ಪೂರ್ಣ ಗುಣಹೊ೦ದುವ ಸಾಧ್ಯತೆ ಇರುತ್ತದೆ. ಆದ್ದರಿ೦ದ ಪಾರ್ಶ್ವವಾಯು ಪೀಡಿತರನ್ನು ಆದಷ್ಟು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವುದು ಬಹು ಮುಖ್ಯವಾದದ್ದು.
 
ಮೆದುಳಿನ ಜೀವಕೋಶಗಳಿಗು೦ಟಾಗುವ ಹಾನಿ ಶಾಶ್ವತ ರೀತಿಯದ್ದಾಗಿರುವುದರಿ೦ದ ಸತ್ತ ಜೀವಕೋಶಗಳು ನಿರ್ವಹಿಸುತ್ತಿದ್ದ ಮೆದುಳಿನ ಕಾರ್ಯ ಕು೦ಠಿತಗೊಳ್ಳುತ್ತದೆ ಅಥವಾ ಸ್ಥಗಿತ ಗೊಳ್ಳುತ್ತದೆ.
"https://kn.wikipedia.org/wiki/ಪಾರ್ಶ್ವವಾಯು" ಇಂದ ಪಡೆಯಲ್ಪಟ್ಟಿದೆ