ಬೆಳ್ಳಾರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
new article (edited with ProveIt)
 
ಚುNo edit summary
೧ ನೇ ಸಾಲು:
{{Infobox settlement
| name = Bellareಬೆಳ್ಳಾರೆ
| native_name = ಬೆಳ್ಳಾರೆ
| native_name_lang = ಬೆಳ್ಳಾರೆ
| other_name =
| nickname =
| settlement_type = villageಗ್ರಾಮ
| image_skyline =
| image_alt =
೨೨ ನೇ ಸಾಲು:
| longEW = E
| coordinates_display = inline,title
| subdivision_type = Countryದೇಶ
| subdivision_name = {{flag|Indiaಭಾರತ}}
| subdivision_type1 = [[States and territories of India|Stateರಾಜ್ಯ]]
| subdivision_name1 = [[Karnatakaಕರ್ನಾಟಕ]]
| subdivision_type2 = [[List of districts of India|Districtಜಿಲ್ಲೆ]]
| subdivision_name2 = South Canara (also known as Dakshin Kannada)
| established_title = <!-- Established -->
೪೬ ನೇ ಸಾಲು:
| population_demonym =
| population_footnotes =
| demographics_type1 = Languagesಭಾಷೆಗಳು
| demographics1_title1 = Officialಅಧಿಕೃತ
| demographics1_info1 = [[Kannadaಕನ್ನಡ]]
| timezone1 = [[Indian Standard Time|IST]]
| utc_offset1 = +5:30
೫೪ ನೇ ಸಾಲು:
| postal_code = 574212
| registration_plate =
| blank1_name_sec1 = Nearestಹತ್ತಿರದ cityಊರುಗಳು
| blank1_info_sec1 = [[Puttur, Karnataka|Putturಪುತ್ತೂರು]], Sullia[[ಸುಳ್ಯ]]
| website =
| footnotes =
೬೩ ನೇ ಸಾಲು:
'''ಬೆಳ್ಳಾರೆ''' [[ದಕ್ಷಿಣ ಕನ್ನಡ]] ಜಿಲ್ಲೆಯ [[ಸುಳ್ಯ]] ತಾಲೂಕಿನಲ್ಲಿರುವ ಒಂದು ಪಟ್ಟಣ.ಇದು ಸುಳ್ಯದಿಂದ ೧೮ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿದೆ.
==ಇತಿಹಾಸ==
ಇದು ಐತಿಹಾಸಿಕವಾಗಿ ನಾಲ್ಕು ಮಾಗಣೆಗಳ ಮುಖ್ಯ ಸ್ಥಳವಾಗಿತ್ತು. ಇದು ಬಲ್ಲಾಳ ವಂಶದವರ ಮೂಲಸ್ಥಳವಾಗಿದ್ದು ಅವರು ಕಟ್ಟಿಸಿದ [[ಬಸದಿ]] ಈಗಲೂ ಇದೆ.[[ಇಕ್ಕೇರಿ]]ಯ [[ವೆಂಕಟಪ್ಪ ನಾಯಕ]] ಇಲ್ಲಿ ಕೋಟೆ ಕಟ್ಟಿಸಿದ.ಮುಂದೆ ಇಕ್ಕೇರಿಯ ನಾಯಕರು ಈ ನಾಲ್ಕು ಮಾಗಣೆಗಳನ್ನು ಕೊಡಗಿನ ರಾಜರಿಗೆ ಒಪ್ಪಿಸಿದರು.೧೭೭೫ರಲ್ಲಿ [[ಟಿಪ್ಪೂಟಿಪ್ಪು ಸುಲ್ತಾನ]]ನು ಇದನ್ನು ವಶಪಡಿಸಿಕೊಂಡನಾದರೂ ಅವನ ಪತನಾನಂತರ ೧೭೯೯ರಲ್ಲಿ ಬ್ರಿಟಿಷರು ಇದನ್ನು ಕೊಡಗಿನ ರಾಜರಿಗೆ ಮರಳಿಸಿದರು<ref name="ಬೆಳ್ಳಾರೆ">{{cite web | url=http://gazetteer.kar.nic.in/gazetteer/pdf/1973-12-0/Dakshina_Kannada_1973_Chapter19_Places_of_Interest.pdf | title=ಕರ್ನಾಟಕ ಗೆಝೆಟಿಯರ್ | accessdate=30 ಜುಲೈ 2014}}</ref>
==ಉಲ್ಲೇಖಗಳು==
{{reflist}}
"https://kn.wikipedia.org/wiki/ಬೆಳ್ಳಾರೆ" ಇಂದ ಪಡೆಯಲ್ಪಟ್ಟಿದೆ