Content deleted Content added
 
ಚು ಹೊಸ ಸೇರ್ಪಡೆ
೧ ನೇ ಸಾಲು:
ಡಾ. ವಿಶ್ವನಾಥ ಬದಿಕಾನ: ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 16 ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 4 ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ.
[[File: Vishwanatha Badikana 3.jpegimagedesktop3000X3600px|<center><big>ವಿಶ್ವನಾಥ ಬದಿಕಾನ</big></center>]]
"https://kn.wikipedia.org/wiki/ಸದಸ್ಯ:Vishwanatha_Badikana" ಇಂದ ಪಡೆಯಲ್ಪಟ್ಟಿದೆ