ಯಕೃತ್ತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೬ ನೇ ಸಾಲು:
* [[ಅಮೈನೊ ಆಮ್ಲದ ಸಂಶ್ಲೇಷಣೆ]]ಯ ಒಂದು ದೊಡ್ಡಭಾಗವನ್ನು ಇದು ಮಾಡುತ್ತದೆ
* [[ಶರ್ಕರಪಿಷ್ಟದ ಚಯಾಪಚಯ ಕ್ರಿಯೆ]]ಯಲ್ಲಿ ಯಕೃತ್ತು ಹಲವಾರು ರೀತಿಯಲ್ಲಿ ಪಾತ್ರವಹಿಸುತ್ತದೆ:
**ನವಶರ್ಕರೋತ್ಪಾದನೆ ''[[ಗ್ಲುಕೊನಿಯೊಜೆನಿಸಿಸ್]](gluconeogenesis)'' (ಕೆಲವು [[ಅಮೈನೊ ಆಮ್ಲ]], [[ಲ್ಯಾಕ್ಟೇಟ್‌]] ಅಥವಾ [[ಗ್ಲಿಸರಾಲ್]]‌ನಿಂದ [[ಗ್ಲೂಕೋಸ್‌]] ಸಂಶ್ಲೇಷಣೆ)
** ''[[ಗ್ಲೈಕೋಜಿನಾಲಿಸಿಸ್]]ಶರ್ಕರಾಗರ ಲಯನ (glycogenolysis)'' ([[ಗ್ಲೈಕೋಜೆನ್‌‌]]ನ್ನು [[ಗ್ಲೂಕೋಸ್‌]] ಆಗಿ ವಿಭಜನೆ ಮಾಡುವ ಕ್ರಿಯೆ)
** ''[[ಗ್ಲೈಕೋಜೆನಿಸಿಸ್]]ಶರ್ಕರೋತ್ಪಾದನೆ (glucogenesis)'' (ಗ್ಲೂಕೋಸ್‌‌ನಿಂದ ಗ್ಲೈಕೋಜೆನ್‌‌ನ ರೂಪುಗೊಳ್ಳುವಿಕೆ)(ಸ್ನಾಯು ಅಂಗಾಂಶಗಳೂ ಇದನ್ನು ಮಾಡಬಲ್ಲವು)
* ಪ್ರೋಟೀನ್‌ [[ಚಯಾಪಚಯ ಕ್ರಿಯೆ]], ಸಂಶ್ಲೇಷಣೆ ಮತ್ತು ವಿಭಜನೆಯ ಮೂಲಾಧಾರಕ್ಕೆ ಯಕೃತ್ತು ಹೊಣೆಯಾಗಿದೆ.
* [[ಮೇದಸ್ಸಿನ]] ಚಯಾಪಚಯ ಕ್ರಿಯೆಯಲ್ಲಿಯ‌ೂ ಯಕೃತ್ತು ಹಲವು ಪಾತ್ರಗಳನ್ನು ವಹಿಸುತ್ತದೆ:
** ''[[ಕೊಲೆಸ್ಟರಾಲ್]] ಸಂಶ್ಲೇಷಣೆ''
** ''[[ಲಿಪೊಜೆನಿಸಿಸ್]]'' - [[ಟ್ರೈಗ್ಲಿಸರೈಡ್]]‌ಗಳ (ಕೊಬ್ಬುಗಳ) ಉತ್ಪಾದನೆ.
* [[ಹೆಪ್ಪುಗಟ್ಟಿಸುವ ಅಂಶ]]ಗಳಾದ [[I]] (ಫೈಬ್ರಿನೊಜೆನ್), [[II]] (ಪ್ರೊಥ್ರೋಂಬಿನ್), [[V]], [[VII]], [[IX]], [[X]] ಮತ್ತು [[XI]]- ಇವುಗಳನ್ನಷ್ಟೇ ಅಲ್ಲದೇ, [[C ಪ್ರೋಟೀನ್‌]], [[S ಪ್ರೋಟೀನ್‌]] ಮತ್ತು [[ಆಂಟಿಥ್ರೋಂಬಿನ್‌]]‌ಗಳನ್ನೂಪ್ರತಿಕರಣಿಕಾರಕ (antithrombin)ಗಳನ್ನೂ ಕೂಡ ಯಕೃತ್ತು ಉತ್ಪಾದಿಸುತ್ತದೆ.
* ಮೊದಲ ಮ‌ೂರುತಿಂಗಳ [[ಭ್ರೂಣ]]ದಲ್ಲಿ [[ಕೆಂಪು ರಕ್ತಕಣ]]ಗಳ ಉತ್ಪತ್ತಿಗೆ ಯಕೃತ್ ಪ್ರಮುಖ ತಾಣವಾಗಿದೆ. [[ಗರ್ಭಧಾರಣೆ]]ಯಾದ 32ನೇ ವಾರದ ಹೊತ್ತಿಗೆ, ಈ ಕಾರ್ಯವನ್ನು [[ಅಸ್ಥಿ ಮಜ್ಜೆ]]ಯು ಬಹುಪಾಲು ಸಂಪೂರ್ಣವಾಗಿ ತೆಗೆದುಕೊಳ್ಳುತ್ತದೆ.
* ಕೊಬ್ಬಿನ ಎಮಲ್ಸೀಕರಣಕ್ಕೆ ಅಗತ್ಯವಾಗಿರುವ [[ಪಿತ್ತರಸ]]ವನ್ನು (ಒಂದು ಹಸಿರು ಬಣ್ಣದ ದ್ರವ) ಯಕೃತ್ತು ಉತ್ಪತ್ತಿ ಮಾಡುತ್ತದೆ ಮತ್ತು ಸ್ರವಿಸುತ್ತದೆ. ಪಿತ್ತರಸದ ಕೆಲಭಾಗವು [[ಡ್ಯುಯೊಡಿನಮ್‌]]ನೊಳ‌ಗೆ ನೇರವಾಗಿ ಸ್ರವಿಕೆಯಾಗುತ್ತದೆ, ಹಾಗೂ ಸ್ವಲ್ಪ ಭಾಗವು [[ಪಿತ್ತಕೋಶ]]ದಲ್ಲಿ ಶೇಖರಿಸಲ್ಪಡುತ್ತದೆ.
* [[ಇನ್ಸುಲಿನ್‌-ರೀತಿಯಸದೃಶ ಬೆಳವಣಿಗೆವರ್ಧನಾಂಶ ಅಂಶ(insulin-like growth factor-1]])ವನ್ನೂ (IGF-1) ಯಕೃತ್ತು ಉತ್ಪಾದಿಸುತ್ತದೆ. ಇದು ಬಾಲ್ಯದಲ್ಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಹಾಗೂ ವಯಸ್ಕರಲ್ಲಿ [[ಸಂವರ್ಧನ ಕ್ರಿಯೆಯ ಪರಿಣಾಮಗಳನ್ನು]] ಬೀರುವ ಒಂದು [[ಪಾಲಿಪೆಪ್ಟೈಡ್‌]] [[ಪ್ರೋಟೀನ್‌]] ಹಾರ್ಮೋನು ಆಗಿದೆ.
*ಮುಚ್ಚಳಿಗೋತ್ಪಾದಕಗಳ [[ಥ್ರೋಂಬೊಪೊಯಟಿನ್‌]](thrombopoietin) ಉತ್ಪತ್ತಿಗೆ ಯಕೃತ್ತು ಒಂದು ಪ್ರಮುಖ ತಾಣವಾಗಿದೆ. ಥ್ರೋಂಬೊಪೊಯಟಿನ್‌ಮುಚ್ಚಳಿಗೋತ್ಪಾದಕ ಒಂದು [[ಗ್ಲೈಕೊಪ್ರೋಟೀನ್‌]] ಹಾರ್ಮೋನು ಆಗಿದ್ದು, ಇದು [[ಅಸ್ಥಿಮಜ್ಜೆ]]ಯಿಂದ [[ಕಿರುಬಿಲ್ಲೆ]]ಗಳು ಉತ್ಪತ್ತಿಯಾಗುವುದನ್ನು ನಿಯಂತ್ರಿಸುತ್ತದೆ.
 
=== ವಿಭಜನೆ ===
"https://kn.wikipedia.org/wiki/ಯಕೃತ್ತು" ಇಂದ ಪಡೆಯಲ್ಪಟ್ಟಿದೆ