ಕುಮಾರಸಂಭವಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಕುಮಾರಸಂಭವಮ್''' [[ಕಾಳಿದಾಸ|ಕಾಳಿದಾಸನಿಂದ]] ಬರೆಯಲ್ಪಟ್ಟಿರುವ ಒಂದು [[ಸಂಸ್ಕೃತ]] [[ಮಹಾಕಾವ್ಯ]]. ೧೭ ಸರ್ಗಗಳನ್ನು ಒಳಗೊಂಡಿರುವ ಈ ಮಹಾಕಾವ್ಯವು [[ಕಾರ್ತಿಕೇಯ|ಕಾರ್ತಿಕೇಯನ]] ಜನ್ಮವೃತ್ತಾಂತವನ್ನೂ, ತಾರಕಾಸುರ ವಧೆಯನ್ನೂ ವರ್ಣಿಸುತ್ತದೆ. ಎಂಟು ಸರ್ಗಗಳನ್ನು ಕಾಳಿದಾಸನು ಬರೆದಿರುವನೆಂದೂ, ಒಂಭತ್ತನೆಯದು ಆನಂತರದ ಕಾಲದಲ್ಲಿ ಸೇರ್ಪಡೆಯಾಗಿರಬಹುದೆಂದೂ ಹೇಳುತ್ತಾರೆ.
 
[[ವರ್ಗ:ಸಂಸ್ಕೃತ ಸಾಹಿತ್ಯ]]
"https://kn.wikipedia.org/wiki/ಕುಮಾರಸಂಭವಮ್" ಇಂದ ಪಡೆಯಲ್ಪಟ್ಟಿದೆ