ಎಸ್.ಕೆ.ರಾಮಚಂದ್ರ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
| website = {{URL|http://http://www.profskr.com}}
}}
ಪ್ರೊ.ಸಾಲಿಗ್ರಾಮ ಕೃಷ್ಣ ರಾಮಚಂದ್ರರಾವ್, ಆಪ್ತ ಗೆಳೆಯರು ಹಾಗೂ ವೃತ್ತಿಜೀವನದಲ್ಲಿ, ಎಸ್. ಕೆ. ರಾಮಚಂದ್ರ ರಾವ್ ಎಂದು ಹೆಸರಾಗಿದ್ದಾರೆ. <ref>http://www.profskr.com/?page_id=5</ref> ([[ಸೆಪ್ಟೆಂಬರ್ ೪]],[[೧೯೨೭]] - [[ಫೆಬ್ರುವರಿ ೨]],[[೨೦೦೬]]) ಅವರು ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸವರೇಣ್ಯರಲ್ಲೊಬ್ಬರಾಗಿದ್ದಾರೆ.
==ಜೀವನ==
ನಮ್ಮ ನಾಡು ಕಂಡ ಅಪ್ರತಿಮ ವಿದ್ವಾಂಸವರೇಣ್ಯರಲ್ಲೊಬ್ಬರಾದ ಪ್ರೊ. ಎಸ್ ಕೆ ರಾಮಚಂದ್ರ ರಾವ್ ಅವರು ಸೆಪ್ಟೆಂಬರ್ ೪, ೧೯೨೫ರಂದು ಹಾಸನದಲ್ಲಿ ಜನಿಸಿದರು. ಮಾಧ್ವ ಸಂಪ್ರದಾಯಕ್ಕೆ ಸೇರಿದ ಅವರ ತಂದೆ ಶ್ರೀ ಕೃಷ್ಣ ನಾರಾಯಣ ರಾವ್ ಅವರು ಕಾವೇರಿ ನದಿ ತೀರದ ಹನಸೊಗೆ ಗ್ರಾಮಕ್ಕೆ ಸೇರಿದವರು. ಅಲ್ಲಿನ ಮುಖ್ಯಪ್ರಾಣ ದೇಗುಲವು ಅವರ ಮನೆತನಕ್ಕೆ ಸೇರಿದುದಾಗಿತ್ತು. ಅವರ ತಾಯಿ ಕಮಲಾಬಾಯಿಯವರು ಅಂದಿನ ಮೈಸೂರು ಸಂಸ್ಥಾನದ ಸಾರ್ವಜನಿಕ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಶ್ರೀ ಕೆ. ನಾರಾಯಣ ರಾವ್ ಅವರ ಪುತ್ರಿ. ಬೆಂಗಳೂರಿನಲ್ಲಿದ್ದ ಈ ತಾತನ ಮನೆಯಲ್ಲಿಯೇ ರಾಮಚಂದ್ರ ರಾವ್ ಅವರ ಪ್ರಾರಂಭಿಕ ವಿದ್ಯಾಭ್ಯಾಸ ನೆರವೇರಿತು.