ನಿತ್ಯಶ್ರೀ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox person | name = ನಿತ್ಯಶ್ರೀ ಮಹಾದೇವನ್ | image = Nithyasree_mahadevan.jpg | image_size = 180 px | caption = ನಿತ್ಯಶ್ರ...
( ಯಾವುದೇ ವ್ಯತ್ಯಾಸವಿಲ್ಲ )

೧೫:೫೩, ೩ ಮೇ ೨೦೧೪ ನಂತೆ ಪರಿಷ್ಕರಣೆ

ಡಾ|ನಿತ್ಯಶ್ರೀ ಮಹಾದೇವನ್ ಬಹಳ ಮೆಚ್ಚುಗೆ ಪಡೆದಿರುವ ಶಾಸ್ತ್ರೀಯ ಸಂಗೀತಗಾರ್ತಿ ಹಾಗು ಹಿನ್ನಲೆ ಗಾಯಕಿ.[೨] ಇವರು ಬಹಳ ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಮುಖ ಸಭೆಗಳಲ್ಲಿ ತಮ್ಮ ಕಲಾಕೌಶಲ್ಯವನ್ನು ಪ್ರದರ್ಶಿಸಿರುವ ನಿತ್ಯಶ್ರೀರವರು ಸಂಗೀತ ವಿದುಷಿ ಡಿ.ಕೆ.ಪಟ್ಟಮ್ಮಾಳ್ ಇವರ ಮೊಮ್ಮಗಳು.[೩] ನಿತ್ಯಶ್ರೀರವರು ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ ಹಾಗು ೫೦೦ಕ್ಕು ಹೆಚ್ಚು ಆಲ್ಬಮ್ಗಳನ್ನು ಬಿಡುಗಡೆ ಮಾಡಿದ್ದಾರೆ.

ನಿತ್ಯಶ್ರೀ ಮಹಾದೇವನ್
ನಿತ್ಯಶ್ರೀ
Born೨೫ ಆಗಸ್ಟ್ ೧೯೭೩
ತಿರುವೈಯಾರು, ತಮಿಳುನಾಡು, ಭಾರತ
Occupationಗಾಯಕಿ
Years active೧೯೮೭ಇಂದ ಈಗಿನವರೆಗೆ[೧]
Known forಕರ್ನಾಟಕ ಶಾಸ್ತ್ರೀಯ ಸಂಗೀತ
ಹಿನಾಲೆ ಗಾಯನ
Spouseಮಹಾದೇವನ್
Childrenತನುಜಶ್ರೀ
ತೇಜಶ್ರೀ
Parent(s)ಲಲಿತ ಶಿವಕುಮಾರ್
ಐ. ಶಿವಕುಮಾರ್
Relativesಡಿ. ಕೆ. ಪಟ್ಟಮ್ಮಾಳ್ (ತಂದೆಯ ತಾಯಿ)
ಪಾಲ್ಘಾಟ್ ಮಣಿ ಐಯ್ಯರ್ (ತಾಯಿಯ ತಂದೆ)

ಉಲ್ಲೇಖಗಳು