ಶನೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
194.168.57.125 (talk) ರ 479430 ಪರಿಷ್ಕರಣೆಯನ್ನು ವಜಾ ಮಾಡಿ
೮೪ ನೇ ಸಾಲು:
 
====1990ರ ದಶಕದಲ್ಲಿ====
[[File:P1030222Chanel boutique on Rodeo Drive.JPGjpg|left|250px|thumb|ಕ್ಯಾಲಿಫೋರ್ನಿಯದ ಬೆವರ್ಲಿ ಹಿಲ್ಸ್‌ನ ರೋಡಿಯೊ ಡ್ರೈವ್‌ನಲ್ಲಿರುವ ಶನೆಲ್ ಅಂಗಡಿ.]]
1990ರ ದಶಕದಲ್ಲಿ ಸಂಸ್ಥೆಯು ಸುಗಂಧ ನಿರ್ಮಿಸುವುದರಲ್ಲಿ ಮತ್ತು ವ್ಯಾಪಾರೋದ್ಯಮದಲ್ಲಿ ವಿಶ್ವದ ಮುಂದಾಳಾಗಿ ಸ್ಥಾನ ಪಡೆಯಿತು.<ref name="funding"></ref> ಮಾರುಕಟ್ಟೆ ಚಟುವಟಿಕೆಗಳಲ್ಲಿ ಭಾರಿ ಬಂಡವಾಳ ಹೂಡಿದ್ದರಿಂದ ಆದಾಯ ಹೆಚ್ಚಾಯಿತು.<ref name="funding"></ref> ಮೈಸನ್ ಡಿ ಶನೆಲ್‌ನ ಯಶಸ್ಸು ವರ್ತೈಮರ್ ಕುಟುಂಬಕ್ಕೆ ಯುಎಸ್‍ಡಿ 5 ಬಿಲಿಯನ್ ಡಾಲರ್‌ಗಳಷ್ಟು ಐಶ್ವರ್ಯ ತಂದಿತು.<ref name="funding"></ref> ಉತ್ಪನ್ನದ ಸರಣಿಗಳಾದ ಕೈಗಡಿಯಾರಗಳು (ಬಿಡಿ ಗಡಿಯಾರದ ಬೆಲೆ ಸುಮಾರು ಯುಎಸ್‌ಡಿ $7,000), ಚಪ್ಪಲಿಗಳು, ಉತ್ತಮ ದರ್ಜೆಯ ಬಟ್ಟೆಗಳು, ಪ್ರಸಾಧನಗಳು ಮತ್ತು ಉಪಸಾಧಕಗಳನ್ನು ವಿಸ್ತರಿಸಲಾಯಿತು.<ref name="funding"></ref> 1990ರ ದಶಕದ ಮೊದಲಲ್ಲಿ ಮಾರುಕಟ್ಟೆಯ ಕುಸಿತದಿಂದ ಮಾರಾಟಕ್ಕೆ ಹಾನಿಯಾಯಿತು, ಆದರೆ 1990ರ ದಶಕದ ಮಧ್ಯದಲ್ಲಿ ಶನೆಲ್ ಅಂಗಡಿಗಳ ವಿಸ್ತರಣೆಯಿಂದ ಚೇತರಿಸಿಕೊಂಡಿತು.<ref name="funding"></ref> 1990ರಲ್ಲಿ ಎಲ್‌ಝೀಯ ಆರಂಭವಾಯಿತು. ವ್ಯಾಪಾರವು ಮೇಲೇರುತ್ತಿದ್ದಂತೆ (ಇತರೆ ಫ್ಯಾಷನ್ ಸಂಸ್ಥೆಗಳನ್ನು ಕೊಳ್ಳುವುದು) ಶನೆಲ್—ಮೊಯೆಟ್ ಹೆನ್ನಿಸಿ • ಲೂಯಿ ವಿಟ್ಟಾನ್, [[ಗುಸ್ಸಿ|ಗೂಚಿ]] ಮತ್ತು ಪ್ರಾಡಗಳಂತಹ ಅನೇಕ ಸಂಸ್ಥೆಗಳನ್ನು ಖರೀದಿಸಿತು.<ref name="funding"></ref> ಲೆಸ್ ಬ್ರಾಡರೀಸ್ ಲೆಮರಿ (ಪುಕ್ಕದ ಮತ್ತು ಹೂವಿನ ಕರಕುಶಲಮನೆ, ಇದು ಉತ್ತಮ ಉಡುಪುಗಳ ಉದ್ಯಮಕ್ಕೆ ಕಸೂತಿಯನ್ನು ಒದಗಿಸುತ್ತಿತ್ತು), ಎ. ಮೈಕಲ್ ಎಟ್ ಸಿ, ಮತ್ತು ಲೆಸಾಜ್‌ಗಳನ್ನು ಶನೆಲ್ ಖರೀದಿಸಿತು.<ref name="funding"></ref> ಮಸರೊ ಸಂಸ್ಥೆಯನ್ನು ಶನೆಲ್ ಕೊಳ್ಳಬಹುದೆಂಬ ವದಂತಿಯಿತ್ತು.<ref name="funding"></ref>
 
"https://kn.wikipedia.org/wiki/ಶನೆಲ್" ಇಂದ ಪಡೆಯಲ್ಪಟ್ಟಿದೆ