ನಿಬ್ಬಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
copyedit, cat, iw |
||
೧ ನೇ ಸಾಲು:
'''ನಿಬ್ಬಲ್''' (nibble) ಎಂಬುದು [[ಗಣಕಯಂತ್ರ]] ವಿಭಾಗದಲ್ಲಿ ಬರುವ ನಾಲ್ಕು-ಬಿಟ್ ಗಳ ಗುಂಪು. ನಿಬ್ಬಲ್
ನಿಬ್ಬಲ್
ನಿಬ್ಬಲ್ ಎಂಬ ಪದದ ಮೂಲ ಆಂಗ್ಲಭಾಷೆಯ "Byte"ನಂತೆಯೇ ಕೇಳಿಸುವ "bite"ಆಗಿದೆ. ನಿಬ್ಬಲ್
▲ನಿಬ್ಬಲ್(nibble) ಎಂಬುದು ಗಣಕಯಂತ್ರ ವಿಭಾಗದಲ್ಲಿ ಬರುವ ನಾಲ್ಕು-ಬಿಟ್ ಗಳ ಗುಂಪು. ನಿಬ್ಬಲ್ 4 ಬಿಟ್ ಗಳಿಂದ ಕೂಡಿರುವುದರಿಂದ,ಒಟ್ಟು ಹದಿನಾರು(2<sup>4</sup>)ಸಂಖ್ಯೆಗಳನ್ನು ಪಡೆಯುವ ಸಾಧ್ಯತೆಗಳಿವೆ, ಆದ್ದರಿಂದ ಒಂದು
▲ನಿಬ್ಬಲ್ ಒಂದು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎನ್ನಬಹುದು(ಹಾಗಾಗಿ, ನಿಬ್ಬಲ್ ಅನ್ನು ಸಾಮಾನ್ಯವಾಗಿ "ಹೆಕ್ಸ ಡಿಜಿಟ್" ಅಥವಾ "ಹೆಕ್ಸಿಟ್" ಎಂದು ಕರೆಯಲಾಗುತ್ತದೆ). ಒಂದು ಬೈಟ್ ಎರಡು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ; ಆದ್ದರಿಂದ, ಒಂದು ಬೈಟ್ ನ ಸಾರಾಂಶವನ್ನು ಎರಡು ನಿಬ್ಬಲ್ ಗಳಿಂದ ತಿಳಿಸಲಾಗುತ್ತದೆ.ನಿಬ್ಬಲ್ ಅನ್ನು ಕೆಲವುಬಾರಿ "ಸೆಮಿಆಕ್ಟೇಟ್" ಅಥವಾ "ಕ್ವಾರ್ಟೇಟ್" ಎಂದು ನೆಟ್ವರ್ಕಿಂಗ್ ಅಥವಾ ಟೆಲಿಸಂಪರ್ಕ ವಿಭಾಗದಲ್ಲಿ ಕರೆಯಲಾಗುತ್ತದೆ.
ನಿಬ್ಬಲ್ ಅನ್ನು [[ಐಬಿಎಮ್]]
▲ನಿಬ್ಬಲ್ ಎಂಬ ಪದದ ಮೂಲ ಆಂಗ್ಲಭಾಷೆಯ "Byte"ನಂತೆಯೇ ಕೇಳಿಸುವ "bite"ಆಗಿದೆ. ನಿಬ್ಬಲ್ ಒಂದು ಸಣ್ಣ bite, ಅದನ್ನು ಹಾಸ್ಯಾಸ್ಪದವಾಗಿ "half a bite" ಎಂದು ಹೇಳಬಹುದು.
▲ನಿಬ್ಬಲ್ ಅನ್ನು ಐಬಿಎಮ್ ಮೇಯ್ನ್ ಫ್ರೇಮ್ ಕಂಪ್ಯೂಟರ್ರ್ಗಳಲ್ಲಿ ಒಂದು ಸಂಖ್ಯೆಯನ್ನು ಬೈನರಿ ಕೋಡೆಡ್ ಡೆಸಿಮಲ್ ನಲ್ಲಿ ಉಪಯೊಗಿಸಿದಾಗ ಬಳಸಿದ ಮೆಮೊರಿಯನ್ನು ತಿಳಿಸಲು ಬಳಸಲಾಗುತ್ತದೆ. ಇಂತಹ ಬಳಕೆಯಿಂದ ಕಡಿಮೆ ಜಾಗವನ್ನು ಉಪಯೋಗಿಸಲಾಗುತ್ತದೆ, ಸಂಸ್ಕರಣಾ ವೇಗವನ್ನು ಸಮರ್ಪಕವಾಗಿ ಬಳಸಲಾಗುತ್ತದೆ ಹಾಗೂ ಡೀಬಗ್ಗಿಂಗ್ಅನ್ನು ಸುಲಭವಾಗಿಸುತ್ತದೆ. ಒಂದು 8-ಬಿಟ್ ಬೈಟ್ ಅನ್ನು ಎರಡು ನಿಬ್ಬಲ್ ಗಳಾಗಿ ಇಬ್ಭಾಗಿಸಲಾಗುತ್ತದೆ ಹಾಗೂ ಪ್ರತಿ ನಿಬ್ಬಲ್ ಅನ್ನು ಒಂದೊಂದು ಅಂಕೆಯನ್ನು ಸಂಸ್ಕರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಒಂದು ವೇರಿಯೇಬಲ್ ನ ಕೊನೆಯ ನಿಬ್ಬಲ್ಅನ್ನು ಧನಾತ್ಮಕ ಇಲ್ಲವೇ ಋಣಾತ್ಮಕ ಚಿನ್ಹೆಗಳನ್ನು ಸೂಚಿಸಲು ಸಂರಕ್ಷಿಸಲಾಗಿದೆ. ಹಾಗಾಗಿ ಒಂಭತ್ತು ಅಂಕೆಗಳ ಒಂದು ಸಂಖ್ಯೆಯನ್ನು ಒಂದು ವೇರಿಯೇಬಲ್ ನಲ್ಲಿ 5 ಬೈಟ್ ಗಳಲ್ಲಿ ಇಡಲಾಗುತ್ತದೆ. ಇದರಿಂದ ಡೀಬಗ್ಗಿಂಗ್ ನಲ್ಲಿ ಉಪಯೋಗಿಸುವ ಹೆಕ್ಸ್ ಡಂಪ್ ನಲ್ಲಿ ಎರಡು ಹೆಕ್ಸ್ ಸಂಖ್ಯೆಗಳನ್ನು ಒಂದು ಬೈಟ್ ನ ಮೌಲ್ಯವನ್ನು ಪ್ರತಿನಿಧಿಸುವಂತೆ ಮಾಡಬಹುದು. 16x16=2<sup>8</sup>.
ಐತಿಹಾಸಿಕವಾಗಿ, ಕೆಲವೊಮ್ಮೆ "nybble" ಪದವನ್ನು ಕೇವಲ 4 ಬಿಟ್ ಗಳ ಗುಂಪಿಗೆ ಸೀಮಿತವಾಗಿಡದೇ 8 ಬಿಟ್ ಗಿಂತ ಕಡಿಮೆ ಬಿಟ್ ಗಳ ಗುಂಪುಗಳನ್ನಾಗಿ ಬಳಸಿದ ಪ್ರಸಂಗಗಳಿವೆ. ಆಪಲ್ II ಮೈಕ್ರೊಕಂಪ್ಯೂಟರ್ ಗಳಲ್ಲಿ ಡಿಸ್ಕ್ ಡ್ರೈವ್ ಸ್ವಾದೀನ ಕ್ರಮವನ್ನು ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ದತ್ತಾಂಶವನ್ನು ಡಿಸ್ಕ್ ಗೆ ಬರೆಯಬೇಕಾದರೆ 256-ಬೈಟ್ ಪುಟವನ್ನು 5-ಬಿಟ್ ನ ನಂತರ 6-ಬಿಟ್ ನಿಬ್ಬಲ್ ಗಳ ಗುಂಪಾಗಿ ಉಪಯೋಗಿಸಲಾಗಿತ್ತು; ಇದನ್ನು ಡಿಸ್ಕ್ ನಿಂದ ಓದಬೇಕಾದರೆ ಹಿಂತಿರುಗಿಸಲಾಗುತ್ತಿತ್ತು. ಗಮನಿಸಬೇಕಾದ ಅಂಶ ಎಂದರೆ "byte" ಪದವೂ ಕೂಡಾ ಕೆಲವೂಮ್ಮೆ ಕೇವಲ ಎಂಟು ಬಿಟ್ ಗಳ ಗುಂಪು ಎಂದು ಸೀಮಿತಗೊಳಿಸದೆ, ಬಿಟ್ ಗಳ ಗುಂಪು ಎಂದು ಹೇಳಲಾಗುತ್ತದೆ. ಇಂದು, "byte" ಹಾಗೂ "nibble" ಪದಗಳನ್ನು ಸಾಮಾನ್ಯವಾಗಿ 8-ಬಿಟ್ ಹಾಗೂ 4-ಬಿಟ್ ಗಳ ಗುಂಪುಗಳಾಗಿ ಪ್ರಕಾರವಾಗಿ ಬಳಸಲಾಗುತ್ತದೆ ಮಾತ್ರ.
ಕೆಲವು ಭಾಷೆಗಳಲ್ಲಿ ನಿಬ್ಬಲ್ ಅನ್ನು ಟೆಟ್ರೇಡ್ ಎನ್ನಲಾಗುತ್ತದೆ - ಗ್ರೀಕ್ ನಿಂದ ಟೆಟ್ರ("ನಾಲ್ಕು"). ಇದು ನಿಬ್ಬಲ್ ನಲ್ಲಿ ಇರುವ ಬಿಟ್ ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ - ನಾಲ್ಕು- ಅರ್ಧ ಬೈಟ್(1 ಬೈಟ್ = 8 ಬಿಟ್ ಅಂದುಕೊಂಡಂತೆ)
[[ವರ್ಗ:ಗಣಕಯಂತ್ರ]]
[[en:Nibble]]
|