ನಿಬ್ಬಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
=='''ನಿಬ್ಬಲ್'''==
 
ನಿಬ್ಬಲ್(nibble) ಎಂಬುದು ಗಣಕಯಂತ್ರ ವಿಭಾಗದಲ್ಲಿ ಬರುವ ನಾಲ್ಕು-ಬಿಟ್ ಗಳ ಗುಂಪು. ನಿಬ್ಬಲ್ 4 ಬಿಟ್ ಗಳಿಂದ ಕೂಡಿರುವುದರಿಂದ,ಒಟ್ಟು ಹದಿನಾರು(2<sup>4</sup>)ಸಂಖ್ಯೆಗಳನ್ನು ಪಡೆಯುವ ಸಾಧ್ಯತೆಗಳಿವೆ, ಆದ್ದರಿಂದ ಒಂದು ನಿಬ್ಬಲ್ ಒಂದು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎನ್ನಬಹುದು(ಹಾಗಾಗಿ, ನಿಬ್ಬಲ್ ಅನ್ನು ಸಾಮಾನ್ಯವಾಗಿ "ಹೆಕ್ಸ ಡಿಜಿಟ್" ಅಥವಾ "ಹೆಕ್ಸಿಟ್" ಎಂದು ಕರೆಯಲಾಗುತ್ತದೆ). ಒಂದು ಬೈಟ್ ಎರಡು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ; ಆದ್ದರಿಂದ, ಒಂದು ಬೈಟ್ ನ ಸಾರಾಂಶವನ್ನು ಎರಡು ನಿಬ್ಬಲ್ ಗಳಿಂದ ತಿಳಿಸಲಾಗುತ್ತದೆ.ನಿಬ್ಬಲ್ ಅನ್ನು ಕೆಲವುಬಾರಿ "ಸೆಮಿಆಕ್ಟೇಟ್" ಅಥವಾ "ಕ್ವಾರ್ಟೇಟ್" ಎಂದು ನೆಟ್ವರ್ಕಿಂಗ್ ಅಥವಾ ಟೆಲಿಸಂಪರ್ಕ ವಿಭಾಗದಲ್ಲಿ ಕರೆಯಲಾಗುತ್ತದೆ.
----
 
ನಿಬ್ಬಲ್(nibble) ಎಂಬುದು ಗಣಕಯಂತ್ರ ವಿಭಾಗದಲ್ಲಿ ಬರುವ ನಾಲ್ಕು-ಬಿಟ್ ಗಳ ಗುಂಪು. ನಿಬ್ಬಲ್ 4 ಬಿಟ್ ಗಳಿಂದ ಕೂಡಿರುವುದರಿಂದ,ಒಟ್ಟು ಹದಿನಾರು(2<sup>4</sup>)ಸಂಖ್ಯೆಗಳನ್ನು ಪಡೆಯುವ ಸಾಧ್ಯತೆಗಳಿವೆ, ಆದ್ದರಿಂದ ಒಂದು
ನಿಬ್ಬಲ್(nibble) ಎಂಬುದು ಗಣಕಯಂತ್ರ ವಿಭಾಗದಲ್ಲಿ ಬರುವ ನಾಲ್ಕು-ಬಿಟ್ ಗಳ ಗುಂಪು. ನಿಬ್ಬಲ್ 4 ಬಿಟ್ ಗಳಿಂದ ಕೂಡಿರುವುದರಿಂದ,ಒಟ್ಟು ಹದಿನಾರು(2<sup>4</sup>)ಸಂಖ್ಯೆಗಳನ್ನು ಪಡೆಯುವ ಸಾಧ್ಯತೆಗಳಿವೆ, ಆದ್ದರಿಂದ ಒಂದು ನಿಬ್ಬಲ್ ಒಂದು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎನ್ನಬಹುದು(ಹಾಗಾಗಿ, ನಿಬ್ಬಲ್ ಅನ್ನು ಸಾಮಾನ್ಯವಾಗಿ "ಹೆಕ್ಸ ಡಿಜಿಟ್" ಅಥವಾ "ಹೆಕ್ಸಿಟ್" ಎಂದು ಕರೆಯಲಾಗುತ್ತದೆ). ಒಂದು ಬೈಟ್ ಎರಡು ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ; ಆದ್ದರಿಂದ, ಒಂದು ಬೈಟ್ ನ ಸಾರಾಂಶವನ್ನು ಎರಡು ನಿಬ್ಬಲ್ ಗಳಿಂದ ತಿಳಿಸಲಾಗುತ್ತದೆ.ನಿಬ್ಬಲ್ ಅನ್ನು ಕೆಲವುಬಾರಿ "ಸೆಮಿಆಕ್ಟೇಟ್" ಅಥವಾ "ಕ್ವಾರ್ಟೇಟ್" ಎಂದು ನೆಟ್ವರ್ಕಿಂಗ್ ಅಥವಾ ಟೆಲಿಸಂಪರ್ಕ ವಿಭಾಗದಲ್ಲಿ ಕರೆಯಲಾಗುತ್ತದೆ.
 
ನಿಬ್ಬಲ್ ಎಂಬ ಪದದ ಮೂಲ ಆಂಗ್ಲಭಾಷೆಯ "Byte"ನಂತೆಯೇ ಕೇಳಿಸುವ "bite"ಆಗಿದೆ. ನಿಬ್ಬಲ್ ಒಂದು ಸಣ್ಣ bite, ಅದನ್ನು ಹಾಸ್ಯಾಸ್ಪದವಾಗಿ "half a bite" ಎಂದು ಹೇಳಬಹುದು.
"https://kn.wikipedia.org/wiki/ನಿಬ್ಬಲ್" ಇಂದ ಪಡೆಯಲ್ಪಟ್ಟಿದೆ