ಪೂರ್ವ ಏಷ್ಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಭೂಗೋಳ using HotCat
No edit summary
 
೧ ನೇ ಸಾಲು:
[[ಚಿತ್ರ:East Asia Scope.png|thumb|right|350px|ಪೂರ್ವ ಎಶಿಯಾದ ಭೌಗೋಳಿಕ ಚಿತ್ರ]]
 
ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ [[ಎಶಿಯಾ]] ಖಂಡದ ಪೂರ್ವ ಭಾಗವನ್ನು '''ಪೂರ್ವ ಎಶಿಯಾ''' ಎಂದು ವಿಂಗಡಿಸಬಹುದು. [[ಭೌಗೋಳಿಕ]]ವಾಗಿ ಇದು ,೬೪೦,೦೦೦ ಚದರ ಕಿಲೋ ಮೀಟರು ಅಥವಾ ಎಶಿಯಾ ಖಂಡದ ಶೇಕಡಾ ೧೫ರಷ್ಟು ವಿಶಾಲವಾಗಿದೆ. ಸಾಂಸೃತಿಕವಾಗಿ, [[ಚೀನಾ]] ಪ್ರದೇಶದ ಸಂಸ್ಕೃತಿ ಮತ್ತು ಭಾಷೆಯ ಪ್ರಭಾವಕ್ಕೆ ಒಳಗಾದ ಹಲವು ರಾಜ್ಯ/ಸಮಾಜಗಳನ್ನು ಒಳಗೊಂಡಿದೆ. [[ಕನ್‍ಫ್ಯೂಶಿಯನಿಸಂ]], [[ಬೌದ್ಧ ಧರ್ಮ|ಮಹಾಯಾನ ಬೌಧ್ಧ ಪರಂಪರೆ]], ಮತ್ತು [[ದಾವೋ ಪಂಥ]]ಗಳು ಈ ಭಾಗದಲ್ಲಿ ಪ್ರಭಾವಶಾಲಿಯಗಿವೆಪ್ರಭಾವಶಾಲಿಯಾಗಿವೆ.
 
ಭೌಗೋಳಿಕವಾಗಿ ಈ ಕೆಳಗಿನ ದೇಶಗಳು ಪೂರ್ವ ಎಶಿಯಾದ ಭಾಗಗಳಾಗಿವೆ:
"https://kn.wikipedia.org/wiki/ಪೂರ್ವ_ಏಷ್ಯಾ" ಇಂದ ಪಡೆಯಲ್ಪಟ್ಟಿದೆ