ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೭ ನೇ ಸಾಲು:
 
==ಪ್ರವಾದಿಯವರ [ಸ] ಶಿಫಾರಸಿಗೆ ಯಾರು ಅರ್ಹರು?: ==
'''[[ಅಬೂ ಹುರೈರಾ]]''' [ರ] ಹೇಳುತ್ತಾರೆ: ನಾನು ಒಮ್ಮೆ '''[[ಪ್ರವಾದಿ]]'''ವರ್ಯರಲ್ಲಿ "ಓ ಪ್ರವಾದಿವರ್ಯರೇ!'''[[ಕಿಯಾಮತ್]]''''ನ ದಿನದಂದು ಇತರರಿಗಿಂತ ಹೆಚ್ಚು ಶಿಫಾರಸಿನಿಂದ ಯಾರು ಯಶಸ್ವಿಯಾಗುವನು? ಎಂದು ಹೇಳಿದೆ. '''[[ಪ್ರವಾದಿ]]''' [ದ] ಹೇಳಿದರು, '''[[ಅಬೂ ಹುರೈರಾ]]'''! ಈ ಮಾತನ್ನು ನಿಮಗಿಂತ ಮುಂಚೆ ಯಾರೂ ಕೆಳಲಾರರೆಂದು ನಾನು ಭಾವಿಸಿದ್ದೆ. ಏಕೆಂದರೆ ನಾನು ನೋಡುತ್ತಿದ್ದೇನೆ. '''[[ಹದೀಸ್]]''' ತಿಳಿಯುವುದರಲ್ಲಿ ನೀವು ಬಹಳ ಆಸಕ್ತಿರಾಗಿರುವಿರಿ. ಯಾರು ಪ್ರಾಮಾಣೆಕವಾಗಿ ಮನಸಾರೆ "'''[[ಲಾ ಇಲಾಹ ಇಲ್ಲಲ್ಲಾಹ್]]'''" ಹೇಳುತ್ತಾನೋ ಅವನು ಇತರರಿಗಿಂತ ನನ್ನ ಶಿಫಾರಸಿನಿಂದ ಯಶಸ್ವಿಯಾಗುವನು. [ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
 
==ಪ್ರವಾದಿ [ಸ]ರವರ ಮೇಲೆ ಸಲಾತ್: ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ