ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೪ ನೇ ಸಾಲು:
* F. E. Peters (೨೦೦೩), p.೯</ref>
 
[[ಮುಹಮ್ಮದ್]](ಸ) ರ ಜನನ [[ರಬೀಉಲ್ ಅವ್ವಲ್]] ೯ನೇ ದಿನಾಂಕ ಕ್ರಿ.ಶ. ೫೭೧ರ ಎಪ್ರೀಲ್ ೨೦ ರಂದು [[ಮಕ್ಕಾ]] ಪಟ್ಟಣದಲ್ಲಿ ಆಗುತ್ತದೆ.ಇವರು ಇಡೀ ವಿಶ್ವದ ಪ್ರಭುವಾದ [[ಅಲ್ಲಾಹ]]ನ ವತಿಯಿಂದ ಬಂದಂತಹ ಪ್ರವಾದಿಯೂ [[ಲೋಕನಾಯಕರೂ]] ಆಗಿದ್ದಾರೆ. ನಿರಕ್ಷರಿಯಾದ ಪ್ರವಾದಿಗೆ [[ಅಲ್ಲಾಹನ ವಾಣಿಯುವಾಣಿ]]ಯು (ಪವಿತ್ರ ಕುರ್ಆನ್) [[ಜಿಬ್ರೀಲ್]] ಎಂಬ [[ದೇವದೂತ|ದೇವದೂತನ]] ಮುಖಾಂತರ ಅವತೀರ್ಣವಾಗುತ್ತದೆ. ತಂದೆ ತಾಯಿಗಳಾದ [[ಆಮಿನ]] ಮತ್ತು [[ಅಬ್ದುಲ್ಲಾ]] ಬಾಲ್ಯದಲ್ಲಿಯೇ ತೀರಿಹೋಗುತ್ತಾರೆ. ೪೦ನೇ ವರ್ಷದಲ್ಲಿ [[ಪ್ರಾವಾದಿತ್ವ]] ಲಭಿಸುತ್ತದೆ. ನಂತರ ೨೩ ವರ್ಷಗಳಲ್ಲಿ [[ಇಸ್ಲಾಮ್ ಧರ್ಮವನ್ನುಧರ್ಮ]]ವನ್ನು ಸಂಸ್ಥಾಪಿಸುತ್ತಾರೆ. ೧೦ ವರ್ಷ ಮಕ್ಕಾದಲ್ಲಿ[[ಮಕ್ಕಾ]]ದಲ್ಲಿ ಹಾಗೂ ೧೩ ವರ್ಷ [[ಮದೀನಾ|ಮದೀನಾದಲ್ಲಿ]] ಅನೇಕ ಸಂಕಷ್ಟಗಳನ್ನು ಸಹಿಸಿ ಅಲ್ಲಾಹನ ಸಂಪ್ರೀತಿಗಾಗಿ ಅಂದಿನ ಕೆಡುಕುಗಳ ವಿರುದ್ಡ ಹೋರಾಡಿ ಶ್ರೇ‍ಷ್ಠ ಜೀವನ ಪದ್ದತಿಯಾದ ಇಸ್ಲಾಮನ್ನು ಸಂಸ್ಥಾಪಿಸುತ್ತಾರೆ.
 
ಮುಹಮ್ಮದ್‌[[ಮುಹಮ್ಮದ್]] (ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ [[ಅರಬಿ]] ಪರ್ಯಾಯ ದ್ವೀಪವನ್ನು [[ಬಹುದೇವಾರಾಧನೆ]], [[ಅಂಧವಿಶ್ವಾಸ]] ಮತ್ತು ಸೃಷ್ಟಿಪೂಜೆಯಿಂದ ಏಕದೇವಾರಾಧನೆಯೆಡೆಗೆ[[ಏಕದೇವಾರಾಧನೆ]]ಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, [[ಮದ್ಯಪಾನ]] ಮತ್ತು ವ್ಯಭಿಚಾರದಿಂದ[[ವ್ಯಭಿಚಾರ]]ದಿಂದ ಸಮಚಿತ್ತತೆ ಮತ್ತು ದೇವಭಕ್ತಿಯೆಡೆಗೆ[[ದೇವಭಕ್ತಿ]]ಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ.
 
==ಪ್ರವಾದಿ [ಸ]ರವರ ಕೊನೆಯ ವಚನ [[ಅರಫಾ]] ಮೈದಾನದಲ್ಲಿ: ==
 
[[ಪ್ರವಾದಿ ಮುಹಮ್ಮದ್]] [ಸ]ರು ಹೇಳಿದರು: ಓ ಜನರೇ ನಿಮ್ಮ ದೇವನು ಒಬ್ಬನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. [[ಭಯಭಕ್ತಿಯ]] ಮಾನದಂಡದಲ್ಲೇ ಹೊರತು.
[ಮುಸ್ನಾದ್ ಅಹ್ಮದ್ # 22978]
 
==ಪ್ರವಾದಿ ಮುಹಮ್ಮದ್[ಸ]ಕುರಿತು ಕುರಾನ್ ಏನು ಹೇಳುತ್ತದೆ: ==
 
ಮುಹಮ್ಮದರು ದೇವದೂತರಲ್ಲದೆ ಬೇರೇನೂ ಅಲ್ಲ. ಅವರಿಗಿಂತ ಹಿಂದೆಯೂ ಹಲವು ದೇವದೂತರು ಗತಿಸಿದ್ದಾರೆ. ಅವರೀಗ ಮೃತರಾದರೆ ಅಥವಾ ಹತರಾದರೆ ನೀವೇನು ಬೆನ್ನು ತಿರುಗಿಸಿ ಮರಳಿ ಹೋಗುವಿರಾ? ಹಾಗೆ ಬೆನ್ನು ತಿರುಗಿಸಿ ಮರಳುವ ಯಾರೂ (ಆ ಮೂಲಕ) ಅಲ್ಲಾಹನಿಗೆ[[ಅಲ್ಲಾಹ]]ನಿಗೆ ಯಾವ ಹಾನಿಯನ್ನೂ ಮಾಡಲಾರನು. ಅಲ್ಲಾಹನು[[ಅಲ್ಲಾಹ]]ನು ಕೃತಜ್ಞರಿಗೆ ಪ್ರತಿಫಲ ನೀಡುವನು. [ಕುರಾನ್, 3: 144]
 
[[ಮುಹಮ್ಮದ್]](ಸ) ನಿಮ್ಮ ಪೈಕಿ ಯಾವುದೇ ಪುರುಷನ ತಂದೆಯಲ್ಲ. ಅವರು ಅಲ್ಲಾಹನ[[ಅಲ್ಲಾಹ]]ನ ದೂತ ಮತ್ತು ಕೊನೆಯ ಪ್ರವಾದಿಯಾಗಿರುವರು[[ಪ್ರವಾದಿ]]ಯಾಗಿರುವರು. ಅಲ್ಲಾಹನು[[ಅಲ್ಲಾಹ]]ನು ಎಲ್ಲ ವಿಷಯಗಳ [[ಜ್ಞಾನ]] ಉಳ್ಳವನಾಗಿದ್ದಾನೆ. [ಕುರಾನ್, 33: 40]
 
ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರು ಹಾಗೂ ಮುಹಮ್ಮದರಿಗೆ ಇಳಿಸಿ ಕೊಡಲಾಗಿರುವ ಸಂದೇಶವು ತಮ್ಮ ಒಡೆಯನ ಕಡೆಯಿಂದ (ಬಂದ) ಸತ್ಯವೆಂದು ನಂಬಿದವರು – ಅವರ ಪಾಪಗಳನ್ನು ಅವನು (ಅಲ್ಲಾಹನು) ಪರಿಹರಿಸಿದನು ಮತ್ತು ಅವರ ಸ್ಥಿತಿಯನ್ನು ಸುಧಾರಿಸಿದನು. [ಕುರಾನ್, 47: 2]
 
[[ಮುಹಮ್ಮದರು ಅಲ್ಲಾಹನ ದೂತರು]]. ಅವರ ಜೊತೆಗಿರುವವರು ಧಿಕ್ಕಾರಿಗಳ ಪಾಲಿಗೆ ಕಠೋರರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ… [ಕುರಾನ್, 48: 29]
 
ಇಸ್ರಾಈಲರ[[ಇಸ್ರಾಈಲ]]ರ ಸಂತತಿಗಳೇ, ನಾನು ನಿಮ್ಮ ಬಳಿಗೆ [[ಅಲ್ಲಾಹನ ದೂತನಾಗಿದೂತ]]ನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ ತೌರಾತನ್ನು[[ತೌರಾತ]]ನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ [[ಅಹ್ಮದ್]] ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ [[ಈಸಾ]] ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು. [ಕುರಾನ್, 61: 6]
 
==ಮುಹಮ್ಮದ್[ಸ] ಇಸ್ಲಾಮಿನ ಸ್ಥಾಪಕರಲ್ಲ: ==
[[ಪ್ರವಾದಿ ಮುಹಮ್ಮದ್]] [ಸ] [[ಇಸ್ಲಾಮ್ ಧರ್ಮದಧರ್ಮ]]ದ ಸ್ಥಾಪಕರೆಂದು ನಮ್ಮ ದೇಶದ ಭಾಂದವರಲ್ಲಿ ವ್ಯಾಪಕವಾದ ಒಂದು ತಪ್ಪು ಕಲ್ಪನೆ. [[ಕ್ರೈಸ್ತ ಧರ್ಮದಧರ್ಮ]]ದ ಸ್ಥಾಪಕ [[ಏಸು ಕ್ರಿಸ್ತ]] ಎನ್ನಲಾಗುವಂತೆ, [[ಬೌದ್ದ ಧರ್ಮದಧರ್ಮ]]ದ ಸ್ಥಾಪಕ ಬುದ್ದರಾಗುವಂತೆ [[ಇಸ್ಲಾಮ್ ಧರ್ಮದಧರ್ಮ]]ದ ಸ್ಥಾಪಕ [[ಮುಹಮ್ಮದ್]] [ಸ]ರಿಂದ ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ. ಏಕೆಂದರೆ ಶಾಲಾ ಪಟ್ಯ ಪುಸ್ತಕಗಳಲ್ಲೂ ಇದನ್ನೇ ಕಲಿಸಲಾಗುತ್ತದೆ. ಆದರೆ [[ಇಸ್ಲಾಮ್]] ಧರ್ಮದ ಹೆಸರೇ ಸೂಚಿಸುವಂತೆ ಅದು [[ಮುಹಮ್ಮದ್]] [ಸ]ರವರು ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಪಂಥವಾಗಲೀ ಅಲ್ಲ.
ಅಂತೆಯೇ [[ಯಹೂದಿ ಜನಾಂಗದಜನಾಂಗ]]ದ ಧರ್ಮಕ್ಕೆ [[ಯಹೂದಿ]] ಪಂಥವೆಂದು ಹೆಸರಿಸುವಂತೆ ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿ ಕೊಂಡಿರುವಂತೆ, [[ಇಸ್ಲಾಮ್]] ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವಲ್ಲ. ಅದು [[ಮುಹಮ್ಮದ್ ]][ಸ] ಆವಿಷ್ಕರಿಸಿದ ಮುಹಮ್ಮದ್ದೀಯ ಧರ್ಮವಾಗಿರದೆ, ಮಾನವ ಕುಲದ ಆದಿಪಿತ ಆದಮರಿಂದ [ಅ] ಅಂತಿಮ [[ಪ್ರವಾದಿ ಮುಹಮ್ಮದ್]] [ಸ]ರವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನನೂ ಆದ ಧರ್ಮವಾಗಿದೆ. [[ಇಸ್ಲಾಮ್]] ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ.
 
==ಪ್ರವಾದಿ ಮುಹಮ್ಮದ್ [ಸ]ರವರ ಸರಳ ಜೀವನ: ==
[[ಮುಹಮ್ಮದ್]] [ಸ]ರ ಅನುಯಾಯಿಗಳಲ್ಲಿ ಒಬ್ಬರಾದ ಸಹ್ಲ್ ಇಬ್ನ್ ಸಹ್'ದ್ ಹೇಳುತ್ತಾರೆ: "[[ಅಲ್ಲಾಹನ ಪ್ರವಾದಿಯವರುಪ್ರವಾದಿ]]ಯವರು ಪ್ರವಾದಿಯಾದ[[ಪ್ರವಾದಿ]]ಯಾದ ಬಳಿಕ ಮರಣದ[[ಮರಣ]]ದ ತನಕ ಜರಡಿಯಲ್ಲಿ ಸೋಸಿದ ಹಿಟ್ಟನ್ನು ಕಂಡೇ ಇಲ್ಲ. [ಸಹೀಹುಲ್ ಬುಖಾರಿ, #5413, ತಿರ್ಮಿದಿ, #2364]
 
[[ಮುಹಮ್ಮದ್]] [ಸ]ರ ಪತ್ನಿ [[ಆಯಿಶಾ]] ಹೇಳುತ್ತಾರೆ "ಪ್ರವಾದಿಯವರು[[ಪ್ರವಾದಿ]]ಯವರು ಮಲಗುತ್ತಿದ್ದ ಚಾಪೆಯು [[ಕರ್ಜೂರ]]ದ ನಾರುಗಳನ್ನು ತುಂಬಿದ ಚರ್ಮದಿಂದ ನಿರ್ಮಿಸಿದ್ದಾಗಿತ್ತು. [ಸಹೀಹ್ ಮುಸ್ಲಿಮ್, #2082, ಸಹೀಹುಲ್ ಬುಖಾರಿ, #6456.]
 
ಒಬ್ಬ [[ಪ್ರವಾದಿ]], ಶಿಕ್ಷಕ, ಆಡಳಿತಗಾರ, ನ್ಯಾಯಾಧೀಶ ಮೊದಲಾದ ಜಾವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ ಅವರು ಸ್ವತಃ ಆಡಿನ ಹಾಲು ಹಿಂಡುತ್ತಿದ್ದರು. [ಮುಸ್ನಾದ್ ಅಹ್ಮದ್, #25662]
 
[[ಮುಹಮ್ಮದ್]] [ಸ] ತಮ್ಮ ಬಟ್ಟೆಗಳನ್ನು ಮತ್ತು ಚಪ್ಪಲಿಯನ್ನು ಸ್ವತಃ ದುರಸ್ತಿ ಮಾಡುತ್ತಿದ್ದರು. [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #25517]
 
[[ಮುಹಮ್ಮದ್]] [ಸ] ಮನೆಗೆಳಸಗಳಲ್ಲಿ ನೆರವಾಗುತ್ತಿದ್ದರು. [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #23706]
 
[[ಮುಹಮ್ಮದ್]] [ಸ] ರೋಗಿಗಳನ್ನು ಸಂದರ್ಶಿಸುತ್ತಿದ್ದರು. [ಮೊವತ್ತ ಮೊವತ್ತ ಮಾಲಿಕ್, #531]
 
[[ಮುಹಮ್ಮದ್]] [ಸ] ಹೊಂಡ ತೋಡುವಾಗಲೂ ಅವರು ತಮ್ಮ ಅನುಯಾಯಿಗಳಿಗೆ ನೆರವಾಗುತ್ತಿದ್ದರು. [ಮುಸ್ನಾದ್ ಅಹ್ಮದ್, #3034, and ಸಹೀಹ್ ಮುಸ್ಲಿಮ್, #1803, ಮುಸ್ನಾದ್ ಅಹ್ಮದ್, #18017]
 
[[ಮುಹಮ್ಮದ್]] {ಸ}ರ ಅನುಯಾಯಿಗಳಲ್ಲಿ ಒಬ್ಬರಾದ ಅನಸ್ ಕೇಳುವಂತೆ [[ಮುಹಮ್ಮದ್]] [ಸ]ರಿಗಿಂತಲೂ ಹೆಚ್ಚಾಗಿ ಅವರ ಅನುಯಾಯಿಗಳು ಯಾರನ್ನೂ ಪ್ರೀತಿಸುತ್ತಿರಲಿಲ್ಲ, ಆದರೂ [[ಮುಹಮ್ಮದ್]] [ಸ]ರು ಅವರ ಬಳಿಗೆ ಬಂದಾಗ ಅವರು ಎದ್ದು ನಿಲ್ಲುತ್ತಿರಲಿಲ್ಲ, ಯಾಕೆಂದರೆ ದೊಡ್ಡ ದೊಡ್ಡ ಜನರಿಗಾಗಿ ಎದ್ದು ನಿಲ್ಲುವಂತೆ ತನಗೆ ಕೂಡಾ ಎದ್ದು ನಿಲ್ಲುವುದನ್ನು [[ಮುಹಮ್ಮದ್]] [ಸ]ರು ಅಸಹ್ಯಪಡುತ್ತಿದ್ದರು. [ಮುಸ್ನಾದ್ ಅಹ್ಮದ್, #12117, ಸಹೀಹ್ ಮುಸ್ಲಿಮ್, #2754]
 
==ಪ್ರವಾದಿಯವರ [ಸ] ಮುಖ ಚಹರೆ: ==
೫೧ ನೇ ಸಾಲು:
 
==ಪ್ರವಾದಿ [ಸ] ಅಸಭ್ಯ ಮಾತು ಆಡುವವರಲ್ಲ: ==
[[ಅಬ್ದುಲ್ಲಾ ಬಿನ್ ಅಮ್ರ್]] [ರ] ಹೇಳುತ್ತಾರೆ: [[ಪ್ರವಾದಿ]] [ಸ] ಅಸಭ್ಯ ಮಾತು ಆಡುವವರಲ್ಲ. ಅಸಭ್ಯ ನುಡಿಯಲು ಪ್ರಯತ್ನಿಸುತ್ತಲೂ ಇರಲಿಲ್ಲ. ಅವರು [ಸ] ಹೇಳುತ್ತಿದ್ದರು. ಅತ್ಯುತ್ತಮದ ಸ್ವಭಾವದವನೇ ನಿಮ್ಮ ಪೈಕಿ ಅತ್ಯುತ್ತಮನು. [ಸಹೀಹ್ ಬುಖಾರಿ]
 
==ಪ್ರವಾದಿ [ಸ] ಮನೆಯಲ್ಲಿಮೂರು ತಿಂಗಳು ಒಲೆ ಉರಿಯಲಿಲ್ಲ: ==
[[ಮುಹಮ್ಮದ್]] [ಸ]ರ ಪತ್ನಿ [[ಆಯಿಶಾ]] ಹೇಳುತ್ತಾರೆ "ಓ ಸೋದರ ಪುತ್ರಾ! ಪ್ರವಾದಿಯವರ[[ಪ್ರವಾದಿ]]ಯವರ ಮನೆಯಲ್ಲಿ ಒಲೆಯನ್ನು ಉರಿಸದೆ ನಾವು ಎರಡು ತಿಂಗಳುಗಳಲ್ಲಿ ಮೂರು ಹುಣ್ಣಿಮೆಗಳನ್ನು ನೋಡುತ್ತಿದ್ದೆವು". "ಓ ಅತ್ತೆಯವರೇ! ಹಾಗಾದರೆ ನೀವು ತಿನ್ನುವುದಕ್ಕಾಗಿ ಏನು ಮಾಡುತ್ತಿದ್ದಿರಿ? ಎಂದು ಸೋದರ ಪುತ್ರನು ಕೇಳಿದಾಗ, "ಎರಡು ಕಪ್ಪು ವಸ್ತುಗಳನ್ನು - [[ಖರ್ಜೂರ]] ಮತ್ತು ನೀರನ್ನು ಸೇವಿಸುತ್ತಿದ್ದೆವು. ಅನ್ಸಾರಿಗಳಲ್ಲಿ[[ಅನ್ಸಾರಿ]]ಗಳಲ್ಲಿ ಸೇರಿದ ಪ್ರವಾದಿಯವರ[[ಪ್ರವಾದಿ]]ಯವರ ನೆರೆಯವರು ಕೆಲವೊಮ್ಮೆ ಒಂಟೆಯ ಹಾಲನ್ನು ಕೆಳಿಸಿಕೊಟ್ಟರೆ ಅದನ್ನು ಕುಡಿಯುತ್ತಿದ್ದೆವು. ಎಂದು ಅವರು ಉತ್ತರಿಸಿದರು. [ಸಹೀಹ್ ಮುಸ್ಲಿಮ್, #2972, ಸಹೀಹುಲ್ ಬುಖಾರಿ, #2567]
 
==ಮಹಿಳೆಯರೊಂದಿಗೆ ಪ್ರವಾದಿ ಮುಹಮ್ಮದ್ [ಸ] ವರ್ತನೆ: ==
[[ಪ್ರವಾದಿ]] ಶ್ರೇಷ್ಟವಾದ [[ಮುಹಮ್ಮದ್]] [ಸ]ರಿಂದ ವರದಿ ಮಾಡಲ್ಪಟ್ಟ ಒಂದು [[ಹದೀಸ್]]'ನಲ್ಲಿ "ನಿಸ್ಸಂದೇಹವಾಗಿಯೂ ನಾನು ಸ್ತ್ರೀಯರೊಂದಿಗೆ ಹಸ್ತಲಾಘವ ಮಾಡುವುದಿಲ್ಲ" ಎಂದಿದೆ. [ಹದೀಸ್]
ಪ್ರವಾದಿ [ಸ] ಮಹಿಳೆಯರನ್ನು ಎಂದೂ ಹೊಡೆಯಲಿಲ್ಲ. [ಇಬ್ನ್ ಮಾಜಃ]
 
==ಮಕ್ಕಳೊಂದಿಗೆ ಪ್ರವಾದಿ [ಸ]: ==
[[ಅನಸ್]] [ರ] ಮಕ್ಕಳ ಬಳಿಯಿಂದ ಹಾಡು ಹೋಗುವ ಸಂದರ್ಭದಲ್ಲಿ ಮಕ್ಕಳಿಗೆ [[ಸಲಾಂ]] ಹೇಳುತ್ತಿದ್ದರು ಮತ್ತು ಅವರು ಹೇಳುತ್ತಿದ್ದರು ಅಲ್ಲಾಹನ[[ಅಲ್ಲಾಹ]]ನ ಸಂದೇಶವಾಹಕರು[[ಸಂದೇಶವಾಹಕ]]ರು ಹೀಗೆ ಮಾಡುತ್ತಿದ್ದರು. [ಬುಖಾರಿ]
 
==ದುರ್ಬಲರೊಂದಿಗೆ ಪ್ರವಾದಿ [ಸ]: ==
[[ಸಹಲ್ ಬಿನ್ ಹನೀಫ್]] [ರ] ಹೇಳುತ್ತಾರೆ: ಅಲ್ಲಾಹನ[[ಅಲ್ಲಾಹ]]ನ ಸಂದೇಶವಾಹಕರು[[ಸಂದೇಶವಾಹಕ]]ರು ಮುಸಲ್ಮಾನರ ಬಳಿ ಬರುತ್ತಿದ್ದರು. ಅವರನ್ನು ಸಂಪರ್ಕಿಸುತ್ತಿದ್ದರು. ಅವರ ಪೈಕಿ ರೋಗಿಗಳನ್ನು ಸಂದರ್ಶಿಸುತ್ತಿದ್ದರು. ಯಾರಾದರೂ ಮರಣ ಹೊಂದಿದರೆ ಅವರ [[ಜನಾಝ ನಮಾಝ್]] ನಿರ್ವಹಸುತ್ತಿದ್ದರು ಮತ್ತು ದಫನ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದರು.
 
==ಪ್ರವಾದಿಯವರ [ಸ] ಶಿಫಾರಸಿಗೆ ಯಾರು ಅರ್ಹರು?: ==
[[ಅಬೂ ಹುರೈರಾ]] [ರ] ಹೇಳುತ್ತಾರೆ: ನಾನು ಒಮ್ಮೆ ಪ್ರವಾದಿವರ್ಯರಲ್ಲಿ[[ಪ್ರವಾದಿ]]ವರ್ಯರಲ್ಲಿ "ಓ ಪ್ರವಾದಿವರ್ಯರೇ![[ಕಿಯಾಮತ್]]'ನ ದಿನದಂದು ಇತರರಿಗಿಂತ ಹೆಚ್ಚು ಶಿಫಾರಸಿನಿಂದ ಯಾರು ಯಶಸ್ವಿಯಾಗುವನು? ಎಂದು ಹೇಳಿದೆ. [[ಪ್ರವಾದಿ]] [ದ] ಹೇಳಿದರು, [[ಅಬೂ ಹುರೈರಾ]]! ಈ ಮಾತನ್ನು ನಿಮಗಿಂತ ಮುಂಚೆ ಯಾರೂ ಕೆಳಲಾರರೆಂದು ನಾನು ಭಾವಿಸಿದ್ದೆ. ಏಕೆಂದರೆ ನಾನು ನೋಡುತ್ತಿದ್ದೇನೆ. [[ಹದೀಸ್]] ತಿಳಿಯುವುದರಲ್ಲಿ ನೀವು ಬಹಳ ಆಸಕ್ತಿರಾಗಿರುವಿರಿ. ಯಾರು ಪ್ರಾಮಾಣೆಕವಾಗಿ ಮನಸಾರೆ "[[ಲಾ ಇಲಾಹ ಇಲ್ಲಲ್ಲಾಹ್]]" ಹೇಳುತ್ತಾನೋ ಅವನು ಇತರರಿಗಿಂತ ನನ್ನ ಶಿಫಾರಸಿನಿಂದ ಯಶಸ್ವಿಯಾಗುವನು. [ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
 
==ಪ್ರವಾದಿ [ಸ]ರವರ ಮೇಲೆ ಸಲಾತ್: ==
[[ಅಬೂ ಹುರೈರಾ]] [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ನನ್ನ ಮೇಲೆ ಒಮ್ಮೆ [[ಸಲಾತ್]] ಹೇಳುತ್ತಾನೋ ಅಲ್ಲಾಹನು[[ಅಲ್ಲಾಹ]]ನು ಅವನ ಮೇಲೆ ಹತ್ತು ಸಲ [[ಸಲಾತ್]] ಹೇಳುತ್ತಾನೆ. [ಮುಸ್ಲಿಮ್]
 
[[ಅನಸ್]] [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಯಾರು ನನ್ನ ಮೇಲೆ ಒಮ್ಮೆ [[ಸಲಾತ್]] ಹೇಳುತ್ತಾನೋ ಅಲ್ಲಾಹನು[[ಅಲ್ಲಾಹ]]ನು ಅವನ ಮೇಲೆ ಹತ್ತು ಸಲ [[ಸಲಾತ್]] ಹೇಳುತ್ತಾನೆ. ಅವನ ಹತ್ತು [[ಪಾಪ]]ಗಳನ್ನು ಆವನಿಗೆ ಕ್ಷಮಿಸುತ್ತಾನೆ ಮತ್ತು ಅವನ ಸ್ಥಾನಮಾನವನ್ನು ಹತ್ತು ಪಟ್ಟು ಉನ್ನತ ಗೊಳಿಸುತ್ತಾನೆ. [ಮುಸ್ಲಿಮ್]
 
[[ಇಬ್ನು ಮಸ್'ಊದ್]] [ರ] ಅವರಿಂದ ವರದಿಯಾಗಿದೆ. [[ಪ್ರವಾದಿ]] [ಸ] ಹೇಳಿದರು [[ಕಿಯಾಮತ್]] ದಿನದಂದು ಜನರ ಪೈಕಿ ನನಗೆ ಅತ್ಯಂತ ನಿಕತನಾದವನು ಅವರ ಪೈಕಿ ನನ್ನ ಮೇಲೆ ಅತ್ಯಧಿಕ [[ಸಲಾತ್]] ಹೇಳುವವರಾಗಿರುವರು. [ತಿರ್ಮಿದಿ]
 
[[ಇಬ್ನು ಮಸ್'ಊದ್]] [ರ] ಅವರಿಂದ ವರದಿಯಾಗಿದೆ. [[ಪ್ರವಾದಿ]] [ರ] ಹೇಳಿದರು - ಅಲ್ಲಾಹನಿಗಾಗಿ[[ಅಲ್ಲಾಹ]]ನಿಗಾಗಿ ಭೂಮಿಯಲ್ಲಿ ತಿರುಗಾಡುವ [[ಮಲಕ್]]'ಗಳಿದ್ದಾರೆ. ಅವರು ನನ್ನ ಸಮುದಾಯದ ಕಡೆಯಿಂದ ನನಗೆ [[ಸಲಾಮ್]] ತಲುಪಿಸುತ್ತಾರೆ. [ನಸಾಈ, ದಾರಿಮಿ]
 
== ಉಲ್ಲೇಖಗಳು ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ