ಅಮೀರ್ ಬಾಯಿ ಕರ್ನಾಟಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
ಅಮೀರ್‌ಬಾಯಿಗೆ ಖ್ಯಾತಿ ತಂದುಕೊಟ್ಟ ಚಿತ್ರವೆಂದರೆ ೧೯೪೩ರಲ್ಲಿ ಅಶೋಕ್ ಕುಮಾರ್ ನಾಯಕರಾಗಿ ನಟಿಸಿದ ‘ಕಿಸ್ಮತ್’ ಚಿತ್ರ. ಇದರಲ್ಲಿ ನಾಯಕಿಯಾಗಿ ನಟಿಸಿ, ಗಾಯಕಿಯಾಗಿ ಹಾಡಿದ ಹಾಡುಗಳು ಅಂದಿನ ತರುಣರಿಗೆ ಹುಚ್ಚು ಹಿಡಿಸಿದ್ದವು. ಅನಿಲ್ ಬಿಸ್ವಾಸ್ ಎಂಬ ಸಂಗೀತ ನಿರ್ದೇಶಕರಿಂದ ರಾಗ ಸಂಯೋಜಿಸಲ್ಪಟ್ಟ ಅಮೀರ್‌ಬಾಯಿ ಯವರ ಹಾಡುಗಳ ಮೂಲಕ ಜನಪ್ರಿಯವಾದ ಈ ಚಿತ್ರ ೧೯೪೩ರಲ್ಲಿ ೧ ಕೋಟಿಗೂ ಹೆಚ್ಚು ಹಣ ಗಳಿಸಿ ಹಿಂದಿ ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿತು.
 
[[ವರ್ಗ:ಕನ್ನಡ ಗಾಯಕಿಗಳುಗಾಯಕಿಯರು]]
[[ವರ್ಗ:ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು]]