"ರೊಮಾನಿ ಜಾನಪದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{ICCU}}
ಇಂಷ್ನಲ್ಲಿಇಂಗ್ಲಿಷ ಜಿಪ್ಸಿ ಎಂದು ಕರೆಯಲಾಗುವ ಜನಗಳ ಗುಂಪಿಗೆ ರೊಮಾನಿ ಎಂದು ಹೆಸರು . ಅವರು ಯಾವ್ಯಾವ ದೇಶಗಳಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲ ಅವರಿಗೆ ಬೇರೆ ಬೇರೆ ಹೆಸರುಗಳಿವೆ. ಜಿಪ್ಸಿಗಳು , ಫ್ಯಾರೋನ ಜನಗಳು , ಸಿಂಗಾನಿ , ಜಿಗಾನಿ , ಜೆಗನೇರ್ , ಜಿಂಗಾರಿ , ಜಿಂಕಾಲಿ ಎಂದೆಲ್ಲ ಅವರಿಗೆ ಹೆಸರುಗಳಿವೆ . ಸ್ಟೇನ್ ನಲ್ಲಿ ಅವರನ್ನು ಗ್ರೀಕರು ಅಥವಾ ಬೊಹಿಮಿಯನ್ನರು ಎಂದು ಕರೆಯೂತ್ತಿದ್ದರು . ಸ್ಕ್ಕಾಟ್ಲೆಂಡಿನಲ್ಲಿ ಮೂರ್ ಎನ್ನುತ್ತಿದ್ದರು . ರೊಮಾನಿ ಪದದ ನಿಷ್ಟತ್ತಿಯ ಬಗ್ಗೆ ಅನೇಕ ಸಿದ್ದಾಂತಗಳಿವೆ . ಸಂಸ್ಕೃತದಲ್ಲಿ ಡೋಮ ಎಂದರೆ ಕೆಳಜಾತಿಯವರು . ಇದರಿಂದ ರೊಮ್ ಎಂದರೆ ಜಿಪ್ಸಿ ಗಂಡಸು ಬಂದಿರಬೇಕೆಂದು ಹೇಳಲಾಗುತ್ತದೆ . ರೊಮಾನಿಗಳು ಮೊದಲಿಗೆ ಅಲೆಮಾರಿಗಳಾಗಿದ್ದರು . ಈಗ ಸಾಕಷ್ಟು ಜನರು ನಗರಗಳಲ್ಲಿ ಬೀಡುಬಿಟ್ಟಿದ್ದಾರೆ. ಸಾಮಾನ್ತ ವ್ಯಾಪಾರಗಳನ್ನು ಮಾಡುತ್ತಾರೆ. ಅದರೆ ಬೇಸಿಗೆಯಲ್ಲಿ ಅವರು ಸಂಚರಿಸುತ್ತಾರೆ . ಜನಾಂಗೀಯ ಸಂಕರ ಮತ್ತು ಮದುವೆಗಳು ಆಗಿದ್ದಗಲೂ ರೊಮಾನಿಗಳು ಜಗತ್ತಿನ ಎಲ್ಲ ಭಾಗಗಳಲ್ಲಿ ಇದ್ದು ತಮ್ಮ ಪ್ರಾಚೀನ ಕಲೆ , ಕೌಶಲ್ಯಗಲನ್ನು ಅನುಸರಿಸುತ್ತಾರೆ. ಈಗಲೂ ಯೂರೋಪ್ , ಎಷ್ಯಾಗಳಲ್ಲಿ ಜಿಪ್ಸಿ ಕ್ಯಾರವಾನ್ಗಳನ್ನು ಕಾಣಬಹುದು .
 
ರೊಮಾನಿಜಾನಪದ ಜಾನಪದ ಎಂದರೆ ರೊಮಾನಿಗಳು ಸೃಷ್ಟಿಸಿರುವ ಜಾನಪದ ಮತ್ತು ಅವರ ಬಗ್ಗೆ ಇರುವ ಜಾನಪದ ಎರಡೂ ಆಗುತ್ತದೆ . ಆದರೆ ಜಿಪ್ಸ್ಸಿಗಳ ಬಗ್ಗೆ ಇರುವ ಜಾನಪದವೇ ಅವರು ಸೃಷ್ಟಿಸಿದ ಜಾನಪದಕ್ಕಿಂತ ಹೆಚ್ಚಾಗಿದೆ. ಜಿಪ್ಸಿಗಳಿಗೆ ಮಾಟಮಂತ್ರ ಗೊತ್ತು , ಅವರಿಗೆ ಎರಡನೇ ದೃಷ್ಟಿ ಇದೆ . ಅವರು ರೋಗ ವಾಸಿಮಾತ್ತಾರೆ . ಮನೆಗೆ ಬೆಂಕಿ ಬಿದ್ದಾಗ ರಕ್ಷಿಸುತ್ತಾರೆ , ಭವಿಷ್ಯ ಹೇಳುತ್ತಾರೆ. ಸಣ್ಣ ಪುಟ್ತದನ್ನು ಕದಿಯೂತ್ತಾರೆ , ಮಕ್ಕಳನ್ನು ಅಪಹರಿಸುತ್ತಾರೆ ಎಂದೆಲ್ಲಾ ಹೇಳುತ್ತಾರೆ. ನಿಜವಾದ ಜಿಪ್ಸಿ ಜಾನಪದ ಯಾವುದು ಎಂಬುದರ ಬಗ್ಗೆ ಹೇಳುವುದು ಕಷ್ಟ . ಜಿಪ್ಸಿ ಮದುವೆ ಪದ್ದತಿಗಳು , ನಾಮಕರಣದ ವಿಧಿಗಳು .ಶವಸಂಸ್ಕಾರದ ಪದ್ಧತಿಗಳು , ಪ್ರಸವ ಮತ್ತು ಬಹಿಷ್ಠೆಯಾದಾಗಿನ ನಿಷೇಧಗಳು . ಇವೆಲ್ಲವನ್ನೂ ಅವರು ತಾವು ಯಾವ ಯಾವ ದೇಶಗಳಲ್ಲಿ ಜೀವಿಸಿದ್ದರೋ ಅಲ್ಲೆಲ್ಲಕಡೆಗಳಿಂದೂ ತೆಗೆದುಕೊಂಡಿದ್ದಾರೆ . ಅವರಿಗೆ ಶಕುನಗಳು , ಭೂತಗಳು , ಕೆಟ್ಟಕಣ್ಣು ಭಳ ಜಿಪ್ಸಿಗಳಿಗೆ ಎರಡು ಹೆಸರುಗಳಿರುತ್ತವೆ . ಒಂದು ಹೆಸರು ತಮ್ಮ ತಮ್ಮಲ್ಲೆ ಬಳಸಿಕೊಳ್ಳುವುದಕ್ಕೆ, ಇನ್ನೊಂದು ಸಾರ್ವಜನಿಕವಾಗಿ ಹೇಳಿಕೊಳ್ಳುವುದಕ್ಕೆ .
೮೩

edits

"https://kn.wikipedia.org/wiki/ವಿಶೇಷ:MobileDiff/416632" ಇಂದ ಪಡೆಯಲ್ಪಟ್ಟಿದೆ