ಗ್ರಂಥಾಲಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ನಾವು ಎಷ್ಟೇ ಶ್ರೀಮಂತರಾಗಿದ್ದರೂ ನಮಗೆ ಬೇಕಾಗುವ ಎಲ್ಲ ಗ್ರಂಥಗಳನ್ನು ಕೊಂಡುಕೊಳ್ಳುವದು ಸಾಧ್ಯವಿಲ್ಲ. ಈಗಂತೂ ಪುಸ್ತಕಗಳ ಬೆಲೆಗಳು ಮಿತಿಮೀರಿ ಏರಿರುವವು. ಆದ್ದರಿಂದ ಪುಸ್ತಕದ ಪ್ರೇಮಿಗಳು ಗ್ರಂಥಾಲಯಗಳನ್ನು ಅವಲಂಬಿಸಬೇಕಾಗುವದು. ನಮಗೆ ಬೇಕಾದ ಗ್ರಂಥಗಳು ಗ್ರಂಥಾಲಯಗಳಲ್ಲಿ ದೊರೆಯುವವು. ಒಂದು ವಿಷಯದ ಬಗ್ಗೆ ಅನೇಕ ಗ್ರಂಥಗಳನ್ನು ನೋಡಬೇಕಾದರೆ ನಾವು ಗ್ರಂಥಾಲಯಗಳಿಗೆ ಶರಣು ಹೋಗಬೇಕು.
 
--Sonalcl sakleshpur (talk) ೧೪:೨೫, ೩೧ ಜನವರಿ ೨೦೧೪ (UTC)--Sonalcl sakleshpur (talk) ೧೪:೨೫, ೩೧ ಜನವರಿ ೨೦೧೪ (UTC)--Sonalcl sakleshpur (talk) ೧೪:೨೫, ೩೧ ಜನವರಿ ೨೦೧೪ (UTC)--Sonalcl sakleshpur (talk) ೧೪:೨೫, ೩೧ ಜನವರಿ ೨೦೧೪ (UTC)--Sonalcl sakleshpur (talk) ೧೪:೨೫, ೩೧ ಜನವರಿ ೨೦೧೪ (UTC)--Sonalcl sakleshpur (talk) ೧೪:೨೫, ೩೧ ಜನವರಿ ೨೦೧೪ (UTC)ಗ್ರಂಥಾಲಯವೆಂದರೆ ಅಲ್ಲಿ ಎಲ್ಲ ಭಾಷೆಯ ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳೂ ಇರಬೇಕು. ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳು ಇಂಗ್ಲೀಷ್ ಭಾಷೆಯಲ್ಲಿ ದೊರೆಯುವವು. ಆದ್ದರಿಂದ ಇಂಗ್ಲೀಷ್ ಭಾಷೆಯಲ್ಲಿಯ ಅತ್ಯುತ್ತಮ ಗ್ರಂಥಗಳನ್ನು ಇಲ್ಲಿ ಇಡಬೇಕು. ಸಂಸ್ಕೃತ ಕನ್ನಡ ಭಾ‍ಷೆಯಲ್ಲಿಯ ಎಲ್ಲ ಗ್ರಂಥಗಳಿಗೂ ಇಲ್ಲಿ ಸ್ಥಾನ ದೊರೆಯಬೇಕು. ಯಾವುದೇ ವಿಷಯದಲ್ಲಿಯ ಗ್ರಂಥವು ಬೇಗನೆ ನಮಗೆ ದೊರೆಯುವಂತೆ ವ್ಯವಸ್ಥೆ ಇರಬೇಕು. ಎಷ್ಟೋ ಶಾಲೆಗಳಲ್ಲಿ ಗ್ರಂಥಗಳಿರುತ್ತವೆ. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆ ಇರುವುದಿಲ್ಲ. ಹೀಗಾದರೆ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿಯು ಬೆಳೆಯಲಾರದು. ವಾಚನಾಭಿರುಚಿ ಇಲ್ಲದಿದ್ದರೆ ಅವರ ಜ್ಞಾನವು ಬೆಳೆಯಲಾರದು. ಭಂಡಾರಿಗನು ಯಾವ ಪುಸ್ತಕಗಳು ಎಲ್ಲಿರುವವು ಎಂಬುದನ್ನು ಅರಿತಿರಬೇಕು. ಕಾಲೇಜಿನವ್ರು ಗ್ರಂಥಾಲಯ್ಕ್ಕೆ ಮಹತ್ವವನ್ನು ಕೊಡುತ್ತಿರುವರು.
"https://kn.wikipedia.org/wiki/ಗ್ರಂಥಾಲಯಗಳು" ಇಂದ ಪಡೆಯಲ್ಪಟ್ಟಿದೆ