ನೇರಳೆ ಗಾರ್ಸಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
 
ಅರಿಲ್ ಸೌಮ್ಯ ಮತ್ತು ಅನನ್ಯ ಪರಿಮಳವನ್ನು ಬೀರುತ್ತದೆ, ಇವು ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
=== ಪೌಷ್ಟಿಕಾಂಶದ ವಿಷ್ಯಗಳು ಪ್ರತಿ100 ಗ್ರಾಂ (3.5 ಔನ್ಸ್) ===
*ಶಕ್ತಿ 305 kJ (73 ಅದರಂತೆ)
*ಕಾರ್ಬೊಹೈಡ್ರೇಟ್ಗಳು 17.91 ಗ್ರಾಂ
೮೭ ನೇ ಸಾಲು:
==ಮಾರಾಟ==
[[ಚಿತ್ರ:Mangosteen passion fruit Bali.jpg|thumbnail|ಮಾರಾಟ ಮಾಡಲು ಇಟ್ಟಿರುವಂತಹ ಗಾರ್ಸಿಯ ಹಣ್ಣುಗಳು]][[ಚಿತ್ರ:Melaka-Carrefour-salak-and-mangosteen-2198.jpg|thumbnail|left]]
ಗಾರ್ಸಿಯ ಹಣ್ಣು ಕೇವಲ ಆರರಿಂದ ಹತ್ತು ವಾರಗಳ ಕಾಲದಲ್ಲಿ ಮಾತ್ರ ಮಾರಾಟಮಾಡಲಾಗುತ್ತದೆ, ಹಣ್ಣುಗಳನ್ನು ಮುಖ್ಯವಾಗಿ ಸಣ್ಣಹಿಡುವಳಿದಾರರು ಬೆಳೆದು, ರಸ್ತ ಬದಿಗಳಲ್ಲಿ, ಮಾರಾಟಮಾಡುತ್ತಾರೆ. ಹಣ್ಣಿನ ಬೆಲೆ, ವರ್ಷಗಳಲ್ಲಿವರ್ಷದಲ್ಲಿ, ಏರುಪೇರುಗಳಹಲವು ಏರುಪೇರುಗಳನ್ನು ವಿಷಯವಾಗಿದೆನೋಡುತ್ತದೆ. ಹಣ್ಣಿನ್ನು ಪ್ರಾಮಾಣಿಕ ಗುಣಮಟ್ಟದ ಮೇಲೆ ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಹಣ್ಣಿನ ಜನಪ್ರಿಯತೆ ಏರುತ್ತಿದ್ದರೂ, ಪಾಶ್ಚಮಾತ್ಯ ಮಾರುಕಟ್ಟೆಗಳಲ್ಲಿ ಹಣ್ಣನ್ನು ಅಪರೂಪವಾಗಿಯೆ ಉಳಿದಿದೆ. ಅಪರೂಪವಾಗಿರುವುದರಿಂದ ಹೆಚ್ಚಿನ ಬೆಲೆಯಲ್ಲಿಯೇ ಮಾರಾಟ ಮಾಡಲಾಗುತ್ತಿದೆ.
 
 
"https://kn.wikipedia.org/wiki/ನೇರಳೆ_ಗಾರ್ಸಿಯ" ಇಂದ ಪಡೆಯಲ್ಪಟ್ಟಿದೆ