ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
'''ಪರಿಚಯ'''
 
ನಮಗೆ ಓಂದುಒಂದು ಹಾಡು ಅದರ ದೃಶ್ಯ ಮತ್ತು ಸಿನಿಮ ಮತ್ತೆ ಮತ್ತೆ ನೆನಪಿಗೆ ಬರುವುದಾದರೆ ಅದಕ್ಕೆ ಕಾರಣ ಆ ಸಿನಿಮಾ ದ ಸಾಹಿತ್ಯ , ಗಾಯನ ಹಾಗು ನೃತ್ಯ . ಅದರಲೂ ನಮಗೆ ಆ ಗೀತೆಯ ದ್ರಶ್ಯದೃಶ್ಯ ಮನಸ್ಸ್ಸಿನಲ್ಲಿ ಪದೆ ಪದೆ ಬರುವುದಾದರೆ ಹಾಗು ನಿರಂತರವಾಗಿ ಬರುವುದಕ್ಕೆ ಕಾರಣ ಅದರ ನ್ರತ್ಯನೃತ್ಯ ಸಂಯೊಜನೆ. ಭಾರತೀಯ ಸಿನಿಮಾ ಅತಿಉತ್ತಮವಾದ ಮನೂರಂಜನಮನೋರಂಜನ ಮಾಧ್ಯಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ್ಲ. ಹಳೆಯ ಚಿತ್ರಗಳಿಂದ ಹಿಡಿದು ಇಂದಿನ ಹೊಸ ಅಲೆಯ ಚಿತ್ರಗಳವರೆಗು ಇಂತಹ ನೂರಾರು ಉದಾಹರಣೆ ಕಾಣಬಹುದು. ಅಂತಹ ಹಲವಾರು ಸಂಯೂಜನಾಸಂಯೋಜನಾ ಕಾರರಲ್ಲಿ ತಮ್ಮದೇ ರೀತಿಯಿಂದ ಸಿನಿಮಾದಲ್ಲಿ ಹೆಸರು ಮಾಡಿರುವಲರಲ್ಲಿ ಉಡುಪಿ ಬಿ. ಜಾಯರಾಂಜಯರಾಂ ಕೂಡ ಮುಖ್ಯರಾಗುತ್ತಾರೆ.
 
ದಕ್ಷಿಣಾ ಕನ್ನಡ ಜಿಲ್ಲೆಯ ಪುಟ್ಟಗ್ರಾಮ ಬಾಳೀಕುದ್ರುಬಾಳೇಕುದ್ರು ಆನಂದ ಭಟ್ ಹಾಗು ಜಲಜಮ್ಮ ನವರ ಬಯಕೆಯ ಹರಕೆಯ ೫ನೆ ಶಿಶುವಾಗಿ ಜನಿಸಿದ ಜಯರಾಂ ತಮ್ಮ ೫ನೆ ವಯಸ್ಸಿನಲ್ಲಿ ತಾಯಿಯನ್ನು ಕಳಿದುಕೊಂಡು ಚಿಕಮ್ಮ ಭವಾನಿಯ ಆಶ್ರಯದಲ್ಲಿ ಬೇಡದ ಮಗುವಾಗಿ ಬೆಳೆದರು.
ಅವರ ಗುಣ ಸ್ವಬಾವ ಹೇಳಲು ಹೊರಟರೆ ತಮ್ಮನ್ನು ಪ್ರೀತಿಸದ ಚಿಕ್ಕಮ್ಮನ ಬಗ್ಗೆ ಕೂಡ ಜಯರಾಂ ಒಂದು ಕೆಟ್ಟ ಮಾತಾಡದೆ, ಇಂದಿನ ತಮ್ಮ ಉನ್ನತಿಗೆ ಚಿಕ್ಕಮ್ಮನೇ ಕಾರಣ. ಯೆಲ್ಲರಂತೆಎಲ್ಲರಂತೆ ತನಗೂ ತಯಿಯ ಪ್ರೀತಿ ದೊರಕಿದ್ದರೆ ತಾನು ಕೀವಲ ಗ್ರಾಮಕ್ಕೆ ಸೀಮಿತವಾಗುತ್ತಿದ್ದಸೀಮಿತವಾಗುತ್ತಿದ್ದೆ.
 
 
೧೪ ನೇ ಸಾಲು:
 
 
ಆದರೆ ಅಂದು ತನ್ನಲ್ಲಿ ಬೆಳೆದ ಸ್ವಾಭಿಮಾನ, ಹಠ ಇಂದಹಠದಿಂದ ಇಡೀ ಕರ್ನಾಟಕದ ಜನರ ಪ್ರೀತಿ ಸಂಪಾದಿಸಲು ಸಾದ್ಯವಾಯಿತು ಎನ್ನುವ ಅವರ ತಮ್ಮ ಬದುಕಿನ ಕೊನೆಯ ದಿನದವರೆಗೆ ಅಜಾತ ಶತ್ರುವಾಗಿ ಬದುಕಿದ ಜೀವ ಅವರದು. ಅವರೊಳಗಿದ್ದ ನೃತ್ಯ ಪ್ರತಿಭೆಯ ಒಳಗೆ ಮತ್ತೊಬ್ಬ ಮಹಾನ್ ಕಲಾವಿದನಿದ್ದ್ದ ಅದು ಜಯರಾಮರಿಗಿದ್ದ ಹಾಡುಗಾರಿಕೆಯ ಕಲೆ. ಇದರೊಳಗೊಂದು ಸ್ವರಸ್ಯಕತೆಯೇಸ್ವಾರಸ್ಯ ಕತೆಯೇ ಉಂಟು. ಜಯರಾಂರವರಿಗೆ ತಾಯಿಯ ಪ್ರೀತಿಯ ಕೊರತೆ ಇದ್ದರು ತಂದೆ ಪ್ರೀತಿ ಕಮ್ಮಿಯಾಗಲಿಲ್ಲ. ಆನಂದ ಭಟ್ಟರು ತಮ್ಮ ಹಾಡುಗಾರಿಕೆಯನ್ನು ತಮ್ಮ ಮಗನಿಗೆ ಬಳುವಳಿಯಾಗಿ ನೀಡಿದ್ದರು ಯೆನ್ನಬಹುದುಎನ್ನಬಹುದು. ತಮ್ಮ ಕಾಯಕ ತಂದೆಯ ಗಾಯನ ಕೇಳಿ ಕೇಳಿ ಜಯರಾಮ ತಮಗಿದ್ದ ಕಲಾ ಪ್ರತಿಭೆಯನ್ನು ಸರಿಯಾಗೆ ಉಪಯೋಗಿಸಿ ಕೊಂಡರು. ಶಾಸ್ತ್ರೀಯವಾಗಿ ಕಲಿಯದಿದ್ದ್ದರು ಸ್ವರ ಲಯ ಶ್ರಿತಿಶೃತಿ ಅರಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಂದೆಯಜೊತೆ ಹಾರ್ಮೋನಿಯಂ ತಲೆಯ ಮೇಲೆ ಹೊತ್ತು ಊರೂರು ತಿರುಗಿದ್ದಕ್ಕೆ ಸರಸ್ವತಿ ಅವರಿಗಿತ್ತ ವರವಿದು.
ಅವರ ಗಾಯನ ಕೆಲಸಪ್ರತಿಭೆಗೆ ಅವಕಾಶವಿತ್ತದ್ದು ಅವರ ಊರಿನ ರಾಮಮಂದಿರ. ರಾಮನವಮಿ ಸಂದರ್ಭದಲ್ಲಿ ಇದೇ ವಾರ ಭಜನೆ ನಡೆಯುತಿತ್ತು. ವಾರದಲೊಂದು ದಿನ ಶಾಲಾ ಮಕ್ಕಳಿಗೆ ಭಜನೆ ಮಾಡುವ ಅವಕಾಶ. ಅದರ ಉಪಯೂಗವನ್ನು ಕಂಚಿನ ಕಂಡದಿಂದಕಂಠದಿಂದ ಹಾಡುವ ಮೂಲಕ ಜಯರಾಮರು ಸರಿಯಾಗೇ ಉಪಯೂಗಿಸಿಕೊಂಡರು. ಹಾಗೆ ಹಾಡುವಿಗೆಹಾಡುವಾಗ ಅವರು ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದರು.ಆರಿಸಿಕೊಳ್ಳುತ್ತಿದದ್ದು ಪಂಡರಿ ಭಜನೆಗಳನ್ನೇ ಹಾಡಿನ ಜೊತೆಗೆ ಅವರೊಳಗಿದ್ದ ನರ್ತಕವೂ ಆಗಲೆ ತನ್ನಿರುವು ಕೊಟ್ಟಿದ್ದು ಅದೇ ಮುಂದೆ ಅವರ ನೃತ್ಯ ಸಂಯಯೂಜನಕ್ಕೆಸಂಯೋಜನಗೆ ಪ್ರೇರಣೆಯಾದದ್ದು.
ಇವರ ಗಾಯನ ಕೇಳಿ ಊರಿನವರು ಇವರನ್ನು ಪ್ರೇತಿಯಿಂದ ಕುಟ್ಟಿ ಹರಿದಾಸ ಯೆಂದೇಎಂದೇ ಕರೆಯುತ್ತಿದ್ದರು. ಇವರ ಸಂಗೀತ ಅಭಿಲಾಷಒಲವು ಕಂಡ ತಂದೆ ಅವರನ್ನು ಪದ್ಮನಾಭರ ಬಳಿ ಅಭಾಸಅಬ್ಯಾಸ ಮಾಡಿದರುಮಾಡಿಸಿದರು.
ಕನ್ನಡ ಸಿನಿಮಾ ಮಧ್ಯಮದಲ್ಲಿಮಾಧ್ಯಮದಲ್ಲಿ ನೃತ್ಯ ನೀರ್ದೇಶನಕ್ಕೊಂದು ಸ್ಥಾನ ತಂದೆವರುತಂದವರು ಜಯರಾಂಜಯರಾಂರವರು.
ಒಂದು ಕಾಲದಲ್ಲಿ ಸಿನಿಮಾದಲ್ಲಿ ಬೇರೆ ಬೇರೆ ನೃತ್ಯ ಸನ್ನಿವೆಶಗಳಿಗೆ ಬೇರೆ ಬೇರೆ ನೃತ್ಯ ನಿರ್ದೇಶಕರನ್ನು ಅಲಿಸಲಾಗುತ್ತಿತ್ತುಅರಿಸಲಾಗುತ್ತಿತ್ತು. ಆದರೆ ಉಡುಪಿ ಜಯರಾಮರು ಯೆಲ್ಲಾಎಲ್ಲಾ ರೀತಿಯ ನೃತ್ಯ ಸಂಯೂಜನೆಯನ್ನು ತಾವಿಬ್ಬರೆತಾವೊಬ್ಬರೆ ಸಮರ್ಥ ರೀತಿಯಿಂದ ನಿಬಾಯಿಸಿದ್ದರೆನಿಬಾಯಿಸಿದ್ದರು ಉದಾ. ಅಮರುಅವರು ನಿರ್ದೇಶನದ್ದನಿರ್ದೇಶನದ ನೂರಾರು ನೃತ್ಯಗಳು ಸಾಕ್ಷಿಯಾಗಿದೆ.
 
 
'''ಉದಾಹರಣೆ'''- ಸನಾದಿ ಅಪ್ಪಣ್ಣ , ಅಂತ, ಬಂಗಾರದ ಮನುಶ್ಯನಮನುಶ್ಯ ಹನಿ ಹನಿ ಕೂಡಿಧರೆಕೂಡಿದರೆ ಹಳ್ಳ, ದೂರದ ಬೆಟ್ಟದ ಕಾಮನ ಹಬ್ಬದ ಸಂದರ್ಭ ಹಾಡೌ, ಬಂಗಾರ ಪಂಜರ, ಫಲಿತಾಂಶ ಹೀಗೆ ಪಟ್ಟುಪಟ್ಟಿ ಬೆಳೆಯುತ್ತಲೆ ಹೂಗುತ್ತದೆಹೋಗುತ್ತದೆ. ಉಡುಪಿ ಜಯರಾಂನವರು ಜೀವನ ಬಾಲ್ಯ ಸರಳವಾಗೀನೂ ಇರಲಿಲ್ಲ.
ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರಲಿರಲೆಂದುಬರದಿರಲೆಂದು ಭಟ್ಟರನ್ನು ಹಾಡಲು, ಕಥೆ ಹೀಳಲುಹೇಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದ್ದಕ್ಕೆಇದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸಿರಿಯಾಗಿಸರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಛಿಕಚ್ಚಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ.
 
ಹೀಗೆ ಕಷ್ಟದಲೇಕಷ್ಟದಲ್ಲೆ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಹೆಹೀಗೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಾಪ್ಪಾಗಲಾರದುತಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೂದರಿಯಸಹೋದರಿಯ ಗಂಡ ಕೃಷ್ಣಕಾರಂತರ ಹೂಟೆಲ್, ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡಉಪಯೋಗಿಸಿಕೊಂಡು ಕಾರಂತರೇ ಸೈ ಯೆನ್ನುವಂತೆಎನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೂಟೆಲಿನಹೊಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭವನಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು. --[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೦೦, ೩೦ ಜನವರಿ ೨೦೧೪ (UTC)--[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೩೨, ೩೦ ಜನವರಿ ೨೦೧೪ (UTC)
ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರಲಿರಲೆಂದು ಭಟ್ಟರನ್ನು ಹಾಡಲು, ಕಥೆ ಹೀಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದ್ದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸಿರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಛಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ.
ಹೀಗೆ ಕಷ್ಟದಲೇ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಹೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಾಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೂದರಿಯ ಗಂಡ ಕೃಷ್ಣಕಾರಂತರ ಹೂಟೆಲ್ ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಕಾರಂತರೇ ಸೈ ಯೆನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೂಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು. --[[ಸದಸ್ಯ:Chinmayyee raj|Chinmayyee raj]] ([[ಸದಸ್ಯರ ಚರ್ಚೆಪುಟ:Chinmayyee raj|talk]]) ೧೪:೦೦, ೩೦ ಜನವರಿ ೨೦೧೪ (UTC)
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ