ನೇರಳೆ ಗಾರ್ಸಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
ನೇರಳೆ ಗಾರ್ಸಿಯ
ಗಾರ್ಸಿಯ ಎಂಬ ಮರದ ಹಣ್ಣು ,[[ಚಿತ್ರ:Quả măng cụt.jpg|thumbnail|ಗಾರ್ಸಿಯ ಹಣ್ಣು]]
{{taxobox
|ಹೆಸರು = ನೇರಳೆ ಗಾರ್ಸಿಯ
|image = Berthe Hoola van Nooten48.jpg
|image_caption = Illustration from ''Fleurs, Fruits et Feuillages Choisis de l'Ile de Java'' 1863-1864 by Berthe Hoola van Nooten (Pieter De Pannemaeker lithographer)
|ಶ್ರೇಣೀಕರಿಸದ_divisio = [[ಏಂಜಿಯೋಸ್ಪರ್ಮ್ಸ್]]
|ಶ್ರೇಣೀಕರಿಸದ_classis = [[ಇಯೊಡಿಕೊಟ್ಸ್]]
|ಶ್ರೇಣೀಕರಿಸದ_ordo = [[ರೊಸಿಡ್ಸ್]]
|ಶ್ರೇಣಿ= [[ಮಾಲ್ಫೀಘಿಯಲ್ಸ್]]
|ಕುಟುಂಬ = [[ಕ್ಲೂಸಿಯಸೀ]]
|ಕುಲ = ''[[ಗಾರ್ಸಿನಿಯ]]''
|ಜಾತಿ = '''''ಜಿ. ಮ್ಯಾಂಗೋಸ್ಟಾನ'''''
|ದ್ವಿಪದಿ = ''ಗಾರ್ಸೀನಿಯ ಮ್ಯಾಂಗೋಸ್ಟಾನ ''
|ದ್ವಿಪದಿ_ಅಧಿಕಾರ = [[Carl Linnaeus|L.]]
}}
 
 
'''[https://en.wikipedia.org/wiki/Purple_mangosteen ನೇರಳೆ ಗಾರ್ಸಿಯ]''' ಎಂದು ಪ್ರಸಿದ್ದ್ಧವಾಗಿರುವ ಈ ಹಣ್ಣು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಾಣಬಹುದು. ಈ ಮರಗಳು ಸುಂಡ ದ್ವೀಪಗಳು ಮತ್ತು ಇಂಡೋನೇಷ್ಯಾದ ಮೊಲುಕ್ಕಸ್ನಲ್ಲಿ ಆರಂಭಗೊಂಡಲಾಗಿದೆ ಎಂದು ನಂಬಲಾಗಿದೆ. ಈ ಮರವು ಪ್ರಮುಖವಾಗಿ ದಕ್ಷಿಣಪೂರ್ವ ಎಷ್ಯಾದಲ್ಲಿ ಬೆಳೆಯುತ್ತದೆ ಮತ್ತು ಉಷ್ಣವಲಯದ ದಕ್ಷಿಣ ಅಮೇರಿಕದ ದೇಶವಾದ ಕೊಲಂಬಿಯ ಮತ್ತು ಭಾರತದ ಕೇರಳಾದಲ್ಲಿ ಹಾಗು ಪೊರ್ಟೊ ರಿಕೊದಲ್ಲಿ ಕಾಣಿಸಿಕೊಳಲಾಗಿದೆ.
Line ೨೪ ⟶ ೯:
 
ಗಾರ್ಸಿಯ ಹಣ್ಣು ಸಿಹಿ ಮತ್ತು ಕಟುವಾಸನೆಯ ರಸ ಮತ್ತು ನಾರಿನಿಂದ ತುಂಬಿದ ಹಣ್ಣಾಗಿದೆ. ಈ ಹಣ್ಣಿನ ಹೊರ ಬಾಗದಲ್ಲಿ ಕೆಂಪಾದ ಕೆನ್ನೀಲಿಯ ಬಣ್ಣದಲ್ಲಿ ತಿನ್ನಲು ಸಾಧ್ಯವಾಗದ ಸಿಪ್ಪೆ ಇರುತ್ತದೆ. ಅದರ ಒಳ ಬಾಗದಲ್ಲಿ ಸುವಾಸನೆಯನ್ನು ಹೊರುವ ಮಾಂಸ ಇದ್ದು, ಸುವಾಸನೆಯನ್ನು ಭೀರುತ್ತದೆ. ನೇರಳೆ ಗಾರ್ಸಿಯವು ಇತ್ತರ ಗಾರ್ಸಿಯ ಹಣ್ಣುಗಳಾದ ಗುಂಡಿ ಗಾರ್ಸಿಯ, ಚರಿಚುಯೆಲಗಳಲ್ಲಿ ಒಂದಾಗಿದೆ.
=== ವೈಜ್ಞಾನಿಕ ವಿಂಗಡಣೆ ===
|*ಹೆಸರು = ನೇರಳೆ ಗಾರ್ಸಿಯ
|*ಶ್ರೇಣಿ = [[ಮಾಲ್ಫೀಘಿಯಲ್ಸ್]]
|*ಕುಟುಂಬ = [[ಕ್ಲೂಸಿಯಸೀ]]
|*ಜಾತಿ = '''''ಜಿ. ಮ್ಯಾಂಗೋಸ್ಟಾನ'''''
|ದ್ವಿಪದಿ*ಜೈವಿಕ ಹೆಸರು = ''ಗಾರ್ಸೀನಿಯ ಮ್ಯಾಂಗೋಸ್ಟಾನ ''
 
 
==ಗಾರ್ಸಿಯ ಮರ ಮತ್ತು ಹಣ್ಣು==
"https://kn.wikipedia.org/wiki/ನೇರಳೆ_ಗಾರ್ಸಿಯ" ಇಂದ ಪಡೆಯಲ್ಪಟ್ಟಿದೆ