ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೮ ನೇ ಸಾಲು:
#'''ಯುನಿಸೆಫಿನ ಸಂಶೋದನಾ ಕೇಂದ್ರ:'''
ಯುನಿಸೆಫಿನ ಸಂಶೋದನಾ ಕೇಂದ್ರ,ಸಂಶೋದನಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ೧೯೯೮ರಲ್ಲಿ ಇಟಲಿಯಲ್ಲಿ ಸ್ಥಾಪನೆಯಾಯಿತು.ಈ ಕೇಂದ್ರ ಅಂತರಾಷ್ಟ್ರೀಯ ಮಕ್ಕಳ ಅಭಿವ್ರುದ್ದಿ ಕೇಂದ್ರ ಎನಿಸಿಕೊಂಡಿದೆ.ಇದರ ಉದ್ದೇಶವೇನೆಂದರೆ ಮಕ್ಕಳಾ ಆರ್ಥಿಕ ಸ್ಥಿತಿಯನ್ನು ಉತ್ತೇಜಿಸುವುದು.ಈ ಕೇಂದ್ರ ಮಕ್ಕಳ ಸಮಸ್ಯೆಗಳು,ಆ ಸಮಸ್ಯೆಗಳಿಗೆ ಪರಿಹಾರ ನೀಡಲು ಬೇರೆ ಬೇರೆ ಹೊಸ ವಿಧಾನಗಳನ್ನು ಹುಡುಕುವುದರಲ್ಲಿ ಹಾಗು ಮಕ್ಕಳ ಹಕ್ಕುಗಳ ಅಭಿವ್ರುದ್ದಿಗಾಗಿ ಶ್ರಮಿಸುತ್ತಿದೆ.
 
=='''ಯೋಜನೆಗಳು'''==
 
#೧೯೫೦ರಲ್ಲಿ ಫಿಲೆಡೆಲ್ಫಿಯಾದ ಮಕ್ಕಳ ಗುಂಪು $೧೭ಗಳನ್ನು,ಮೂರನೆ ಮಹಾಯುದ್ದದಲ್ಲಿ ತೊಂದರೆಗೀಡಾಗಿದ್ದ ಸಂತ್ರಸ್ಥರಿಗೆ ದಾನಮಾಡಿತು.ಈ ಯೋಜನೆಯ ಅಡಿಯಲ್ಲಿ ಮಕ್ಕಳು ಪ್ರತಿಯೊಬ್ಬರ ಮನೆಬಾಗಿಲಿಗೆ ಹೋಗಿ ಹಣವನ್ನು ಸಂಗ್ರಹಿಸಿ,ಶಾಲೆಯಲ್ಲಿನ ಮಕ್ಕಳಿಗೆ ಹಾಗು ಇತರೆ ಪ್ರದೇಶದಲ್ಲಿರುವ ಮಕ್ಕಳಿಗೆ ತಾವು ಸಂಗ್ರಹಿಸಿದ ಹಣವನ್ನು ದಾನಮಾಡುವರು.
#ಗರ್ಲ್ ಸ್ಟಾರ್:ಈ ಯೋಜನೆಯು ಮಕ್ಕಳ ಕಥೆಯನ್ನು ದಾಖಲಿಸುವ ಚಿತ್ರವಾಗಿದೆ.ಈ ಚಿತ್ರವು,ಹೆಣ್ಣುಮಕ್ಕಳು ಜೀವನದಲ್ಲಿ ಕಷ್ಟ ಪಡುತ್ತಿರುವವರ ಮತ್ತು ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದು ಇತರರಿಗೆ ಮಾರ್ಗದರ್ಶಕರಾಗಿರುವವರ ಜೀವನವನ್ನು ಚಿತ್ರದ ಮೂಲಕ ಜನರಿಗೆ ತಿಳಿಸುತ್ತದೆ.ಈ ಚಿತ್ರವನ್ನು ನೋಡಿದರೆ ಮಕ್ಕಳಿಗೆ ಶಾಲೆಗೆ ಹೋಗುವ ಆಸಕ್ತಿ ಮೂಡುತ್ತದೆ,ಇದರಿಂದ ಅವರು ಒಳ್ಳೆಯ ವಿದ್ಯಾವಂತರಾಗುತ್ತಾರೆ.ಇದೊಂದು ದೇಶ ಹೆಮ್ಮೆಪಡುವ ಸಂತಸದ ವಿಷಯವಾಗಿದೆ.