ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೧ ನೇ ಸಾಲು:
ನಿವಡುಂಗ ಹಳ್ಳಿಯ ೧೭ ವರ್ಷ ಪ್ರ್ರಾಯದ ಮಾಧುರಿ ಫವಾರ್ ತನ್ನ ಹಳ್ಳಿಯಲ್ಲಿ ರಸ್ತೆ ಮತ್ತು ಬಸ್ ಸಚಾಂರ ಸೇವೆ ಪ್ರಾರಂಭಿಸಲು ಹೋರಟ ನಡೆಸಿದ್ದಳು.ಅಂತೆಯೇ ಬಾಲ್ಯವಿವಾಹಗಳನ್ನು ತಡೆಯಲು ಪ್ರಮುಖ ಪಾತ್ರವಹಿಸಿದ್ದಳು.ಈ ಬಾಲಕಿಯರು ತಮ್ಮ ಶಿಕ್ಶಣದ ಹಕ್ಕಿಗಾಗಿ ನಡೆಸಿರುವುದು ಮಾತ್ರವಲ್ಲದೆ,ಈ ಪ್ರತಿಭಟನೆಯನ್ನು ಸಾಮೂಹಿಕವಾಗಿ ನಡೆಸಲು ಇತರ ಬಾಲಕಿಯರಿಗೂ ಪ್ರೇರಣೆಯಾಗಿದ್ದಾರೆ.
 
=='''ಪ್ರಾಯೊಜಕತ್ವ'''==
೨೦೦೬ರಲ್ಲಿ ಸ್ಪಾನಿಷ್ ಕ್ಯಾಟಲಾನ್ ಅಸೋಸಿಯೇಷನ್ ಫುಟ್ಬಾಲ್ ಕ್ಲಬ್ ೧.೫ ಮಿಲಿಯನ್ ಯುರೋಗಳನ್ನು ಮಕ್ಕಳ ರಕ್ಶಣೆಗಾಗಿ ನೀಡಿತು.ಯುನಿಸೆಫಿನ ಲೋಗೋವನ್ನು ಫುಟ್ಬಾಲ್ ಆಟಗಾರರ ಅಂಗಿಯ ಮೇಲೆ ಅಚ್ಚಾಕಿಸಲಾಗಿದೆ.ಮೊಟ್ಟಮೊದಲ ಭಾರಿಗೆ ಒಂದು ಫುಟ್ಬಾಲ್ ತಂಡ ,ಸೇವೆಗಾಗಿ ತಮ್ಮನ್ನು ತೊಡಗಿಸಿಕೊಡಿರುವ ಯುನಿಸೆಫಿನಂತಹ ಸಂಸ್ಥೆಗೆ ಪ್ರಾಯೋಜಕತ್ವವನ್ನು ನೀಡಿದೆ.ಜನವರಿ ೨೦೦೭ರಲ್ಲಿ ಯುನಿಸೆಫ್ ಕೆನಡದ ರಾಷ್ಟೀಯ ಟೆಂಟ್ ಪೆಗ್ಗಿಂಗ್ ತಂಡದೊಂದಿಗೆ ಜೊತೆಗೂಡಿತು.ಇದರಿಂದ ಆ ತಂಡ ತನ್ನ ಹೆಸರನ್ನು "ಯುನಿಸೆಫ್ ಟೀಮ್ ಕೆನಡ"ಎಂದು ಮರುನಾಮಕರಣವಾಯಿತು.ಈ ತಂಡದ ಸದಸ್ಯರು ಬಾಲ್ಯದ ಎಚ್.ಐ.ವಿ-ಏಡ್ಸನ್ನು ಕಿತ್ತೊಗೆಯಲು ಹಣವನ್ನು ಸಂಗ್ರಹಿಸಿತು.೨೦೦೮ರಾಳ್ಳೀ ಈ ತಂಡ ವಿಶ್ವ ಚಾಂಪಿಯನ್ ಪಟ್ಟವನ್ನು ಗಿಟ್ಟಿಸಿಕೊಂಡಾಗ ಯುನಿಸೆಫಿನ ಧ್ವಜವನ್ನು,ಕೆನಡಾದ ಧ್ವಜದೊಂದಿಗೆ ಆರಿಸಿದರು.ಜೆಕ್ಯಾವ್ಸ್ ಎಂಬ ಬೈಕ್ ಸವಾರ ಯುನಿಸೆಫಿನ ಲೋಗೋವನ್ನು ತನ್ನ ವಾಹನದ ಮೇಲೆ ಹಾಕಿಸಿದನು,ಹೀಗೆ ಇತರೆ ಸಂಸ್ಥೆಗಳು ಯುನಿಸೆಫಿಗೆ ಪ್ರಾಯೋಜಕತ್ವವನ್ನು ನೀಡಿದವು.
 
ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ
 
ಯುನಿಸೆಫ್,ಇತರೆ ಕಂಪನಿಗಳ ಅಭಿವ್ರುದ್ದಿ,ವ್ಯಾವಹಾರದಲ್ಲೂ ಜವಾಬ್ದಾರಿಯನ್ನು ಹೊಂದಿದೆ.೨೦೧೨ರಲ್ಲಿ ಯುನಿಸೆಫ್,'ಸೇವ್ ದಿ ಚಿಲ್ಡ್ರನ್ ಅಂಡ್ ದಿ ಯು.ಎನ್.ಗ್ಲೋಬಲ್ ' ಜೊತೆ ಸೇರಿ ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಗಮನ ನೀಡಿತು.ಕಂಪನಿಗಳು ಸುಲಲಿತವಾಗಿ ಕಾರ್ಯ ನಿರ್ವಹಿಸಿಕೊಂಡು ,ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು, ಯುನಿಸೆಫ್ ಪ್ರೋತ್ಸಾಹಿಸುತ್ತಿದೆ.ಇದರ ಸಲುವಾಗಿ ಸರ್ಕಾರವು ಶಿಶುಕಲ್ಯಾಣವನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.