ವಿಶ್ವ ಸಂಸ್ಥೆಯ ಮಕ್ಕಳ ನಿಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೦ ನೇ ಸಾಲು:
ನಕ್ಸಲ್ ಪೀಡಿತ ಗಡಚಿರೋಳಿ ಜಿಲ್ಲೆಯ ೧೫ ವರ್ಷ ವಯಸ್ಸಿನ ಬಾಲಕಿ ಸುನೀತಾ ವಾಚಮಿ ತಾನು ಐ.ಪಿ.ಎಸ್ ಅಧಿಕಾರಿಯಾಗಬೇಕು ಎನ್ನುವ ಮಹಾದಾಸೆ.ಪೂರೈಸಲು ತನ್ನ ಬಾಲ್ಯವಿವಾಹವನ್ನು ಪ್ರಬಲವಾಗಿ ವಿರೋಧಿಸಿದ್ದಳು.
ನಿವಡುಂಗ ಹಳ್ಳಿಯ ೧೭ ವರ್ಷ ಪ್ರ್ರಾಯದ ಮಾಧುರಿ ಫವಾರ್ ತನ್ನ ಹಳ್ಳಿಯಲ್ಲಿ ರಸ್ತೆ ಮತ್ತು ಬಸ್ ಸಚಾಂರ ಸೇವೆ ಪ್ರಾರಂಭಿಸಲು ಹೋರಟ ನಡೆಸಿದ್ದಳು.ಅಂತೆಯೇ ಬಾಲ್ಯವಿವಾಹಗಳನ್ನು ತಡೆಯಲು ಪ್ರಮುಖ ಪಾತ್ರವಹಿಸಿದ್ದಳು.ಈ ಬಾಲಕಿಯರು ತಮ್ಮ ಶಿಕ್ಶಣದ ಹಕ್ಕಿಗಾಗಿ ನಡೆಸಿರುವುದು ಮಾತ್ರವಲ್ಲದೆ,ಈ ಪ್ರತಿಭಟನೆಯನ್ನು ಸಾಮೂಹಿಕವಾಗಿ ನಡೆಸಲು ಇತರ ಬಾಲಕಿಯರಿಗೂ ಪ್ರೇರಣೆಯಾಗಿದ್ದಾರೆ.
 
ಪ್ರಾಯೊಜಕತ್ವ
೨೦೦೬ರಲ್ಲಿ ಸ್ಪಾನಿಷ್ ಕ್ಯಾಟಲಾನ್ ಅಸೋಸಿಯೇಷನ್ ಫುಟ್ಬಾಲ್ ಕ್ಲಬ್ ೧.೫ ಮಿಲಿಯನ್ ಯುರೋಗಳನ್ನು ಮಕ್ಕಳ ರಕ್ಶಣೆಗಾಗಿ ನೀಡಿತು.ಯುನಿಸೆಫಿನ ಲೋಗೋವನ್ನು ಫುಟ್ಬಾಲ್ ಆಟಗಾರರ ಅಂಗಿಯ ಮೇಲೆ ಅಚ್ಚಾಕಿಸಲಾಗಿದೆ.ಮೊಟ್ಟಮೊದಲ ಭಾರಿಗೆ ಒಂದು ಫುಟ್ಬಾಲ್ ತಂಡ ,ಸೇವೆಗಾಗಿ ತಮ್ಮನ್ನು ತೊಡಗಿಸಿಕೊಡಿರುವ ಯುನಿಸೆಫಿನಂತಹ ಸಂಸ್ಥೆಗೆ ಪ್ರಾಯೋಜಕತ್ವವನ್ನು ನೀಡಿದೆ.ಜನವರಿ ೨೦೦೭ರಲ್ಲಿ ಯುನಿಸೆಫ್ ಕೆನಡದ ರಾಷ್ಟೀಯ ಟೆಂಟ್ ಪೆಗ್ಗಿಂಗ್ ತಂಡದೊಂದಿಗೆ ಜೊತೆಗೂಡಿತು.