ರನ್ನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:Handwriting (10th century) of Kannada poet Ranna Poetat HandwritingShravanabelagola.JPGjpg|200px|thumb|ಕವಿರತ್ನನೆಂದು ಓದುವ [[ಶ್ರವಣಬೆಳಗೊಳ]]ದಲ್ಲಿ ಕೆತ್ತಿದ ರನ್ನನ ಕೈಬರಹ]]
'''ರನ್ನ'''ನು ಕ್ರಿ.ಶ.[[೯೪೯]]ರಲ್ಲಿ ಮುದುವೊಳಲು (ಈಗಿನ [[ಮುಧೋಳ]]) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು.[[ಚಾಲುಕ್ಯ]]ರ ಎರಡನೆಯ [[ತೈಲಪ ಚಕ್ರವರ್ತಿ ಆಹವಮಲ್ಲ]]ನ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು.ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ:
===ಬಿರುದುಗಳು===
"https://kn.wikipedia.org/wiki/ರನ್ನ" ಇಂದ ಪಡೆಯಲ್ಪಟ್ಟಿದೆ