ಎನ್. ರಂಗನಾಥಶರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox writer | name = ವಿದ್ವಾನ್ ಎನ್. ರಂಗನಾಥಶರ್ಮ | birth_date = ಏಪ್ರಿಲ್ ೭. ೧೯೧೬ | birth_place =...
 
No edit summary
೬ ನೇ ಸಾಲು:
| Nationality = ಭಾರತೀಯ
| subject = ಸಂಸ್ಕೃತ ವಿದ್ವಾಂಸರು
| death_date = ಜನವರಿ ೨೫, ೨೦೧೪
}}
 
ವಿದ್ವಾನ್ '''ಎನ್. ರಂಗನಾಥಶರ್ಮ''' ([[ಎಪ್ರಿಲ್ ೭]], [[೧೯೧೬]] - [[ಜನವರಿ ೨೫]], [[೨೦೧೪]]) ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಹಿರಿಯ ವಿದ್ವಾಂಸರು.
 
==ಜೀವನ==
Line ೨೯ ⟶ ೩೦:
 
==ಹಿರಿಯ ವಯಸ್ಸಿನಲ್ಲೂ ಕ್ರಿಯಾಶೀಲ==
ತಮ್ಮ ಬದುಕಿನ೯೮ ೯೭ವಸಂತಗಳನ್ನುನೇ ಪೂರೈಸಿರುವವಯಸ್ಸಿನ ಕೊನೆಯ ಹಿರಿಯರದಿನಗಳವರೆವಿಗೂ ಇಂದಿನಅವರು ತಮ್ಮ ಚುರುಕುತನವನ್ನು ಕಂಡರೂ ಅಭಿಮಾನ ಮೂಡುತ್ತದೆಉಳಿಸಿಕೊಂಡಿದ್ದಾರು. ಕಳೆದ ಮಾರ್ಚ್ 24ರಂದು24, ೨೧೦೩ರಂದು ಡಿ. ವಿ. ಜಿ ಅವರ ಆತ್ಮೀಯ ಒಡನಾಡಿಯಾಗಿದ್ದ ವಿದ್ವಾನ್ ರಂಗನಾಥಶರ್ಮರಿಗೆ, ಮೈಸೂರಿನಲ್ಲಿ ನಡೆದ ಡಿ. ವಿ. ಜಿ ಅವರ 125ನೇ೧೨೫ನೇ ಜನ್ಮದಿನದ ನೆನಪಿನ ಸಮಾರಂಭದಲ್ಲಿ ಡಿ. ವಿ. ಜಿ. ಪ್ರಶಸ್ತಿ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ವಿದ್ವಾನ್ ರಂಗನಾಥಶರ್ಮರು ಸುಮಾರು ಒಂದು ಘಂಟೆಯ ಕಾಲ ವಿದ್ವತ್ಪೂರ್ಣವೂ ಉಲ್ಲಾಸಪೂರ್ಣವೂ ಆದ ಉಪನ್ಯಾಸವನ್ನು ನೀಡಿದ್ದು ಈ ಹಿರಿಯರ ಚೈತನ್ಯಪೂರ್ಣ ವ್ಯಕ್ತಿತ್ವಕ್ಕೆ ಮೆರುಗು ಇಟ್ಟಂತೆ ಇತ್ತು.
 
==ವಿನೋದಪೂರ್ಣ ವ್ಯಕ್ತಿತ್ವ==
ವಿನೋದ ಪೂರ್ಣ ಮನೋಭಾವದವರಾದ ಶರ್ಮರು ತಮ್ಮ ಬಗ್ಗೆ ಈ ರೀತಿ ವಿನೋದ ಮಾಡಿಕೊಳ್ಳುವುದಿದೆಮಾಡಿಕೊಳ್ಳುವುದಿತ್ತು:
 
"ಚೆಪ್ಪಲಿಯೊ ಇರಲಿಲ್ಲ, ರೊಕ್ಕ ಮೊದಲೇ ಇಲ್ಲ
Line ೪೨ ⟶ ೪೩:
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು"
 
ಎಂದು ಹೇಳಿಕೊಳ್ಳುತ್ತಿದ್ದರು.
ಎಂದು ಹೇಳಿಕೊಳ್ಳುತ್ತಾರೆ.
 
ಕಣ್ಣು ಕೊಂಚ ಮಂಜಾಗಿದೆ. ಏರು ಧ್ವನಿಯಲ್ಲಿ ಮಾತನಾಡಿದರೆ ಕೇಳಿಸಿಕೊಳ್ಳುವಷ್ಟು ಕಿವಿ ಚುರುಕಾಗಿದೆ. ನೆನಪಿನ ಶಕ್ತಿ ಚೆನ್ನಾಗಿದೆ. ಈಗಲೂ ಮನೆಗೆ ಬಂದವರನ್ನು ಗೇಟಿನವರೆಗೂ ಬಂದು ಬೀಳ್ಕೊಡುವ ಹುಮ್ಮಸ್ಸು ಉಳಿಸಿಕೊಂಡಿದ್ದಾರೆ.
 
==ಸಜ್ಜನಿಕೆ==
ಒಮ್ಮೆ ಶತಾವಧಾನಿ ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯ ಪ್ರಕಾಶ ಪಂಡಿತರು ಶರ್ಮರ ಮನೆಗೆ ಹೋಗಿದ್ದರು. ಸಾಕಷ್ಟು ನೈವೇದ್ಯ ಸೇವಿಸಿ, ಮಾತನಾಡಿ ಹೊರಟಾಗ ಗೇಟಿನವರೆಗೂ ಶರ್ಮರು ಬಂದರು. ಆಗ ಅಲ್ಲಿದ್ದ ವಾಹನವನ್ನು ಗಮನಿಸಿ ಗುಲ್ವಾಡಿ ಅವರಿಗೆ ನೀವೇ ಡ್ರೈವ್ ಮಾಡಿಕೊಂಡು ಬಂದಿರಾ ಎಂದು ಪ್ರಶ್ನಿಸಿದರು. ಇಲ್ಲ ಡ್ರೈವರ್ ಇದ್ದಾನೆ ಎಂದು ಗುಲ್ವಾಡಿ ಉತ್ತರಿಸಿದಾಗ ಛೇ ಎಂತಹ ಕೆಲಸವಾಯಿತು. ಇಷ್ಟು ಹೊತ್ತು ಹೊರಗೆ ಕಾದಿದ್ದ ಚಾಲಕನಿಗೆ ಏನೂ ಕೊಡಲಿಲ್ಲವಲ್ಲ ಎಂದು ಪೇಚಾಡಿದ ಶರ್ಮರು ಯಾರು ಎಷ್ಟೇ ಸಮಜಾಯಿಷಿ ಹೇಳಿದರೂ ಕೇಳದೆ ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ತಣಿಸಿದರು. ಶರ್ಮರದ್ದು ಈಗಲೂ ಅಂತದ್ದೇ ಮಗುವಿನಂತ ಮನಸ್ಸು.
 
==ವಿದಾಯ==
ಡಾ, ಎನ್. ರಂಗನಾಥಶರ್ಮರು ಜನವರಿ ೨೫, ೨೦೧೪ರಂದು ಈ ಲೋಕವನ್ನಗಲಿದರು.
 
==ಮಾಹಿತಿ ಕೃಪೆ==
"https://kn.wikipedia.org/wiki/ಎನ್._ರಂಗನಾಥಶರ್ಮ" ಇಂದ ಪಡೆಯಲ್ಪಟ್ಟಿದೆ