ಟ್ರಾನ್ಸ್‌ಫಾರ್ಮರ್ಸ್‌ 2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚು fixing dead links
೧೭೯ ನೇ ಸಾಲು:
 
=== ಚಿತ್ರೀಕರಣ ===
ಮೇ 2008ರಲ್ಲಿ [[ಲಾಸ್ ಎಂಜಲೀಸ್, ಕ್ಯಾಲಿಫೋರ್ನಿಯಾ]]ದಲ್ಲಿ ಚಿತ್ರೀಕರಣ ಪ್ರಾರಂಭವಾಯಿತು.<ref name="wilson">{{cite news|author=Jay A. Fernandez, Borys Kit|title=Rainn Wilson in for 'Transformers 2'|work=[[The Hollywood Reporter]]|date=2008-05-29|url=http://www.hollywoodreporter.com/hr/content_display/film/news/e3i3f3a21456cba6a51cf2da2541155c3a4|accessdate=2008-05-29|archiveurl=http://web.archive.org/20080530090816/www.hollywoodreporter.com/hr/content_display/film/news/e3i3f3a21456cba6a51cf2da2541155c3a4|archivedate=2008-05-30}}</ref> [[ಪ್ಲೆಯಾ ವಿಸ್ಟಾ]]ದಲ್ಲಿರುವ ಮೊದಲಿನ [[ಹ್ಯೂಜಸ್ ಏರ್ ಕ್ರಾಫ್ಟ್‌]]ನ ಸೌಂಡ್ ಸ್ಟೇಜ್‌ಗಳಲ್ಲಿ ಸಿನೆಮಾದ ಹೆಚ್ಚಿನ ಒಳಾಂಗಣ ಚಿತ್ರೀಕರಣ ನಡೆಯಿತು.<ref name="made">{{cite news|url=http://www.variety.com/article/VR1118001937.html|author=Peter Debruge|title=Who Made the Movie: 'Transformers II'|work=[[Variety (magazine)|Variety]]|date=2009-03-31|accessdate=2009-04-01}}</ref> ಜೂನ್ 2ರಿಂದ<ref name="geriatric"/> ಮೂರು ದಿವಸಗಳಲ್ಲಿ [[ಶಾಂಘೈ]]ಯ ಕೆಲ ಭಾಗಗಳನ್ನು ಪ್ರತಿನಿಧಿಸಲು [[ಪೆನ್ಸಿಲ್ವಾನಿಯಾದ ಬೆತ್ಲೆಹೆಮ್‌ನ]] [[ಬೆತ್ಲೆಹೆಮ್ ಸ್ಟೀಲ್]] ಸೈಟ್‌ನಲ್ಲಿ ಆ‍ಯ್‌ಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.<ref name="bethlehem">{{cite news|author=Michael Duck|title=Officials fired up for Bethlehem filming|work=[[The Morning Call]]|date=2008-01-17}}</ref> ತದನಂತರದಲ್ಲಿ [[ಸ್ಟೀವನ್ ಎಫ್ ಉಧ್ವರ್-ಹಾಜಿ ಸೆಂಟರಿ]]ನಲ್ಲಿ ಚಿತ್ರೀಕರಣ ಮುಂದುವರೆಯಿತು.<ref>{{cite news|author=Keith Knight|title=More High-Fliers at Air & Space|work=[[The Washington Post]]|date=[[2008-06-07]]|url=http://www.washingtonpost.com/wp-dyn/content/article/2008/06/06/AR2008060603921.html |accessdate=2008-06-09}}</ref> ಅದಾದ ಮೇಲೆ ಜೂನ್ 9ಕ್ಕೆ ಚಿತ್ರತಂಡ [[ಫಿಲಿಡೆಲ್ಫಿಯಾ]]ಗೆ ಕಾಲಿಟ್ಟಿತು. ಇಲ್ಲಿ [[PECO]] ರಿಚ್ಮಂಡ್ ಪವರ್ ಸ್ಟೇಷನ್, [[ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯ]], [[ಡ್ರೆಕ್ಸಲ್ ವಿಶ್ವವಿದ್ಯಾಲಯ]], [[ಈಸ್ಟರ್ನ್ ಸ್ಟೇಟ್ ಪೆನಿಟೆನ್ಶಿಯರಿ]], [[ಫೇರ್‌ಮೌಂಟ್ ಪಾರ್ಕ್]], [[ಫಿಲಡೆಲ್ಫಿಯಾ ಸಿಟಿ ಹಾಲ್]], [[ರಿಟೆನ್ ಹೌಸ್ ಸ್ಕ್ವೇರ್]] ಮತ್ತು [[ಹಿಸ್ಟರಿಕ್ ಚಾನ್ಸೆಲರ್ ಸ್ಟ್ರೀಟ್]] (ಪ್ಯಾರಿಸ್ ಪ್ರತಿನಿಧಿಸುವ) ಹಾಗೂ [[ವನಾಮೇಕರ್ಸ್]]‌ನಲ್ಲಿ ಚಿತ್ರೀಕರಿಸಲಾಯಿತು.<ref>{{cite news|author=Michael Klein|title=Roll 'em|work=[[The Philadelphia Inquirer]]|date=2008-06-08 |url=http://www.philly.com/philly/news/local/19637659.html|accessdate=2008-06-09
}}</ref><ref>{{cite news|author=Michael Klein |title=Inqlings: The big reach for an anchor|work=[[The Philadelphia Inquirer]]|date=2008-06-17|url= http://www.philly.com/philly/entertainment/20080617_Inqlings__The_big_reach_for_an_anchor.html |accessdate=2008-06-17}}</ref><ref>{{cite news|author=Aaron Scott|title="Transformers" Sequel Brings Movie Studio to Wanamaker Bldg.|work=[[CoStar Group]]|date=2008-06-23|url=http://www.costar.com/News/Article.aspx?id=E31D081165C6AD733CB6624649AD6947A |accessdate=2008-06-24}}</ref><ref>{{cite news|author=Kellvin Chavez|title=More Pics From Transformers 2 Set Plus Video!|work=LatinoReview.com|date=2008-06-14 |url=http://www.latinoreview.com/news/more-pics-from-transformers-2-set-plus-video-4857 |accessdate=2009-02-28}}</ref> ಜೂನ್ 22ಕ್ಕೆ [[ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಕ್ಕೆ]] ಚಿತ್ರ ತಂಡ ಬಂದಿಳಿಯಿತು.<ref>{{cite news|author=Tashin Shamma|title='Transformers: Revenge of the Fallen' crash lands on campus|work=[[The Daily Princetonian]]|date=2008-06-24|url=http://www.dailyprincetonian.com/2008/06/24/21271/|accessdate=2008-06-24}}</ref> ಇಲ್ಲಿ ಚಿತ್ರೀಕರಿಸುತ್ತಿದ್ದಾಗ ಇಲ್ಲಿನ ಕೆಲ ವಿದ್ಯಾರ್ಥಿಗಳ ಸಿಟ್ಟಿಗೆ ಚಿತ್ರತಂಡ ಗುರಿಯಾಗಬೇಕಾಯಿತು. ಅವರು ಬೇ ಕೆಲ ದೃಶ್ಯಗಳನ್ನು ಪುನಃ ಚಿತ್ರೀಕರಿಸಿಕೊಳ್ಳುತ್ತಿದ್ದಾನೆ ಮತ್ತು ಸಿನೆಮಾದಲ್ಲಿ ಪ್ರಿನ್ಸ್‌ಟನ್ ಹೆಸರನ್ನು ಆತ ಬಳಸಲಿದ್ದಾನೆ ಎಂದು ತಿಳಿದಿದ್ದರು. ಆದರೂ, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯವಾಗಲೀ ಅಥವಾ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವಾಗಲೀ ಬೇನಿಗೆ ವಿವಿಯ ಹೆಸರುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲು ಅನುಮತಿಸಲಿಲ್ಲ. ಏಕೆಂದರೆ, ಅದರಲ್ಲಿ ಸ್ಯಾಮ್‌ನ ತಾಯಿ ತಮಾಶೆಗಾಗಿ ಮರಿಜುವಾನಾ ಇರುವ "funny 'mom' scene" ಈ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುತ್ತಿರಲಿಲ್ಲ.
 
೨೬೦ ನೇ ಸಾಲು:
=== ಹೋಂ ಮಿಡಿಯಾ ===
ಅಕ್ಟೊಬರ್ 20, 2009ರಲ್ಲಿ ''ರಿವೆಂಜ್ ಆಫ್ ದ ಫಾಲನ್'' ಇದರ ಎರಡು ಡಿಸ್ಕಿನ [[ಬ್ಲೂ-ರೇ]] ಮತ್ತು [[ಡಿವಿಡಿ]] ಆವೃತ್ತಿಗಳು, ಹಾಗೇಯೇ ಒಂದು ಡಿಸ್ಕಿನ ಡಿವಿಡಿ ಆವೃತ್ತಿಗಳು ಲಭ್ಯವಾಯಿತು.<ref>{{cite news|url=http://www.michaelbay.com/newsblog/files/a53a5998351fdb940b16e2823ddc71f3-558.html|title=Revenge of The Fallen DVD/Blu-ray: October 20th|date=2009-08-20|accessdate=2009-08-21|work=MichaelBay.com}}</ref> 2009ರ ಬಹುನೀರಿಕ್ಷಿತ ಹೋಂ ರಿಲಿಸ್ ಎಂದು ಇದನ್ನು ಮತ ಹಾಕಿ ಆರಿಸಲಾಗಿದೆ.{{Citation needed|date=October 2009}} ಚಾರ್ಲಿ ಡಿ ಲೈಜಿರಿಕಾ ನಿರ್ಮಿಸಿರುವ ಈ ಸಿನೆಮಾದ ಬ್ಲೂ-ರೇ ಬಿಡುಗಡೆಯು [[IMAX ವಿಧಾನ]]ದಲ್ಲಿ ಚಿತ್ರೀಕರಿಸಿದ ದೃಶ್ಯಗಳ ಎಸ್ಪೆಕ್ಟ್ ರೇಶಿಯೊವನ್ನು ಬದಲಾಯಿಸಬಹುದಾದ ಫೀಚರ್‌ಗಳನ್ನು ಹೊಂದಿದೆ ಎಂದು ಮೈಕಲ್ ಬೇ ಬಹಿರಂಗಪಡಿಸಿದ್ದಾರೆ. [[ವಾಲ್ ಮಾರ್ಟಿ]]ನಲ್ಲಿ ಕೆಲವರಿಗೆ ಮಾತ್ರ ಮೀಸಲಾದ ವಿಶೇಷ ಆವೃತ್ತಿ ಸಿಗುತ್ತದೆ.<ref>{{cite web|url=http://www.film.com/celebrities/michael-bay/story/interview-michael-bay-talks-transformers/28824606|title=Interview: Michael Bay Talks Transformers II, The DVD, Extra IMAX Footage, and the "Autobot Twins"|work=Film.com|date=2009-06-24|accessdate=2009-06-26}}</ref>
ಹೋಮ್ ಆವೃತ್ತಿ ಮೂರು ಗಂಟೆಗಿಂತ ಹೆಚ್ಚಿನ ಬೊನಸ್ ವಿಷಯಗಳನ್ನು ಹೊಂದಿದೆ. ಜೊತೆಗೆ ವಿವಿಧ ಸಂವಾದಾತ್ಮಕ ವೈಶಿಷ್ಟ್ಯಳನ್ನು ಹೊಂದಿದೆ. ಅದರಲ್ಲಿ ಒಂದರ ಹೆಸರು "ದ ಆಲ್‌ಸ್ಪಾರ್ಕ್ ಎಕ್ಸ್‌ಪೆರಿಮೆಂಟ್" ಎಂದಿದ್ದು ಅದು ಸರಣಿಯ ಮೂರನೇಯ ಸಿನೆಮಾದ ಬಗೆಗಿನ ಮೈಕಲ್ ಬೇ‌ನ ಯೋಜನೆಯನ್ನು ಬಯಲುಗೊಳಿಸುತ್ತದೆ. [[ಟಾರ್ಗೆಟ್‌]]ನಲ್ಲಿ ಡಿವಿಡಿ ಮತ್ತು ಬ್ಲೂ-ರೇ ಆವೃತ್ತಿಗಳ ರೂಪಾಂತರ ಹೊಂದಬಲ್ಲ ಬಂಬಲ್‌ಬೀಯ ಡಿಸ್ಕ್ ಕೇಸನ್ನು ಹೊಂದಿರುತ್ತವೆ. ಜೊತೆಗೆ ಸಿನೆಮಾದ ಡಿವಿಡಿ ಮತ್ತು ಬ್ಲೂ-ರೇ ನಲ್ಲಿನ ಎರಡು ಡಿಸ್ಕ್ ಆವೃತ್ತಿಯು, ಪಾರಾಮೌಂಟಿನ ವೈಶಿಷ್ಟ್ಯವಾದ [[ಆಗುಮೆಂಟೆಡ್ ರಿಯಾಲಿಟಿ]] ಯನ್ನು ಬಳಸಿದ ಮೊದಲ ಸಿನೆಮಾ ಆಗಿದೆ. ಈ ವೈಶಿಷ್ಟ್ಯದ ಮೂಲಕ ಬಳಕೆದಾರನು ವೆಬ್ ಕ್ಯಾಮ್ ಎದುರು ಚಿತ್ರದ ಪ್ಯಾಕೇಜನ್ನು ಸರಿಸುವ ಮೂಲಕ ಕಂಪ್ಯೂಟರ್ ಪದರೆಯ ಮೇಲೆ ಆಪ್ಟಿಮಸ್ ಪ್ರೈಮ್‌ನ 3ಡಿಪ್ರತಿಕೃತಿಯನ್ನು ನಡೆಸಬಹುದಾಗಿದೆ.<ref>{{cite news|url= http://www.videobusiness.com/article/CA6671607.html |title=Star Trek flies out with space-age box|date=07-06-09|accessdate=2009-08-21|work=VideoBusiness}}</ref> ಮೊದಲ ವಾರದಲ್ಲೇ ಡಿವಿಡಿ ಮಾರಾಟ 7.5 ಮಿಲಿಯನ್ ಕಾಪಿಗಳನ್ನು ಮುಟ್ಟಿತು. ಮತ್ತು ಬ್ಲೂ-ರೇ ಆವೃತ್ತಿಯು 1.2 ಮಿಲಿಯನ್ ಯುನಿಟ್ ಮಾರಾಟವಾಗಿ, ಇದು 2009ರ ಅತ್ಯುತ್ತಮ ಮಟ್ಟದಲ್ಲಿ ಮಾರಾಟವಾದ ಬ್ಲೂ-ರೇ ಸಿನೆಮಾ ಆಯಿತು.<ref>{{cite news|url=http://www.hollywoodreporter.com/hr/content_display/news/e3i7906335d5f3231a26b1958dc8bb608ac|title='Transformers' boosts video sales, rentals|date=10-28-2009|accessdate=11-15-2009|work=The Hollywood Reporter|archiveurl=http://web.archive.org/20091101034234/www.hollywoodreporter.com/hr/content_display/news/e3i7906335d5f3231a26b1958dc8bb608ac|archivedate=2009-11-01}}</ref>
 
 
೨೭೨ ನೇ ಸಾಲು:
 
 
ದಿ ಹೊಸ್ಟನ್‌ ಕ್ರೋನಿಕಲ್‌ ಇದನ್ನು " ಉತ್ತಮವಾಗಿ ಇಂದನ ತುಂಬಿದ, ಸದ್ದು ಮಾಡುವ ಬೇಸಿಗೆಯ ಸಾಹಸಿ ವಾಹನದಂತೆ ಈ ಸಿನೆಮಾ ಇದೆ. ಹಾಗೂ ಅಗತ್ಯವಿರುವ ಎಲ್ಲವನ್ನು ಇದು ಒಳಗೊಂಡಿದೆ ಮತ್ತು ಹೆಚ್ಚೂ ಕೂಡ ಇದೆ." ಎಂದು ವಿಮರ್ಶಿಸಿತು. ವೆರಾಯಿಟಿಯ ಜೊರ್ಡಾನ್‌ ಮಿನ್ಸ್ಟ್‌ಜರ್‌ ಹೇಳಿದ‍ ಪ್ರಕಾರ ''ಟ್ರಾನ್ಸ್‌ಫಾರ್ಮರ್‌: ರಿವೆಂಜ್‌ ಆಫ್‌ ದಿ ಫಾಲನ್‌'' ‍ ಇದು ಕೃತಕ ಬುದ್ಧಿವಂತಿಕೆಯ ಉನ್ನತ ಹಂತಕ್ಕೆ ಇದನ್ನು ಕೊಂಡೊಯ್ದಿದೆ. ಎಂಟರ್‌ಟೇನ್‌ಮೆಂಟ್‌ ವೀಕ್ಲಿ ಹೇಳಿದ ಪ್ರಕಾರ "ರಿವೆಂಜ್ ಆಫ್‌ ದಿ ಫಾಲನ್‌ ಇದು ಅನಗತ್ಯವಾದ ಹೆಚ್ಚಿನ ಪಾಪ್‌ಕಾರ್ನ್ ಇದ್ದಂತೆ ಅಲ್ಲದೆ ಅದನ್ನು ಮೊಟಾರ್‌ ಎಣ್ಣೆಯಿಂದ ಹುರಿದಂತೆ ಇದೆ. ಆದರೆ ನಿಮ್ಮ ಹತ್ತು ವರ್ಷದೊಳಗಿನವರನ್ನು ಹೇಗೆ ತಿನ್ನುವಂತೆ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ." ''[[ವಾಷಿಂಗ್‌ಟನ್‌ ಪೋಸ್ಟ್‌]]'' ಹೇಳಿದ ಪ್ರಕಾರ ''ಟ್ರಾನ್ಸ್‌ಫಾರ್ಮರ್ಸ್:ರಿವೆಂಜ್‌ ಆಫ್ ದಿ ಫಾಲನ್‌‍'' , ಬೇ ನಿರ್ಮಿಸಿದ ಅತ್ಯಂತ ಕೆಟ್ಟ ಚಲನಚಿತ್ರವಾಗಿದೆ. ಇದು ''[[ಪರ್ಲ ಹಾರ್ಬರ್‌]]'' ಸಿನೆಮಾಗಿಂತ ಕೆಳಮಟ್ಟದ ಸಿನೆಮಾ ಎಂದು ವಿಮರ್ಶಿಸಿತು.<ref name="washingtonpost-critics">{{cite news|author=Zak, Dan|date=2009-07-01|title=Reaching Critical Mass|work=[[The Washington Post]]|page=C1}}</ref> ''[[ದಿ ಹಾಲಿವುಡ್‌ ರಿಪೋರ್ಟ್‌]]'' ನ ರೇ ಬೆನೆಟ್‌ ತನ್ನ ವಿಮರ್ಶೆಯಲ್ಲಿ ನೀಡಿದ ಹೇಳಿಕೆಯ ಪ್ರಕಾರ ಇದು "ಈ ರೀತಿಯ ಸಿನೆಮಾದ ಕುರಿತು ಪೂರ್ವಕಲ್ಪನೆಯಿಲ್ಲದವರಿಗೆ ಇದು ಕರ್ಕಶ, ತ್ರಾಸದಾಯಕ ಮತ್ತು 147 ನಿಮಿಷ ತುಂಬಾ ಹೆಚ್ಚಿನ ಸಮಯದಂತೆ ಎನಿಸುತ್ತದೆ". <ref>{{cite web|url=http://www.hollywoodreporter.com/hr/film-reviews/film-review-transformers-revenge-of-the-1003984572.story|title=Transformers: Revenge of the Fallen Review|publisher=Hollywood Reporter|date=2009-06-15|accessdate=2009-06-24|archiveurl=http://web.archive.org/20090618082449/www.hollywoodreporter.com/hr/film-reviews/film-review-transformers-revenge-of-the-1003984572.story|archivedate=2009-06-18}}</ref> 2007ರಲ್ಲಿ ಬಿಡುಗಡೆಯಾದ ಸಿನೆಮಾಕ್ಕೆ ಮೂರು ನಕ್ಷತ್ರಗಳನ್ನು ನೀಡಿದ್ದ [[ರೋಜರ್‌ ಎಬರ್ಟ್]], ''ರಿವೆಂಜ್‌ ಆಫ್‌ ಫಾಲನ್‌'' ಸಿನೆಮಾಕ್ಕೆ ಕೇವಲ ಒಂದೇ ಒಂದು ಸ್ಟಾರ್‌ ನೀಡಿತ್ತು ಇದನ್ನು "...ಸಿಕ್ಕಾಪಟ್ಟೆ ಸಮಯ ತಿನ್ನುವ ಭಯಂಕರ ಅನುಭವ." ಎಂದು ಹೇಳಿಕೆ ನೀಡಿದ.<ref>{{cite web|url=http://rogerebert.suntimes.com/apps/pbcs.dll/article?AID=/20090623/REVIEWS/906239997|title=Transformers: Revenge of the Fallen :: rogerebert.com :: Reviews|publisher=Rogerebert.suntimes.com|accessdate=2009-06-24}}</ref> ನಂತರ ಅವನು ತನ್ನ ಬ್ಲಾಗ್‌ನಲ್ಲಿ "''ಮುಂದೆ ಟ್ರಾನ್ಸ್‌ಪಾರ್ಮರ್ಸ್‌:ರಿವೆಂಜ್‌ ಆಫ್‌ ದಿ ಫಾಲನ್‌'' ರೀತಿಯ ಸಿನೆಮಾಗಳನ್ನೂ ಸಿನೆಮಾ ತರಗತಿಗಳಲ್ಲಿ ಅಧ್ಯಯನ ಮಾಡುವಂತಹ ಹಾಗೂ ಸಾಂಸ್ಕ್ರತಿಕ ಚಲನಚಿತ್ರ ಹಬ್ಬಗಳಲ್ಲಿ ತೋರಿಸುವ ಕಾಲ ಬರಬಹುದೇನೋ" ಎಂದು ಬರೆಯುತ್ತಾನೆ. "ಇದನ್ನು ಈ ಶತಮಾನದ ಕೊನೆಯ ಘಟ್ಟದ ಮುಖ್ಯ ಗುರುತಾಗಿ ಹಿನ್ನೋಟದ ಅಂಶವಾಗಿ ಪರಿಗಣಿಸಬಹುದು. ಇದನ್ನು ಹೊರತಾಗಿ ಇನ್ನೂ ಹಲವಾರು CGIನಿಂದ ಮಾಡಿದ ಹಲವಾರು ಸಾಹಸಮಯ ಮಹಾನ್‌ ಚಿತ್ರಗಳು ಇರಬಹುದು ಆದರೆ ಈ ರೀತಿಯ ವಿಪರೀತದ, ಅತಿಯಾದ, ಅರ್ಥಮಾಡಿಕೊಳ್ಳಲಾಗದಂತಹ, ಅತಿ ಹೆಚ್ಚು ಅವಧಿಯ (149 ನಿಮಿಷ) ಅಥವಾ ಹೆಚ್ಚು ವೆಚ್ಚದ ($190 ಮಿಲಿಯನ್) ಸಿನೆಮಾ ಇನ್ನೊಂದು ಇರದು."<ref>{{cite web|url=
http://blogs.suntimes.com/ebert/2009/06/the_fall_of_the_revengers.html|title=The Fall of the Revengers|publisher=suntimes.com|date=June 24, 2009|accessdate=June 24, 2009}}</ref> ''[[ರೋಲಿಂಗ್‌ ಸ್ಟೋನ್‌]]'' ವಿಮರ್ಶಕ ಪೀಟರ್‌ ಟ್ರಾವೆರ್ಸ್‌ "''ಟ್ರಾನ್ಸ್‌ಫಾರ್ಮಸ್‌ 2'' ಈ ದಶಮಾನದ ಅತ್ಯಂತ ಕೆಟ್ಟ ಸಿನೆಮಾ ಎಂದು ಹಣೆಪಟ್ಟಿ ಪಡೆದುಕೊಳ್ಳುತ್ತದೆ" ಎಂಬ ಕಾರಣ ನೀಡುತ್ತಾ ಇದಕ್ಕೆ ಯಾವುದೇ ನಕ್ಷತ್ರವನ್ನು ಕೊಡಲಿಲ್ಲ.<ref>{{cite web|author=(Posted: Jun 24, 2009) |url=http://www.rollingstone.com/reviews/movie/25458013/review/28840142/transformers_revenge_of_the_fallen |title=Transformers: Revenge of the Fallen : Review |publisher=Rolling Stone |date=2009-06-24 |accessdate=2009-07-22}}</ref> ''[[ದಿ ಎ.ವಿ.ಕ್ಲಬ್‌]] '' ಈ ಚಲನಚಿತ್ರಕ್ಕೆ ’ಸಿ’ ಅಂಕವನ್ನು ನೀಡಿತ್ತು.<ref>{{cite web|last=Robinson |first=Tasha |url=http://www.avclub.com/articles/transformers-revenge-of-the-fallen,29564/ |title=Transformers: Revenge Of The Fallen &#124; Film |publisher=A.V. Club |date= |accessdate=2009-07-22}}</ref>