ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{In creation}}
==ಗಾಳಿಯ ಹಿನ್ನೆಲೆ==
ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರುಗಳಿವೆಹೆಸರು ಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ,ಚಂಡಮಾರುತ ಚಂಡ ಮಾರುತ, ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೆ ವಿಶಿಷ್ಟ ಸ್ಥಾನವಿದೆ.
ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೂ ವಿಶಿಷ್ಟ ಸ್ಥಾನವಿದೆ.
 
==ಪುರಾಣಗಳಲ್ಲಿ ಗಾಳಿ==
ಪುರಾಣವೂಂದರ ಪ್ರಕಾರ ಗಾಳಿ ತನ್ನ ಮಗನಾದ ಹನುಮಂತನಿಗೆ ಹಾನಿಯಾದಾಗ ಈ ಜಗತ್ತಿನ ಮೇಲೆ ಕೋಪಗೊಂಡು ಒಂದು ಪೊಟರೆಯೊಂದರಲ್ಲಿ ಅಡಗಿ ಕೊಳ್ಳುತ್ತಾನೆ. ಆಗ ದೇವತೆಗಳೂ, ಜೀವಿಗಳು ಕಂಗಾಲಾಗಿ ಗಾಳಿಯನ್ನು ಹುಡುಕ ತೊಡಗುತ್ತಾರೆ. ಆದರೆ ಎಲ್ಲಿಯೂ ಗಾಳಿಯ ಸುಳಿವೆ ಸಿಗುವುದಿಲ್ಲ. ಗಾಳಿ ಪೊಟರೆಯಲ್ಲಿ ಅಡಗಿ ಕೊಳ್ಳುವುದನ್ನು ಒಂದು ಕತ್ತೆ ನೋಡಿಕೊಂಡು ಗಾಳಿ ಬೇರಲ್ಲೂ ಹೋಗದಂತೆ ಆ ಪೊಟರೆಯೊಳಗೆ ಮೂಗು ತೂರಿಸಿಕೊಂಡು ನಿಂತಿರುತ್ತದೆ. ಇದನ್ನು ಗಮನಿಸಿದ ದೇವತೆಗಳು, ಅಲ್ಲಿ ಗಾಳಿ ಅಡಗಿಕೊಂಡಿ ರುವುದನ್ನು ಪತ್ತೆ ಹಚ್ಚಿ, ವಾಯುವನ್ನು ಸಮಾಧಾನ ಪಡಿಸಿ ಹೊರಗೆ ಬರುವಂತೆ ಮಾಡುತ್ತಾರೆ.
 
==ಪಾಶ್ಚಾತ್ಯರಲ್ಲಿ ಗಾಳಿಗಾಳಿಯ ಕಲ್ಪನೆಪರಿಕಲ್ಪನೆ==
 
==ಗಾಳಿಯ ಬಗೆಗಿರುವ ನಂಬಿಕೆಗಳು==
==ಪಾಶ್ಚಾತ್ಯರಲ್ಲಿ ಗಾಳಿ ಕಲ್ಪನೆ==
 
==ಜನಪದರಲ್ಲಿ ಗಾಳಿಯ ಪ್ರಭಾವ==
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ