ಅಂಗದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q3166589 (translate me)
ಚುNo edit summary
೩ ನೇ ಸಾಲು:
 
'''ಅಂಗದ''' ರಾಮಾಯಣದಲ್ಲಿ ಒಂದು ಪಾತ್ರ.ಇವನು [[ರಾಮ]]ನಿಗೆ [[ಸೀತೆ]]ಯನ್ನು ಹುಡುಕಲು ಹಾಗೂ [[ರಾವಣ]]ನೊಂದಿಗಿನ ಯುದ್ಧದಲ್ಲಿ ಸಹಾಯ ಮಾಡಿದವನು. ಇವನು ವಾನರ ರಾಜ [[ವಾಲಿ]]ಯ ಮಗ. [[ಸುಗ್ರೀವ]] ಇವನ ಚಿಕ್ಕಪ್ಪ. ಮುಂದೆ ಇವನು ಯುದ್ಧದಲ್ಲಿ ರಾವಣನ ಮಗ [[ನರಾಂತಕ]]ನನ್ನು ಕೊಲ್ಲುತ್ತಾನೆ.
==ಬಾಹ್ಯ ಸಂಪರ್ಕಗಳು==
*http://mythfolklore.net/india/encyclopedia/angada.htm
 
{{ರಾಮಾಯಣ}}
"https://kn.wikipedia.org/wiki/ಅಂಗದ" ಇಂದ ಪಡೆಯಲ್ಪಟ್ಟಿದೆ