ಟೈಗರ್ ಪ್ರಭಾಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
==ಕೆಲವೊಂದು ಪ್ರಮುಖ ಚಿತ್ರಗಳು==
ಅಂತ, ಪುಟಾಣಿ ಏಜೆಂಟ್ 1 2 3, ಸಹೋದರರ ಸವಾಲ್, ಸ್ನೇಹಿತರ ಸವಾಲ್, ಚಿಲ್ಲಿದ ರಕ್ತ, ರಕ್ತ ತಿಲಕ, ಕಾರ್ಮಿಕ ಕಳ್ಳನಲ್ಲ, ಒಂದೇ ಗುರಿ, ಮಹಾ ಪ್ರಚಂಡರು, ನ್ಯಾಯ ಗೆದ್ದಿತು, ಹುಲಿ ಹೆಜ್ಜೆ, ಜಿದ್ದು, ಕಾಡಿನ ರಾಜ, ಚಂಡಿ ಚಾಮುಂಡಿ, ತಾಳಿಯ ಭಾಗ್ಯ, ಬಂಧ ಮುಕ್ತ, ಭರತ್, ಹೊಸ ಇತಿಹಾಸ, ಅತಿರಥ ಮಹಾರಥ, ಹುಲಿ ಹೆಬ್ಬುಲಿ, ಕಿರಾತಕ, ಕೇಡಿ ನಂ.1, ಅಗ್ನಿ ಪರ್ವ, ಪ್ರೇಮ ಯುದ್ಧ, ರಣ ಭೇರಿ, ಖದೀಮ ಕಳ್ಳರು, ಮುತ್ತೈದೆ ಭಾಗ್ಯ, ಪ್ರೀತಿ ವಾತ್ಸಲ್ಯ, ಒಂದು ಗೂಡಿನ ಹಕ್ಕಿಗಳು, ಹುಲಿಯಾದ ಕಾಳ, ಪ್ರೇಮ ಮತ್ಸರ, ಗರುಡ ರೇಖೆ, ಟೋನಿ, ಮಹೇಂದ್ರ ವರ್ಮ, ಮಿಸ್ಟರ್ ಮಹೇಶ್ ಕುಮಾರ್, ಪ್ರೇಮ ಲೋಕ, ಸಾಹಸ ಸಿಂಹ, ಸೇಡಿನ ಹಕ್ಕಿ, ಮುತ್ತೈದೆ ಭಾಗ್ಯ . . .ಇತ್ಯಾದಿ ಚಿತ್ರಗಳು ಟೈಗರ್ ಪ್ರಭಾಕರ್ ಅಭಿನಯದ ಕೆಲವು ಚಿತ್ರಗಳಾಗಿವೆ.
 
*ಗಂಧದ ಗುಡಿ [ಭಾಗ-೧]ರಲ್ಲಿ ಖಳನಾಗಿ ನಟಿಸಿದ್ದ ಅವರು ಗಂಧದ ಗುಡಿ ಭಾಗ-೨ ರಲ್ಲಿ "ಟೋನಿ"ಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
 
==ಇತರ ಭಾಷಾ ಚಿತ್ರರಂಗಗಳಲ್ಲಿ==
‘ಬಿಲ್ಲಾ ರಂಗಾ’, ‘ಚಟ್ಟಾನಿಕಿ ಕಳ್ಳುಲೇವು’, ‘ಪುಲಿ ಬೆಬ್ಬುಲಿ’, ‘ಜ್ವಾಲಾ’, ‘ರೋಷಗಾಡು’, ‘ಕಿರಾತಕುಡು’, ‘ರಾಕ್ಷಸುಡು’, ‘ಪಸಿವಾಡಿ ಪ್ರಾಣಂ’, ‘ಜೇಬು ದೊಂಗ’, ‘ಕೊದಮ ಸಿಂಹಂ’, ‘ಜಗದೇಕ ವೀರುಡು ಅತಿಲೋಕ ಸುಂದರಿ’ ಇತ್ಯಾದಿ ಸೂಪರ್ ಹಿಟ್ ತೆಲುಗು ಚಿತ್ರಗಳಲ್ಲಿ ಮಿಂಚಿದ್ದ ಪ್ರಭಾಕರ್, ‘ಧ್ರುವಂ’ ಎಂಬ ಮಲಯಾಳಂ ಚಿತ್ರದಲ್ಲಿ ‘ಹೈದರ್ ಮರಕ್ಕರ್’ ಪಾತ್ರದಲ್ಲಿ ಅಭಿನಯಿಸಿ ವೀಕ್ಷಕರ ಭಾರೀ ಪ್ರಶಂಸೆಗಳಿಸಿದ್ದರು.
"https://kn.wikipedia.org/wiki/ಟೈಗರ್_ಪ್ರಭಾಕರ್" ಇಂದ ಪಡೆಯಲ್ಪಟ್ಟಿದೆ