ನಿಂಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೧೫ ನೇ ಸಾಲು:
}}
'''ನಿಂಬೆ'''ಯು ಸದಾ ಹಸಿರಾಗಿರುವ ಒಂದು ಚಿಕ್ಕ ಮರ. ಇದಕ್ಕೆ ನಿಂಬೆಗಿಡ ಎಂದು ಕೂಡ ಕರೆಯಲಾಗುತ್ತದೆ. ಇದು ಮೂಲತಃ [[ಏಷ್ಯಾ]]ದ ಮೂಲದ್ದಾಗಿದೆ. ಈ ಗೊಲಾಕಾರದ ಹಳದಿ ಬಣ್ಣದ ಹಣ್ಣುಗಳನ್ನು ಪ್ರಮುಖವಾಗಿ ತಂಪುಪಾನೀಯವಾಗಿ ಬಳಸಲಾಗುವುದು ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ. ಇದರ ರುಚಿ ಹುಳಿಯಾಗಿದ್ದು, ಸ್ವಲ್ಪ ಒಗರು ಒಗರಾಗಿರುತ್ತದೆ. ಇದು ಆಯುರ್ವೈದಿಕ ಔಷಧೀಯ ಗುಣಗಳನ್ನು ಹೊಂದಿದೆ.
==ಉತ್ಪಾದನೆ==
೨೦೧೦ರಲ್ಲಿ ಭಾರತವು ನಿಂಬೆಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು.
[[File:2005lemon and lime.PNG|thumb|270px|2005 lemon producer countries]]
 
{| class="sortable wikitable" style="float:left;
|+ ಪ್ರಪಂಚ ಹೆಚ್ಚು ಲಿಂಬೆ ಬೆಳೆಯುವ ದೇಶಗಳು -೨೦೧೧<br />(ಮಿಲಿಯ ಮೆಟ್ರಿಕ್ ಟನ್ನುಗಳಲ್ಲಿ)
!ಸ್ಥಾನ
!ದೇಶ
!ಬೆಳೆ <br> (ಟನ್ನುಗಳಲ್ಲಿ)
|-
| 1 || {{CHN}} || 2,318,833
|-
| 2 || {{MEX}} || 2,147,740
|-
| 3 || {{IND}} || 2,108,000
|-
| 4 || {{ARG}} || 1,228,656
|-
| 5 || {{BRA}} || 1,126,736
|-
| 6 || {{USA}} || 834,610
|-
| 7 || {{TUR}} || 790,211
|-
| 8 || {{ESP}} || 773,620
|-
| 9 || {{IRN}} || 560,052
|-
| 10 || {{ITA}} || 483,088
|-bgcolor="#CCCCCC"
| — || ''[[ಪ್ರಪಂಚ]]'' || 13,887,894
|-
|colspan=3 | ''Source: [[FAO|UN Food & Agriculture Organization]]'' <ref>{{cite web|url=http://faostat.fao.org/site/339/default.aspx|publisher= [[FAO|UN Food & Agriculture Organization]]|title=Production of Lemon&Limes by countries|year=2011|accessdate=2013-08-26}}</ref>
|}
{{-}}
==ಉಲ್ಲೇಖಗಳು==
{{reflist}}
{{ಚುಟುಕು}}
 
"https://kn.wikipedia.org/wiki/ನಿಂಬೆ" ಇಂದ ಪಡೆಯಲ್ಪಟ್ಟಿದೆ