ಲಕ್ಷ್ಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
<div align="center">'' ಈ ಲೇಖನವು [[:ವರ್ಗ:ಹಿಂದೂ ದೇವತೆಗಳು |ಹಿಂದೂ ದೇವತೆ]] ಲಕ್ಷ್ಮಿಯ ಬಗ್ಗೆ. <br />ಚಿತ್ರನಟಿ ಲಕ್ಷ್ಮಿ ಬಗ್ಗೆ ಮಾಹಿತಿಗೆ [[ಲಕ್ಷ್ಮಿ (ಚಿತ್ರನಟಿ)|ಈ ಲೇಖನ]] ನೋಡಿ. '' </div>
{{Infobox deity<!--Wikipedia:WikiProject Hindu mythology-->
| type = Hindu
೧೯ ನೇ ಸಾಲು:
}}
 
'''ಲಕ್ಷ್ಮಿ''' - [[ಹಿಂದೂ ಧರ್ಮ]]ದಲ್ಲಿನ ದೇವತೆಗಳಲ್ಲೊಬ್ಬರು. [[ವೈಕುಂಠ|ವೈಕುಂಠದ]] ಅಧಿಪತಿ [[ವಿಷ್ಣು|ಶ್ರೀವಿಷ್ಣುವಿನ]](ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು '''ಮಹಾಲಕ್ಷ್ಮಿ''' ಎಂದೂ ಕರೆಯಲಾಗುತ್ತದೆ. ಪ್ರತಿವರ್ಷದ [[ಶ್ರಾವಣ ಮಾಸ]]ದ ಎರಡನೇ [[ಶುಕ್ರವಾರ]]ದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು [[ವರಮಹಾಲಕ್ಷ್ಮಿ ವ್ರತ]]ವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ. [[ದೀಪಾವಳಿ]] ಹಬ್ಬದ ಸಮಯದಲ್ಲಿ ಹಾಗೂ [[ನವರಾತ್ರಿ]] ಹಬ್ಬದ ಸಮಯ ದಲ್ಲಿ ಕೂಡ ವಿಶೇಷ ಪೂಜೆಗಳನ್ನು '''ಲಕ್ಷ್ಮಿ ಪೂಜೆ''' ಎಂದು ಆಚರಿಸಲಾಗುತ್ತದೆ.
 
ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.
ಲಕ್ಷ್ಮಿಯನ್ನು '''ಮಹಾಲಕ್ಷ್ಮಿ''' ಎಂದೂ ಕರೆಯಲಾಗುತ್ತದೆ.
ಪ್ರತಿವರ್ಷದ [[ಶ್ರಾವಣ ಮಾಸ]]ದ ಎರಡನೇ [[ಶುಕ್ರವಾರ]]ದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು [[ವರಮಹಾಲಕ್ಷ್ಮಿ ವ್ರತ]]ವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ.
[[ದೀಪಾವಳಿ]] ಹಬ್ಬದ ಸಮಯದಲ್ಲಿ ಹಾಗೂ [[ನವರಾತ್ರಿ]] ಹಬ್ಬದ ಸಮಯದಲ್ಲಿ ಕೂಡ ವಿಶೇಷ ಪೂಜೆಗಳನ್ನು '''ಲಕ್ಷ್ಮಿ ಪೂಜೆ''' ಎಂದು ಆಚರಿಸಲಾಗುತ್ತದೆ.
 
== ಮಹಾಲಕ್ಷ್ಮಿಯ ವಿವಿಧ ಸ್ವರೂಪಗಳು ==
ಲಕ್ಷ್ಮಿಯ ಜೊತೆಗೆ, ಮಹಾಲಕ್ಷ್ಮಿಯ ಜೊತೆಗೆ ಪ್ರಾರಂಭದಲ್ಲಿ "ಶ್ರೀ" ಅಕ್ಷರವನ್ನು ಸೇರಿಸಿ '''ಶ್ರೀ ಲಕ್ಷ್ಮಿ''', '''ಶ್ರೀ ಮಹಾಲಕ್ಷ್ಮಿ''' ಎಂದೂ ಬಳಸಲಾಗುತ್ತದೆ. '''ಶ್ರೀ''' ಎಂಬುದು '''ಸಿರಿ''' ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಅಷ್ಟಲಕ್ಷ್ಮಿಯ ವಿವಿಧ ಸ್ವರೂಪಗಳು ಈ ರೀತಿಯಿವೆ.
ಲಕ್ಷ್ಮಿಯ ವಿವಿಧ ಸ್ವರೂಪಗಳು ಈ ರೀತಿಯಿವೆ.
 
{|class="wikitable" border="1"
Line ೪೯ ⟶ ೪೩:
|೪
|ಗಜಲಕ್ಷ್ಮಿ
|ಆನೆಯನ್ನು ಇಕ್ಕೆಲದಲ್ಲಿ ಹೊಂದಿದ ದೇವತೆ
|ಆನೆಯ ರೂಪವುಳ್ಳ ದೇವತೆ
|----
|೫
Line ೫೭ ⟶ ೫೧:
|೬
|ವಿಜಯಲಕ್ಷ್ಮಿ
|ವಿಜಯದವಿಜಯವನ್ನು ಸ್ವರೂಪವಾದತಂದು ಕೊಡುವ ದೇವತೆ
|----
|೭
|ವಿದ್ಯಾಲಕ್ಷ್ಮಿ
|ವಿದ್ಯೆಯವಿದ್ಯೆಗೆ ಧನ ಸಹಾಯ ಮಾಡುವ ದೇವತೆ
|----
|೮
|ಧನಲಕ್ಷ್ಮಿ
|ಹಣದಹಣವನ್ನು ಮಡಿಲಲ್ಲಿ ಹೊಂದಿದ ದೇವತೆ
|----
|}
Line ೭೧ ⟶ ೬೫:
== ಲಕ್ಷ್ಮಿಯ ಹೆಸರುಗಳು ==
 
ಲಕ್ಷ್ಮಿಯನ್ನು [[ಕಮಲ]]ದ ([[ಪದ್ಮ]]) ಹೂವಿಗೆ ಬಹಳವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ. ಆಕೆಯ ಹಲವಾರು ಹೆಸರುಗಳು ಆ ಹೂವಿಗೆ ಸಂಬಂಧಿಸಿದ್ದಾಗಿವೆ.
 
* ಪದ್ಮಪ್ರಿಯ: ಪದ್ಮವನ್ನು ಇಷ್ಟಪಡುವವಳುಇಷ್ಟ ಪಡುವವಳು
* ಪದ್ಮಮಲಾಧಾರಪದ್ಮ ಮಾಲಾಧಾರ ದೇವಿ: ಪದ್ಮದ ಹಾರವನ್ನು ಧರಿಸುವವಳು
* ಪದ್ಮಮುಖಿ: ಕಮಲದಂತೆ ಸುಂದರವಾದ ಮುಖವುಳ್ಳವಳು
* ಪದ್ಮಾಕ್ಷಿ: ಕಮಲದಂತೆ ಸುಂದರವಾದ ಕಣ್ಣುಗಳುಳ್ಳವಳು
* ಪದ್ಮಹಸ್ತೆ: ಕಮಲವನ್ನು ಕೈಯಲ್ಲಿ ಹಿಡಿದವಳು
* ಪದ್ಮಸುಂದರಿ: ಕಮಲದಷ್ಟೇ ಸುಂದವಾಗಿರುವವಳುಸುಂದರವಾಗಿರುವವಳು
* ಭಾರ್ಗವಿ: ಋಷಿ ಭೃಗುವಿನ ಮಗಳ ಅವತಾರ
 
Line ೮೫ ⟶ ೭೯:
== ಭಾರತದಲ್ಲಿನ ಪ್ರಮುಖ ಲಕ್ಷ್ಮಿ ದೇವಸ್ಥಾನಗಳು ==
* [[ದಕ್ಷಿಣ ಕನ್ನಡ]] ಜಿಲ್ಲೆಯ [[ಉಚ್ಚಿಲ]]ದಲ್ಲಿರುವ ಮಹಾಲಕ್ಷ್ಮಿ ದೇವಾಲಯ
* [[ತುಮಕೂರು]] ಜಿಲ್ಲೆ [[ಕೊರಟಗೆರೆ]] ತಾಲೂಕಿನ ಗೊರವನಹಳ್ಳಿಗೊರವನಹಳ್ಳಿಯ ಶ್ರೀಮಹಾಲಕ್ಷ್ಮಿ ದೇವಸ್ಥಾನ
 
 
"https://kn.wikipedia.org/wiki/ಲಕ್ಷ್ಮಿ" ಇಂದ ಪಡೆಯಲ್ಪಟ್ಟಿದೆ