ಡ್ರಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇವ್
ಚುNo edit summary
೧ ನೇ ಸಾಲು:
[[ಚಿತ್ರ:A small cup of coffee.JPG|thumb|[[ಕಾಫಿ]] ಒಂದು [[ಮನೋಕ್ರಿಯಾತ್ಮಕ ಡ್ರಗ್]] (ಸೈಕೊಆಕ್ಟಿವ್ ಡ್ರಗ್)]]
ವಿಶಾಲಾರ್ಥದಲ್ಲಿ ಹೇಳುವುದಾದರೆ '''ಡ್ರಗ್''' ಒಂದು ಜೀವಿಯ ಶರೀರದಲ್ಲಿ ಲೀನಗೊಂಡಾಗ ಸಹಜ ಶಾರೀರಿಕ ಕ್ರಿಯೆಯನ್ನು ಮಾರ್ಪಡಿಸುವ ಯಾವುದೇ ವಸ್ತು. [[ಡ್ರಗ್ ನಿಯಂತ್ರಣ ಕಾನೂನು]], [[ಸರ್ಕಾರಿ ನಿಯಂತ್ರಣ]]ಗಳು, [[ವೈದ್ಯಶಾಸ್ತ್ರ]], ಮತ್ತು ಆಡುಮಾತಿನಲ್ಲಿ ಬೇರೆಬೇರೆ ಅರ್ಥಗಳಿರುವುದರಿಂದ ಈ ಪದಕ್ಕೆ ಒಂದೇ, ನಿಖರವಾದ ಅರ್ಥವಿಲ್ಲ. [[ಔಷಧ ಶಾಸ್ತ್ರ]]ದಲ್ಲಿ, ಡ್ರಗ್ "ರೋಗದ ಚಿಕಿತ್ಸೆ, ಪರಿಹಾರ, ತಡೆಗಟ್ಟುವಿಕೆ, ಅಥವಾ ನಿದಾನಕ್ಕಾಗಿ ಬಳಸಲಾಗುವ, ಇಲ್ಲವಾದರೆ ದೈಹಿಕ ಅಥವಾ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಬಲಸಲಾಗುವ ಒಂದು [[ರಾಸಾಯನಿಕ]] ವಸ್ತು" ಮತ್ತು ಆಗ [[ಔಷಧ]] ಎಂಬ ಪದವನ್ನು ಬಳಸಲಾಗುತ್ತದೆ.
==ಬಾಹ್ಯ ಸಂಪರ್ಕಗಳು==
*[http://drugbank.ca/ DrugBank], a database of 4800 drugs and 2500 protein drug targets
 
{{ಚುಟುಕು}}
"https://kn.wikipedia.org/wiki/ಡ್ರಗ್" ಇಂದ ಪಡೆಯಲ್ಪಟ್ಟಿದೆ