ಸೂರ್ಯಕಾಂತಿ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
[[File:Extração de óleo de girassol ECIRTEC SP 2.jpg|thumb|right|200px|ಗಾಣ ತರಹದ ಎಣ್ಣೆ ತೆಗೆಯುವ ಯಂತ್ರ]]
[[File:Extração de óleo de girassol ECIRTEC SP.jpg|thumb|right|200px|ಹಿಂಡಿ]]
[[File:Taisugar Sunflower Oil 2L 2011-03-21.jpg|thumb|right|200px| ಸೂರ್ಯಕಾಂತಿ ಎಣ್ಣೆ]]
'''ಸೂರ್ಯಕಾಂತಿ ಎಣ್ಣೆಯನ್ನು''' ಸೂರ್ಯಕಾಂತಿ ಬೀಜಗಳಿಂದ ತೆಗೆಯುತ್ತಾರೆ. ಸೂರ್ಯಕಾಂತಿ ಬೀಜದಿಂದ ಉತ್ಪನ್ನಮಾಡಿದಉತ್ಪನ್ನ ಮಾಡಿದ ಎಣ್ಣೆ ಆಹಾರ ಯೋಗ್ಯವಾದ ಎಣ್ಣೆ. ಅಡುಗೆ ಮಾಡುವುದರಲ್ಲಿ ಉಪಯೋಗಿಸುವುದಕ್ಕೆ ಯೊಗ್ಯವಾದ ತೈಲ. ಸೂರ್ಯಕಾಂತಿ ಗಿಡ ಏಕವಾರ್ಷಿಕ ಗಿಡ. ಈ ಗಿಡವನ್ನು ಬೀಜಕ್ಕಾಗಿ ಬೆಳೆಸುವರು. ಇದು ಸಸ್ಯಜಾತಿಯಲ್ಲಿಸಸ್ಯ ಜಾತಿಯಲ್ಲಿ ''ಅಸ್ಟರೇಸಿ'' (sateraceae)ಕುಟುಂಬಕ್ಕೆ ಸೇರಿದ ಸಸ್ಯ. ಈ ಸಸ್ಯದ ವೃಕ್ಷಶಾಸ್ತ್ರವೃಕ್ಷ ಶಾಸ್ತ್ರ ಹೆಸರು ''ಹೆಲಿಯಂಥಸ್ ಅನ್ನೂಸ್''(helianthus annus). ಈ ಗಿಡದ ಹುಟ್ಟುಸ್ಥಾನ [[ಅಮೆರಿಕ]]<ref> Blackman et al. (2011) [http://www.pnas.org/content/108/34/14360.full]. PNAS.</ref>.೫ ಸಾವಿರ ವರ್ಷಕ್ಕಿಂತ ಮುಂಚೆ ಇದನ್ನು ಗೊತ್ತು ಮಾಡಲಾಗಿದೆ. ಕಿ.ಪೂ. 2600 ಕಾಲದಲ್ಲಿ [[ಮೆಕ್ಸಿಕೋ]] ದಲ್ಲಿ ಇದನ್ನು ಬೇಳೆಸುತ್ತಿದ್ದರೆಂದುಬೆಳೆಸುತ್ತಿದ್ದರೆಂದು ತಿಳಿದು ಬಂದಿದೆ<ref>Lentz et al. (2008) [http:// www. pnas. org/ content/ 105/17/ 6232. full.pdf. PNAS.]</ref>. ಸ್ಪಾನಿಷ್ ಪರಿಶೋಧಕರು ಸೂರ್ಯಕಾಂತಿ ಗಿಡವನ್ನು [[ಯುರೋಪ್]]ಗೆ ತಂದಿದ್ದಾರೆ.ತಂದು, ಅಲ್ಲಿ ವೊದಲು ಬೆಳೆಸಲಾಗಿ, ಅಲ್ಲಿಂದ ಅಕ್ಕ ಪಕ್ಕ ದ ಪ್ರಾಂತ್ಯಗಳಿಗೆ ವಿಸ್ತರಣೆ ಹೊಂದಿದೆ. <ref>http://www.whfoods.com/genpage.php?tname=foodspice&dbid=57</ref>. ಹೀಗೆ ಸೂರ್ಯಾಕಾಂತಿ ಗಿಡದಲ್ಲಿ ಹಲವಾರು ರಕ ಸಂಕರ ತಳಿಗಳಿವೆ. ಇವು ಹೆಚ್ಚಿನ ವಿತ್ತನವನ್ನು ಇಳುವರಿ ನೀಡುತ್ತವೆ. ಹೀಗೆ ಪ್ರಪಂಚದಲ್ಲಿ ಬಹಳ ದೇಶಗಳು ಎಣ್ಣೆ ಯ ಸಲುವಾಗಿ ಸೂರ್ಯಕಾಂತಿ ಫಯಿರನ್ನು ಸಾಗುವಳಿ ಮಾಡುತ್ತಾ ಇದ್ದಾರೆಮಾಡುತ್ತಿವೆ.
 
==ಭಾರತೀಯ ಭಾಷೆಗಳಲ್ಲಿ ಸೂರ್ಯಾಕಾಂತಿ ಗಿಡದ ಸಾಧಾರಣ ಹೆಸರು<ref name="sun">SEA HandBook-2009,by The Solvent Extractors' Association of India</ref><ref>http://www.flowersofindia.net/catalog/slides/Sunflower.html</ref>==
*[[ಹಿಂದಿ]],[[ಒರಿಯ]]= ಸೂರಜ್ ಮುಖಿ(Surajmukhi)(सूरजमुखी)
*[[ತಮಿಳು]],[[ಮಲಯಾಳಂ]]= ಸೂರ್ಯಕಾಂತಿ(சூரியகாந்தி)(suryakaanti)
*[[ತೆಲುಗು]]= ಪೊದ್ದುತಿರುಗುಡುಪೊದ್ದು ತಿರುಗುಡು, ಸೂರ್ಯಕಾಂತಿ
*[[ಗುಜರಾತಿ]], [[ಪಂಜಾಬ]]= ಸೂರಜ್ ಮಿಖಿ(suraj mikhi)
*[[ಮಣಿಪುರ]]=(Numitlei)
 
===ಪ್ರಪಂಚದಲ್ಲಿ ಅಧಿಕ ಸಾಗುವಳಿ ಮಾಡುವ ದೇಶಗಳು===
ಪ್ರಪಂಚದಲ್ಲಿ ಅನೇಕ ದೇಶಗಳು ಸದ್ಯದಲ್ಲಿ ಸೂರ್ಯಕಾಂತಿಯನ್ನು ಅಧಿಕ ವಿಸ್ತೀರ್ಣದಲ್ಲಿ ಬೆಳಸುತ್ತಿದ್ದಾರೆಬೆಳೆಸುತ್ತಿದ್ದಾರೆ. [[ರಷ್ಯಾ]]ದೇಶ ಪ್ರಥಮ ಸ್ಥಾನದಲ್ಲಿದೆ. ಇನ್ನೂ [[ಅರ್ಜೆಂಟಿನಾ]],[[ಬಲ್ಗೆರಿಯಾ]], [[ದಕ್ಷಿಣ]] [[ಅಮೆರಿಕ]], [[ಚೈನಾ]] ಮತ್ತು ಭಾರತ ದೇಶಗಳಲ್ಲಿ ಸೂರ್ಯಕಾಂತಿ ಫಯಿರನ್ನು ಬೆಳೆಸುತ್ತಾರೆ.
 
===ಭಾರತ ದೇಶದಲ್ಲಿ ಅಧಿಕವಾಗಿ ಸಾಗುವಳಿ ಮಾಡುತ್ತಿರುವ ರಾಜ್ಯಗಳು===
ಭಾರತದಲ್ಲಿ [[ಕರ್ನಾಟಕ]]ರಾಜ್ಯದಲ್ಲಿ ಹೆಚ್ಚು ವಿಸ್ತೀರ್ಣದಲ್ಲಿ ವ್ಯಾಪಕವಾಗಿ ಸೂರ್ಯಕಾಂತಿ ಫಯಿರನ್ನು ಬೆಳೆಸುತ್ತಾರೆ.
 
===ಸಾಗುವಳಿ===
ಎಲ್ಲಾ ತರಹದ ನೆಲಗಳಲ್ಲಿ ಇದು ಬೆಳೆಯುತ್ತದೆ. ಆದರೆ ಕಪ್ಪುಮಣ್ಣಿನ ನೆಲಗಳು ಒಳ್ಳೆವುಒಳ್ಳೆಯವು. ಬಿತ್ತುವ ಸಮಯದಿಂದ ಅಂಕುರ ಬರುವ ತನಕೆತನಕ ತಂಪು ಹವೆಯಳತೆ ಇರಬೇಕು. ಬೆಳೆಯುವುದು ವೊದಲಾಗಿನಿಂದ ಹೂವು ಬಿಡುವವರೆಗೆ ಬೆಚ್ಚನೆ ಹವೆಯಳತೆ ಇರಬೇಕು. ಭೂಮಿಯ P<sup>H</sup> 6.5-8.0 ತನಕೆ ಇರಬೇಕು. ಫಯಿರ್ ಬೆಳೆಯುವ ಕಾಲ ೯೦-೧೧೦ ದಿನಗಳು. ಒಂದು ಹೆಕ್ಟೇರುಗೆ ಫಸಲು ೧೨೦೦-೧೫೦೦ ಕಿಲೋಗಳು ಬರುತ್ತದೆ. ವಿತ್ತನ ದೀರ್ಘಅಂಡಾಕಾರವಾಗಿ ಮಧ್ಯದಲ್ಲಿ ಗೇಬೆಯಾಗಿ ಇರುತ್ತದೆ, ಎರಡು ಕಡೆ ಅಂಚುಗಳು ಚೂಪಾಗಿರುತ್ತವೆ. ವಿತ್ತನವನ್ನು ಹಕ್ಕಿಗಳ ಆಹಾರವನ್ನಾಗಿಯು ಉಪಯೋಗಿಸುತ್ತಾರೆ. ವಿತ್ತನದಲ್ಲಿ ಎಣ್ಣೆ,ಪ್ರೋಟಿನ್, ನಾರು ಪದಾರ್ಥಗಳು ಸಾಕಷ್ಟು ಇರುತ್ತವೆ.
 
'''ವಿತ್ತನದಲ್ಲಿದ್ದ ಸಮ್ಮೇಳನ ಪದಾರ್ಥಗಳು'''<ref name="sun"/>
Line ೩೯ ⟶ ೪೩:
|}
===ಎಣ್ಣೆ-ಉತ್ಪಾದನೆ===
ವಿತ್ತನದಿಂದ ಎರಡು ರೀತಿಯಲ್ಲಿ ಎಣ್ಣೆಯನ್ನು ತೆಗೆಯುತ್ತಾರೆ. ಒಂದು ತರಹದಲ್ಲಿ ವಿತ್ತನವನ್ನು ಎಕ್ಸುಪೆಲ್ಲರು ಎಣ್ಣೆ ಯಂತ್ರಗಳಲ್ಲಿ ತೆಗೆಯುತ್ತಾರೆ. ಈ ವಿಧಾನದಲ್ಲಿ ಹಿಂಡಿಯಲ್ಲಿ ೬-೧೦% ವರೆಗೆ ಎಣ್ಣೆ ಉಳಿದಿರುತ್ತದೆ. ಸಾಲ್ವೆಂಟ್ ಪ್ಲಾಂಟ್ ನಲ್ಲಿ ಹೆಕ್ಸೇನು ಅನ್ನುಹೆಕ್ಸೇನನ್ನು ಸಾಲ್ವೆಂಟ್ ಸಹಾಯದಿಂದ, ಹಿಂಡಿಯಲ್ಲಿರುವ ಎಲ್ಲಾ ಎಣ್ಣೆಯನ್ನು ತೆಗೆಯಲಾಗುತ್ತದೆ. ಇನ್ನೊಂದು ತರಹದಲ್ಲಿ ವಿತ್ತನವನ್ನು ಎಕ್ಸುಟ್ರೂಡರು ಎನ್ನುವ ಯಂತ್ರದಲ್ಲಿ ಹಾಕಿ ಪುಡಿಯಾಗಿ ಮಾಡಿ, ಈ ಪುಡಿಯನ್ನು ಸಾಲ್ವೆಂಟ್ ಪ್ಲಾಂಟ್ ಕ್ಕೆ ಕಳುಹಿಸಿ ಎಣ್ಣೆಯನ್ನು ತೆಗೆವರು. ಬೀಜ ಪ್ರಮಾಣ ಕಡಿಮೆ ಇದ್ದರೆ ಬೇಬಿ ಎಕ್ಸುಪೆಲ್ಲರುನಲ್ಲಿ ತೆಗೆವರು. ವಿತ್ತನದ ಮೇಲಿದ್ದ ಹೋಟ್ಟನ್ನು ತೆಗೆದು, ಇಲ್ಲವೆ ನೇರವಾಗಿ ವಿತ್ತನವನ್ನು ಕರ್ಷಿಂಗ್ ಮಾಡುವರು.
 
===ಎಣ್ಣೆಯ ಭೌತಿಕ ಧರ್ಮಗಳು-ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣೆ===
ಸೂರ್ಯಕಾಂತಿ ಗಿಡಗಳಲ್ಲಿ ಹಲವಾರು ಮಿಶ್ರತಳಿ ಇರುವುದಕ್ಕೆ ಕಾರಣ, ಅವು ಬೆಳೆವ ನೆಲದ ಸ್ವಭಾವ, ಉಪಯೋಗಿಸಿದ ರಸಾಯನಿಕ ಗೊಬ್ಬರ ಕಾರಣವಾಗಿ ಎಲ್ಲಾ ಎಣ್ಣೆಗಳಲ್ಲಿ ಕೊಬ್ಬಿನ ಆಮ್ಲಗಳ ಶೇಕಡ ಒಂದೇ ತರಹ ಇರುವುದಿಲ್ಲ. ಸ್ವಲ್ಪ ವ್ಯತ್ಯಾಸ ಇರುತ್ತದೆ. ಅದರಿಂದ ಅದರ ಸಾಂದ್ರತೆ, ಅಯೋಡಿನ್ ಮೌಲ್ಯಗಳಲ್ಲಿ ವ್ಯತ್ಯಾಸವನ್ನು ಕಂಡು ಹಿಡಿಯ ಬಹುದು. ಕೆಳಗೆ ಮೂರು ತರಹಾ ಎಣ್ಣೆಗಳನ್ನು ಪಟ್ಟಿಯಲ್ಲಿ ತೋರಿಸಲಾಗಿದೆ.
Line ೫೯ ⟶ ೬೪:
|ಸಾಂದ್ರತೆ25<sup>0</sup>C/20<sup>0</sup>C ||0.910-0.923||0.914||0.909-0.915(25<sup>0</sup>C)
|-
|ವಕ್ರಿಭವವಕ್ರಿಭವನ ಸೂಚಕ(ND 40C)||1.461-1.466||1.461-1471(25<sup>0</sup>C)||1.467-1.472-1(25<sup>0</sup>C)
|-
|ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ||188-194||190-191||182-194
Line ೭೨ ⟶ ೭೭:
IFST, BCSIR, Dhaka-1205, Bangladesh</ref>
 
ಬೆಳೆಸಿದ ಸಂಕರ ತಳೆತಳಿ, ನೆಲ, ಉಪಯೋಗಿಸಿದ ರಾಸಾಯನಿಕ್ರಾಸಾಯನಿಕ ಎರುಬುಗಳ ಪ್ರಭಾವ ಎಣ್ಣೆಪ್ರಭಾವ ಯಲ್ಲಿರುವಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ನಿಷ್ಫತ್ತಿ ಮೇಲೆ ಪ್ರಭಾವ ತೋರಿಸುತ್ತದೆ. ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಯಲ್ಲಿ ಒಲಿಕ್ ಆಮ್ಲ ೧೯-೪೪%, ಮತ್ತು ಲಿನೊಲಿಕ್ ಆಮ್ಲ ೪೦-೭೫% ಸಾಮಾನ್ಯವಾಗಿರುತ್ತದೆ. ಆ ತರಹದ ಒಂದು ಎಣ್ಣೆಯಲ್ಲಿನ ಕೊಬ್ಬಿನ ಆಮ್ಲಗಳಪಟ್ಟಿಆಮ್ಲಗಳ ಪಟ್ಟಿ ಯನ್ನು ಕೆಳಗೆ ಕೊಡಲಾಗಿದೆ.
{| class="wikitable"
|-style="background:green; color:yellow;" align="centre"
Line ೮೭ ⟶ ೯೨:
|ಲಿನೊಲೆನಿಕ್ ಆಮ್ಲ(C18:3)||0.12±0.09
|}
ಎಣ್ಣೆಯಲ್ಲಿ ಬಹುಳ (ಎರಡು)ದ್ವಿಬಂಧವುಳ್ಳ ಲಿನೊಲಿಕ್ ಆಮ್ಲ ೪೦-೭೦% ವರೆಗೆ ಇದ್ದ ಕಾರಣ ಇದು ಒಳ್ಳೆ ಅಡುಗೆ ಎಣ್ಣೆ. ಈ ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೧೦%ಕ್ಕಿಂತ ಹೆಚ್ಚು ಇರುವುದಿಲ್ಲ.
 
'''ವಿವಿಧ ತರಹದ ಸಂಕರ ತಳಿ ಸೂರ್ಯಕಾಂತಿ ಎಣ್ಣೆ- ಇರುವ ಕೊಬ್ಬಿನ ಆಮ್ಲಗಳ ನಿಷ್ಫತ್ತಿ'''<ref name="sun"/>
Line ೧೧೫ ⟶ ೧೨೦:
===ಎಣ್ಣೆಯ ಉಪಯೋಗಗಳು===
*ಅಡುಗೆ ಎಣ್ಣೆಯಾಗಿ ಉಪಯೋಗಿಸುತ್ತಾರೆ.
*ಸೌಂದರ್ಯ ದ್ರವ್ಯಗಳು, ಲೇಪನಗಳು ಮತ್ತು ಚರ್ಮ ರಕ್ಷಣರಕ್ಷಣಾ ದ್ರವ್ಯ ಲೇಪನಗಳಲ್ಲಿ ಬಳಸುತ್ತಾರೆ.
 
==ಉಲ್ಲೇಖನ==
"https://kn.wikipedia.org/wiki/ಸೂರ್ಯಕಾಂತಿ_ಎಣ್ಣೆ" ಇಂದ ಪಡೆಯಲ್ಪಟ್ಟಿದೆ