ಸಂಜ್ಞಾಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಹತ್ತೊಂಬತ್ತನೆಯ ಶತಮಾನದ ಕೊನೆಯೆ ಭಾಗದಲ್ಲಿ ಚಾರ್ಲ್ಸ್ ಪಿಯರ್ಸ್ ಎಂಬ ಅಮೇರಿಕನ್ ತತ್ವಶಾಸ್ತ್ರಜ್ನನು ಸಿಮಿಆಟಿಕ್ ಎಂಬ ಅದ್ಯಯನ ಶಾಖೆಯನ್ನು ಪ್ರಾರಂಬಿಸಿದ. ೧೯೧೫ ರಲ್ಲಿ ಸ್ಪಿನ್ ಭಾಷಾಶಾಸ್ತ್ರಜ್ನ ಫರ್ಡಿನೆಂಡ್ ಡಿ. ಸಸ್ಸ್ಯೂರ್ ಕೂಡ ತನ್ನ '''ಎ ಕೊರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್''' ಕ್ರುತಿಯಲ್ಲಿಕೃತಿಯಲ್ಲಿ ತನ್ನ ಸ್ವತಂತ್ರ ಚಿಂತನೆಯ ಫಲವಾಗಿ ಹೊಸ ಅದ್ಯಯನ ಶಾಖೆಯ ಹೊಳಹೊಂದನ್ನು ಕಂಡು ಅದನ್ನು ಸಿಮಿಯಾಲಜಿ ಎಂಬ ಹೆಸರಿನಿಂದ ಕರೆದಿದ್ದ.ಅಂದಿನಿಂದ ಸಂಜ್ನೆಗಳನ್ನು ಕುರೈತಕುರಿತ ಅದ್ಯಯನವನ್ನುಅಧ್ಯಯನವನ್ನು ಸಿಮಿಆಟಿಕ್ಸ್ ಮತ್ತು ಸಿಮಿಯಾಲಜಿ ಎಂಬ ಪರ್ಯಾಯ ಹೆಸರುಗಳಿಂದ ಗುರುತಿಸಲಾಗುತ್ತಿದೆ.
 
ಸಂ಼ಜ಼ಾಶಾಸ್ತ್ರಸಂಜ್ನಾಶಾಸ್ತ್ರ, ಸಸ್ಸ್ಯೂರ್ ನ ಪರಂಪರೆಯ ಸಂಜ಼್ನಾವಿಜ಼್ನಾನಸಂಜ್ನಾವಿಜ್ನಾನ (semiology) ವನ್ನು ಒಳಗೊಂಡಿದ್ದು ಸಂಜ಼್ನೆಯಸಂಜ್ನೆ ಅದ್ಯಯನವೆಂದುಅಧ್ಯಯನವೆಂದು ಸಹ ಕರೆಯಲ್ಪಡುತ್ತದೆ. ಇದು ಸಂಜ಼್ನೆ ಮತ್ತು ಸಂಜ಼್ನಾವಿದಾನಸಂಜ್ನಾವಿಧಾನ (semiosis) ಸೂಚನೆ, ನಿರ್ದೇಶನ, ಸಾದ್ರುಶ, ಸಾಮ್ಯ, ರೂಪಕ, ಸಾಂಕೇತಿಕವಾದ, ಪ್ರಾಮುಖ್ಯತೆ, ಮತ್ತು ಸಂವಹನ, ಇವುಗಳ ಅದ್ಯಯನವಾಗಿದೆ. ಸಂಜ಼್ನಾಶಾಸ್ತ್ರ, ನಿರ್ದಿಸ್ಟವಾಗಿ ಭಾಷೆಯ ಸಂರಚನೆ ಮತ್ತು ಅರ್ಥವನ್ನು ಅದ್ಯಯನ ಮಾಡುವ ಭಾಷಾವಿಜ಼್ನಾನದೊಂದಿಗೆ ನಿಕಟವಾದ ಸಂಬಂದವನ್ನು ಹೊಂದಿದೆ. ಆದರೂ, ಸಂಜ಼್ನಾಶಾಸ್ತ್ರವು ಭಾಷಾವಿಜ಼್ನಾನಕ್ಕಿಂತಲೂ ಭಿನ್ನವಾಗಿ ಭಾಷಾವಿಜ಼್ನಾನದಿಂದ ಹೊರತುಪಡಿಸಿದ ಸಂಜ಼್ನಾ ವ್ಯವಸ್ಥೆಯನ್ನು ಅದ್ಯಯನ ಮಾಡುತ್ತದೆ. ಸಂಜ಼್ನಾಶಸ್ತ್ರವನ್ನು ಮೂರು ಶಖೆಗಳನ್ನಾಗಿ ವಿಭಗಿಸಲಾಗಿದೆ:
 
# '''Semantics''': ಸನ್ನೆಗಳನ್ನು ಮತ್ತು ಅವುಗಳ ಸೂಚಕಗಳು ಮತ್ತು ಅವುಗಳ ಅರ್ಥದ ನಡುವಿನ ಸಂಬಂದ
೧೨ ನೇ ಸಾಲು:
 
'''==ಪರಿಭಾಷೆ ಮತ್ತು ಚರಿತ್ರೆ=='''
ಸಂಜ಼್ನಾಶಾಸ್ತ್ರ ಎಂಬ ಪದವು ಗ್ರೀಕ್ ಭಾಷೆಯ "σημιωτικὴ" ಪದದಿಂದ ಬಂದಿದೆ. ಈ ಪದವನ್ನು ಜಾನ್ ಲಾಕ್ ನು ಇಂಗ್ಲೀಷ್ ಭಾಷೆಯಲ್ಲಿ ತನ್ನ doctrine of signs ಗೆ ಪರ್ಯಾಯವಾಗಿ ಬಳಸಿದ್ದಾನೆ (ಲ್ಯಾಟಿನ್: doctrina signorum, ಇಂದಿನ ಸಂಜ಼್ನಾವಿಧಾನ ಅಥವಾ ಸಂಜ಼್ನಾ ಕ್ರಿಯೆ ಎಂಬುದನ್ನು ಅದ್ಯಯನ ಮಾಡುವುದು ಎಂದರ್ಥ). ಇದು ಜಾನ್ ಲಾಕ್ ನ ''Essay Concerning Humane Understanding'' ನ ಕೊನೆಯ ಅದ್ಯಾಯದಲ್ಲಿ ಬಳಕೆಯಾಗಿದೆ. ಗ್ರೀಕ್ ಪದವಾದ "Σημειωτικὴ", "semiotic" ಅಥವಾ ಸಂಜ಼್ನಾಶಸ್ತ್ರ ವನ್ನು ಜಾನ್ ಲಾಕ್ ಬಳಕೆ ಮಾಡುವುದಕ್ಕಿಂತ ಮೊದಲೇ ಗ್ರೀಕ್ ನ ವೈದ್ಯಕೀಯ ವಿಜ಼್ನಾನದಲ್ಲಿ ರೋಗದ ಗುಣಲಕ್ಷಣಗಳನ್ನು ಅದ್ಯಯನ ಮಾಡಲು ಬಳಸುತ್ತಿದ್ದರು. ಈ ವಿಶೇಷ ಅದ್ಯಯನ ಕ್ಷೇತ್ರವು ಗ್ರೀಕ್ ನ
Hippocrates (ಕ್ರಿ ಪೂ ೪೬೦) ಮತ್ತು Galen (ಕ್ರಿ ಶ ೧೨೯-೨೦೦) ರವರ ಕಾಲದ ಸಂಜ಼್ನಾ ಪ್ರಕ್ರಿಯೆಯು ಹಿಂದಿನ ಅತ್ಯುತ್ತಮವಾದ ಪರಿಸ್ಥಿತಿಯ ವರ್ಗೀಕರಣವನ್ನು ಆಗಸ್ಟನ್ ಕಾಲದ Hippo ( ನವೆಂಬರ್ ೧೩. ೩೫೪-ಆಗಸ್ಟ್ ೨೮. ೪೩೦) ರವರು ಜಾನ್ ಲಾಕ್ ಗಿಂತ ಬಹಳ ಹಿಂದೆಯೇ ಸಂಜ಼್ನೆಗಳ ಬಗ್ಗೆ ಅದ್ಯಯನ ನಡೆಸಿದ್ದರು. ಜಾನ್ ಲಾಕ್ ನ ಸ್ವತಹ ವೈದ್ಯಕೀಯ ಶಾಸ್ತ್ರಜ಼್ನನಗಿದ್ದು ಸಂಜ಼್ನಾಸ್ಗಾಸ್ತ್ರವು ವೈದ್ಯಕೀಯ ಶಾಸ್ತ್ರದೊಂದಿಗೆ ನಿಕಟವಾದ ಸಂಬಂದವನ್ನು ಹೊಂದಿದೆ ಅಥವಾ ವೈದ್ಯಕೀಯ ಶಾಸ್ತ್ರದ ಒಂದು ಶಾಖೆಯೆಂದು ಹೇಳಿದ್ದಾನೆ. ಪ್ರಮುಖವಾಗಿ ಇವನ ವೈಯಕ್ತಿಕ ಗ್ರಂಥಾಲಯದಲ್ಲಿ '''Henrices Shthanus''', ''Thesuras Graecae Lingue'' ನ ಎರಡ್ರ್ ಪ್ರಕಾಶನಗಳನ್ನು ಕಾಣಬಹುದು, ಇವುಗಳಲ್ಲಿ "σημειωτικὴ" ಪದವನ್ನು diagnostics ಎಂದು ಬಳಸಲಾಗಿದ್ದು ಇದು ವೈದ್ಯಕೀಯ ಶಾಸ್ತ್ರದ ಶಾಖೆ ಮತ್ತು ರೋಗದ ಗುಣಲಕ್ಷಣಗಳನ್ನು ಪರಾಮರ್ಶೆ ಮಾಡುತ್ತದೆ (symptomatology). ಇನ್ನೂ ಒತ್ತಿ ಹೇಳುವುದಾದರೆ ಆಂಗ್ಲ ಪಂಡಿತ ಮತ್ತು ವಿಧ್ವಾಂಸನಾಗಿದ್ದ ಹೆನ್ರಿ ಸ್ಟಾಬ್ಸ್ (೧೬೩೨-೧೬೭೦)ನು ತನ್ನ ''The Plus Ultra Reduced to a Non-Plus'' ನಲ್ಲಿ ವಿಶೇಷ ವಿಜ಼್ನಾನವನ್ನು ಇಂಗ್ಲೀಷ್ ನಲ್ಲಿ ಸಿಮಿಆಟಿಕ್ಸ್ (ಸಂಜ಼್ನಾಶಸ್ತ್ರ) ಎಂದು ಕರೆಯುತ್ತಾನೆ.
 
ಆದರೆ ಈ ವಿಶೇಷ ವಿಜ಼್ನಾನದ ದ್ರುಷ್ಟಿಯಿಂದ ನೋಡುವುದಾದರೆ ಸಂಜ಼್ನಾಶಾಸ್ತ್ರವು ಜಾನ್ ಲಾಕ್ ನು ಪ್ರಸ್ತಾಪಿಸಿದ ಸಂಜ಼್ನಾಶಾಸ್ತ್ರ (σημιωτική) ಅನ್ಯ ವಿಶೇಷ ವಿಜ಼್ನಾನ ಅಥವಾ ವಿಜ಼್ನಾನ ಶಾಖೆಗೆ ಹೋಲಿಸುವುದಾದರೆ, ಸಾಮಾನ್ಯ ಸಂಜ಼್ನಾ ಸಿದ್ದಂತವಾಗಿಲ್ಲ. ಲಾಕ್ ನ ಈ ಲೋಪವು ಇತರ ಅನಕ್ಷರಸ್ತ ಗ್ರೀಕರಿಂದಾದ ಶಬ್ಧಾರ್ಥ ನಿರ್ವಚನಶಾಸ್ತ್ರದ ತಪ್ಪಾಗಿರದೆ (deliberate spelling/ನಿರ್ಧಿಷ್ಟ ಕಾಗುಣಿತ) ಈತನ ಸಾಮಾನ್ಯ ಸಂಜ಼್ನಾ ಸಿದ್ದಾಂತಕ್ಕೆ ಹೋಲಿಕೆಯಾಗುವಂತೆ Σημιωτική (semiotica or semiotics)ಅಸ್ಥಿತ್ವದಲ್ಲಿರುವ ವೈದ್ಯಕೀಯ ಶಾಸ್ತ್ರದ ವಿಶೇಷ ಶಾಖೆಯ ಅಥವಾ ರೋಗದ ಗುಣಲಕ್ಷಣಗಳ್ನ್ನು ಪರಾಮರ್ಶೆ ಮಾಡುವ ವೈದ್ಯಕೀಯ ಶಾಸ್ತ್ರದ ವಿಶೇಷ ಶಾಖೆ (Σημειωτική, “semeiotics”) ಯೊಂದಿಗಿನ deliberate spelling (ನಿರ್ಧಿಷ್ಟ ಕಾಗುಣಿತ) ಆಗಿದೆ.
"https://kn.wikipedia.org/wiki/ಸಂಜ್ಞಾಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ