ಸಂಜ್ಞಾಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೩ ನೇ ಸಾಲು:
ಸಂಜ಼್ನಾಶಾಸ್ತ್ರ, ಸಸ್ಸ್ಯೂರ್ ನ ಪರಂಪರೆಯ ಸಂಜ಼್ನಾವಿಜ಼್ನಾನ(semiology)ವನ್ನು ಒಳಗೊಂಡಿದ್ದು ಸಂಜ಼್ನೆಯ ಅದ್ಯಯನವೆಂದು ಸಹ ಕರೆಯಲ್ಪಡುತ್ತದೆ. ಇದು ಸಂಜ಼್ನೆ ಮತ್ತು ಸಂಜ಼್ನಾವಿದಾನ(semiosis) ಸೂಚನೆ, ನಿರ್ದೇಶನ, ಸಾದ್ರುಶ, ಸಾಮ್ಯ, ರೂಪಕ, ಸಾಂಕೇತಿಕವಾದ, ಪ್ರಾಮುಖ್ಯತೆ, ಮತ್ತು ಸಂವಹನ, ಇವುಗಳ ಅದ್ಯಯನವಾಗಿದೆ. ಸಂಜ಼್ನಾಶಾಸ್ತ್ರ, ನಿರ್ದಿಸ್ಟವಾಗಿ ಭಾಷೆಯ ಸಂರಚನೆ ಮತ್ತು ಅರ್ಥವನ್ನು ಅದ್ಯಯನ ಮಾಡುವ ಭಾಷಾವಿಜ಼್ನಾನದೊಂದಿಗೆ ನಿಕಟವಾದ ಸಂಬಂದವನ್ನು ಹೊಂದಿದೆ. ಆದರೂ, ಸಂಜ಼್ನಾಶಾಸ್ತ್ರವು ಭಾಷಾವಿಜ಼್ನಾನಕ್ಕಿಂತಲೂ ಭಿನ್ನವಾಗಿ ಭಾಷಾವಿಜ಼್ನಾನದಿಂದ ಹೊರತುಪಡಿಸಿದ ಸಂಜ಼್ನಾ ವ್ಯವಸ್ಥೆಯನ್ನು ಅದ್ಯಯನ ಮಾಡುತ್ತದೆ. ಸಂಜ಼್ನಾಶಸ್ತ್ರವನ್ನು ಮೂರು ಶಖೆಗಳನ್ನಾಗಿ ವಿಭಗಿಸಲಾಗಿದೆ:
 
೧.# Semantics: ಸನ್ನೆಗಳನ್ನು ಮತ್ತು ಅವುಗಳ ಸೂಚಕಗಳು ಮತ್ತು ಅವುಗಳ ಅರ್ಥದ ನಡುವಿನ ಸಂಬಂದ
೨.# Syntactics: ವ್ಯವಸ್ತಿತ ಸಂರಚನೆಯಲ್ಲಿ ಸಂಜ಼್ನೆಗಳೊಂದಿಗಿನ ಸಂಬಂದ
೩.# Pragmatics: ಸನ್ನೆಗಳು ಮತ್ತು ಅವುಗಳನ್ನು ಬಳಸುವವನ ನಡುವಿನ ಸಂಬಂದ.
 
ಸಂಜ಼್ನಾಶಸ್ತ್ರ,ನಿರಂತರವಾಗಿ ಮುಖ್ಯವಾದ ಮಾನವಶಾಸ್ತ್ರೀಯ ಆಯಾಮಗಳನ್ನು ಹೊಂದಿರುವನ್ತೆ ಕಂಡುಬಂದಿದೆ; ಉದಾಹರಣೆಗೆ, Umbert Eco, ಎಲ್ಲಾ ಸಾಂಪ್ರದಾಯಿಕ ಸಂಗತಿಯನ್ನೂ ಸಂವಹನಾತ್ಮಕವಾಗಿ ಅದ್ಯಯನ ಮಾಡಬಹುದೆಂದು ಸೂಚಿಸಿದ್ದಾನೆ. ಆದರೂ ಕಕೆಲ ಸಂಕೇತಶಾಸ್ತ್ರಜ಼್ನರು ವಿಜ಼್ನಾನದ ತಾರ್ಕಿಕ ಆಯಾಮಗಳತ್ತ ದ್ರುಷ್ಟಿ ಹರಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಜೀವವಿಜ಼್ನಾನಗಳು ಅಂದರೆ ಜೀವಿಗಳು ಹೇಗೆ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ ಹಾಗು ವಿಶ್ವದಲ್ಲಿ ಅದನ್ನು ಹೇಗೆ ಅವರ ಸಂಜ಼್ನಾಶಸ್ತ್ರದ ಪರಿಕಲ್ಪನೆಗೆ ಸೇರಿಸಿಕೊಳ್ಳುತ್ತಾರೆ ಎಂಬುದನ್ನೂ ಸಹ ಶೋಧಿಸುತ್ತರೆ (semiosis ನ ಕಡೆ ಗಮನ ಹರಿಸಿ). ಸಾಮಾನ್ಯವಾಗಿ ಸಂಜ಼್ನಾಶಾಸ್ತ್ರದ ಸಿದ್ದಂತಗಳು, ಸಂಜ಼್ನೆಗಳು ಅಥವಾ ಸಂಜ಼್ನಾವ್ಯವಸ್ಥೆಯನ್ನು ತಮ್ಮ ಅದ್ಯಯನ ವಿಷಯವನ್ನಾಗಿ ತೆಗೆದುಕೊಳ್ಳುತ್ತವೆ: ಜೈವಿಕ ವಸ್ತುವಿನ ಮಾಹಿತಿ ಸಂವಹನವನ್ನು biosemiotics ಅಥವಾ ಜೀವಸಂಜ಼್ನಾಶಾಸ್ತ್ರದಲ್ಲಿ ಅಳವಡಿಸಲಗಿದೆ (zoosemiotics ಅನ್ನು ಒಳಗೊಂಡಂತೆ).
೨೦ ನೇ ಸಾಲು:
ಲಾಕ್ ನ ಕ್ರುತಿಯ ಸನ್ನಿವೇಶದ ಪೂರ್ಣ ಪರೀಕ್ಷಣೆಯಿಂದ ಈ ಅಂಶ ಸ್ಪಷ್ಟವಾಗುತ್ತದೆ. ಲಾಕ್ ನು ಆತನ ಸಾವಿನವರೆಗೂ ಸಂಪೂರ್ಣ ಆಸಕ್ತಿಯನ್ನು ಅವನ Essay Concerning Humane Understanding ನ ನಂತರದ ನಾಲ್ಕು ಪ್ರಕಾಶನಗಳನ್ನು ತಯಾರಿಸುವುದಕ್ಕಾಗಿ ಮುಡುಪಾಗಿಟ್ಟಿದ್ದನು. ಪ್ರತಿಯೊಂದು ಪೂರ್ಣ ಪ್ರಕಾಶನದಲ್ಲೂ σημιωτικὴ ಪದದ ಸ್ವಕಲ್ಪಿತ ಕಾಗುಣಿತವನ್ನು ಅವನ ಸಂಜ಼್ನಾ ಸಿದ್ದಾಂತದ ಸೂಚನೆಯು ಹಿಡಿದಿಟ್ಟುಕೊಂಡಿದೆ. ಹಾಗಾಗಿ σημειωτικὴ, signum ex consuctudine (ಸಾಂಪ್ರದಾಯಿಕ ಸಂಜ಼್ನೆ) ಲಾಕ್ ನ ಕಾಲಕ್ಕಾಗಲೇ ಬಳಕೆಯಲ್ಲಿದ್ದ ಕಾರಣ ಆತನು ಸೂಚಿಸಿದ σημιωτικὴ ಉದ್ದೇಶಪೂರ್ವಕವಾಗಿ ಮತ್ತು ವ್ಯತ್ಯಾಸದಿಂದಾಗಿ ಇದು signum ad placitum ಎಂದು ಆಲೋಚಿಸುವಂತೆ ನಾವು ಒತ್ತಾಯಿಸಲ್ಪಟ್ಟಿದ್ದೇವೆ.
 
ಸಾಮಾನ್ಯ ಅದ್ಯಯನವಾಗಿ ಸಂಜ಼್ನಾಶಾಸ್ತ್ರದ ಬೆಳವಣಿಗೆಗಾಗಿ ಲಾಕ್ ನ ಸೂಚನೆಯ ಜೊತೆ ಆತನ ಮನಸ್ಸಿನಲ್ಲಿದ್ದ ವಿಷಯವೆಂದರೆ (Bentham ಮತ್ತು Peirce ರ ನಂತರದಿಂದಲೂ ideoscopic ವಿಜ಼್ನಾನವೊಂದಕ್ಕೆ ಹೋಲಿಕೆಯಲ್ಲಿ canoscopic ಎಂದು ಕರೆಯಲ್ಪಡುವಂತದ್ದು) ವಿಜ಼್ನಾನದ ಸಾಮಾನ್ಯ ವರ್ಗೀಕರಣ ಎಂಬ ಸತ್ಯ (ಅರಿಸ್ಟಾಟಲ್ ನಿಂದಲೂ ಚಿರಸ್ಥಯಿಯಾದುದು) ವೈಚಾರಿಕತೆ (ಅಥವಾ ವಸ್ತುವಿನ ಸ್ವರೂಪದ ಅದ್ಯಯನ) ಮತ್ತು ಪ್ರಾಯೋಗಿಕತೆ (ನಾವು ಹೇಗೆ ವರ್ತನೆ ಮತ್ತು ತಂತ್ರಜ಼್ನಾನಗಳೆರಡರಲ್ಲೂ ಒಂದು ವಸ್ತುವಿನ ಅಥವಾ ಕ್ರಿಯೆಯ ಮೇಲೆ ಹಿದಿತ ಸಾದಿಸುತ್ತೇವೆ ಎಂಬುದನ್ನು ಅದ್ಯಯನ ಮಾದುವುದು), ವೈಚಾರಿಕವಾಗಲೀ ಪ್ರಾಯೋಗಿಕವಾಗಲೀ, ಮನುಕುಲ ಜ಼್ನಾನದ ಸಮಗ್ರತೆಯು ಅದರ ಹುಟ್ಟು ಮತ್ತು ಬೆಲವಣಿಗೆಯುದ್ದಕ್ಕೂ ಸಂಜ಼್ನಾ ಕ್ರಿಯೆ ಅಥವಾ ಸಂಜ಼್ನಾ ವಿಧಾನವನ್ನು ಅವಲಂಬಿಸಿದೆ ಎಂಬ ಸತ್ಯದ ಬಗ್ಗೆ ಯಾವ ಉಲ್ಲೆಖವನ್ನೂ ಮಾಡುವುದಿಲ್ಲ. ಲಾಕ್ ನ Essay Concerning Humane Understanding ನ ಕೊನೆಯ ಐದು ವಾಕ್ಯವ್ರುಂದಗಳಲ್ಲಿ (ಕೊನೆಯ ಪುಟಕ್ಕಿಂತ ಸ್ವಲ್ಪ ಮೊದಲು), ವೈಚಾರಿಕ ಸತ್ಯ (ಅಥವಾ ವಸ್ತುಗಳು ಮತ್ತು ಅವುಗಳ ನಿರ್ದಿಷ್ಟ ಸ್ಥಾನದ ಬಗೆಗಿನ ಜ಼್ನಾನ) ದ ಪ್ರಾಪ್ತಿಯಲ್ಲಿ ಕಾಳಜಿ ಹೊಂದಿರುವ ವಿಜ಼್ನಾನ ಮತ್ತು ಪ್ರಾಯೋಗಿಕ ಸತ್ಯ (ಯೋಗ್ಯ ಮತ್ತು ಉಪಯೋಗೌಳ್ಳ ಜ಼್ನಾನ ಪ್ರಾಪ್ತಿಗಾಗಿ ನಮ್ಮ ಸ್ವಂತ ಸಾಮರ್ಥ್ಯ ಮತ್ತು ಕಾರ್ಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು) ದ ಪ್ರಾಪ್ತಿಯಲ್ಲಿ ಕಾಳಜಿ ಹೊಂದಿದ ವಿಜ಼್ನಾನಗಳೊಂದಿಗೆ ವಸ್ತುವಿನ ಬಗ್ಗೆ ಜ಼್ನಾನ ಪಡೆದುಕೊಳ್ಳುವ ಮತ್ತು ಅವುಗಳ ಮೆಲೆ ಹಿದಿತ ಬೆಳೆಸಿಕೊಳ್ಳುವ ಸಂಜ಼್ನೆಗಳ ಬಗ್ಗೆ ಕಾಳಜಿ ಹೊಂದಿದ ವಿಜ಼್ನಾನದ ಅವಶ್ಯಕತೆಯಿದೆ.
 
ಲಾಕ್ ನ Essay ಯ ಅಂತಿಮ ಅಧ್ಯಾಯವನ್ನು ಬೇಜವಾಬ್ದಾರಿಯಿಂದ ಓದುವುದರಿಂದ ಅನೇಕ ತಪ್ಪು ಗ್ರಹಿಕೆಗಳು ಹುಟ್ಟಿಕೊಂಡಿವೆ. ಇದರಲ್ಲಿ ಲಾಕ್ನ ನಂತರದ ಭಾಷಾಶಾಸ್ತ್ರಜ಼್ನರಿಗೆ Σημιωτικὴ ಪದದ ಕಾಗುಣಿತಕ್ಕೆ mu ನ ನಂತರ ಒಂದು epsilon ಸೇರಿಸುವುದರ ಮೂಲಕ ಸರಿಪಡಿಸಬೇಕೆಂದು ತಿಳಿಸಿದ್ದಾನೆ, ಹಾಗಾಗಿ Σημειωτικὴ ಅನ್ನು semiotics ಗಿಂತಲೂ semeiotics ಎಂದು ಲಿಪ್ಯಂತರ ಮಾದಲಾಗಿದೆ. ಸರಿಪದಿಸುವ ವೇಳೆ ಇದರ ಪರಿಮಿತಿಯ ವಿಶಾಲತೆ ಗ್ರೀಕ್ ಪದವ್ಯುತ್ಪತ್ತಿ ಶಾಸ್ತ್ರ ಮತ್ತು ಅಕ್ಷರ ವಿನ್ಯಾಸಗಳಿಂದ ಸಮರ್ಥಿಸಲಾಗಿದ್ದು, ಇದು ಲಾಕ್ ನ ಹೊಸ ಸಾಮಾನ್ಯ ವಿಜ಼್ನಾನವನ್ನು ಹೆಸರಿಸಲು ಆತ ಪರಿಚಯಿಸಿದ ಪ್ರತ್ಯಕ್ಷ ತತ್ವಶಾಸ್ತ್ರೀಯ ಸನ್ನಿವೇಶದಿಂದ ಅಕ್ಷರ ಸಂಯೋಜನೀಯ ಪರಿಶೀಲನೆಯನ್ನು ಸಂಪೂರ್ಣ ಪ್ರತ್ಯೇಕಿಸಿ ಪರಿಚಯಿಸಿದಾಗ ಮಾತ್ರ ಸತ್ಯವಾಗುತ್ತದೆ. ತತ್ವಶಾಸ್ತ್ರೀಯವಾಗಿ ಹೇಳುವುದಾದದರೆ ಲಾಕ್ ನ ಕ್ರುತಿ, ಉದ್ದೇಶ ಮತ್ತು ಕಾಲದ ಸನ್ನಿವೇಶದಲ್ಲಿ ಇಂತಹ ತಿದ್ದುಪಡಿಯು ತಪ್ಪುದಾರಿಗೆಳೆಯುವ ತಿದ್ದುಪಡಿಯಾಗಿದೆ. ಪೂರ್ವ ಯೂರೋಪ್ ಗೆ ಸಂಜ಼್ನಾಶಸ್ತ್ರವನ್ನು ಪರಿಚಯಿಸಿದ ಜೂರಿ ಲಾಟ್ಮನ್ (ಫೆಬ್ರವರಿ ೨೮. ೧೯೯೨- ಅಕ್ತೋಬರ್ ೨೮. ೧೯೯೩) ಕೂಡ ಲಾಕ್ ನ ಹೊಸ ಸ್ರುಸ್ಟಿಯಾದ Σημιωτικὴ ಪದವನ್ನು ೧೯೬೪ ರಲ್ಲಿ Extonia ದಲ್ಲಿ Tartu/ ತಾರ್ತು ವಿಶ್ವವಿದ್ಯಾಲಯದ ಮೊದಲ ಸಂಜ಼್ನಾಶಾಸ್ತ್ರದ ಪತ್ರಿಕೋದ್ಯಮ Sign System Studies, ಇದರ ಉಪಶೀರ್ಷಿಕೆಯಾಗಿ Σημειωτικὴ ಪದವನ್ನು ಬಳಸಿದ್ದಾನೆ.
"https://kn.wikipedia.org/wiki/ಸಂಜ್ಞಾಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ