ಶಕುನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ಫ್ಹೋ ಬಾಕ್ಸ್ ಅಳವಡಿಕೆ
No edit summary
೨೨ ನೇ ಸಾಲು:
 
ಧುರ್ಯೋಧನನು ಚಿಕ್ಕವನಿದ್ದಾಗ ತಮ್ಮಗಳ ಪ್ರೀತಿಯ ತಂಗಿಯನ್ನು ನೋಡಲು ೧೦೦ ಸಹೋದರರು ಹಸ್ತಿನಾವತಿಗೆ ಬರುತ್ತಾರೆ. ಹಾಗೆ ಬರುವಾಗ ದಾರಿಯಲ್ಲಿ ಒಂದು ಗರಿಕೆಯ ಹುಲ್ಲು ಎಡವಿ ಶಕುನಿಯ ಸಹೋದರರಲ್ಲೊಬ್ಬ ಕೆಳಗೆ ಬೀಳುತ್ತಾನೆ, ಸಿಟ್ಟಿಗೆದ್ದ ಆ ಸಹೋದರರು ಆ ಗರಿಕೆಯ ಮೂಲ ಬೇರನ್ನು ಹುಡುಕಿ ಅಗೆದು ತೆಗೆದು ಸುಟ್ಟು ಹಾಕುತ್ತಾರೆ. ಇದನ್ನು ಕಂಡ ದುರ್ಯೊಧನನು, ಇವರನ್ನು ಬಿಟ್ಟರೆ ತನಗೂ ತೊಂದರೆ ತಪ್ಪಿದ್ದಲ್ಲ ಎಂದೆಣಿಸಿ ಆ ೧೦೦ ಮಂದಿಯನ್ನು ಕಾರಗೃಹಕ್ಕೆ ತಳ್ಳಿ, ಅವರೆಲ್ಲರಿಂದ ಕೇವಲ ಒಂದು ಹಿಡಿ ಅನ್ನ ನೀಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ಆ ಸಹೋದರರು ಆ ಒಂದು ಹಿದಿ ಅನ್ನವನ್ನು ಬಹಳ ಬುದ್ದಿವಂತನಾದ ತಮ್ಮ ಕಿರಿಯ ಸಹೋದರ '''ಶಕುನಿ'''ಗೆ ನೀಡಿ ಕೌರವರ ವಿರುದ್ದ ಸೇಡು ತೀರಿಸಿಕೊಳ್ಳುವಂತೆ ಮಾತು ತೆಗೆದುಕೊಂಡು ಅವರೆಲ್ಲರು ಸಾಯುತ್ತಾರೆ. ನಂತರ ಶಕುನಿಯು ಕೌರವರ ಪಕ್ಷ ಸೇರಿ ಅವರ ನಾಶಕ್ಕೆ ಕಾರಣನಾಗುವುದಲ್ಲದೆ ಮಹಾಭಾರತ ಯುದ್ದದಲ್ಲಿ ತಾನು ಸಹ ಸಾಯುತ್ತಾನೆ.
{{ಮಹಾಭಾರತ}}
 
[[ವರ್ಗ:ಮಹಾಭಾರತದ ಪಾತ್ರಗಳು]]
"https://kn.wikipedia.org/wiki/ಶಕುನಿ" ಇಂದ ಪಡೆಯಲ್ಪಟ್ಟಿದೆ