"ಭಿಲ್ಲರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Fix URL prefix
ಚು (Fix URL prefix)
 
==ಹಂಚಿಕೆ==
{{spaces|14}}[[ಮಧ್ಯ ಪ್ರದೇಶ]], [[ಗುಜರಾತ್]], [[ಕರ್ನಾಟಕ]], [[ರಾಜಸ್ಥಾನ]], ಮತ್ತು [[ತ್ರಿಪುರಾ]]ಗಳಲ್ಲಿ <ref>http://www.ecoindia.com/tribes/bhils.html</ref> ಇವರುನ್ನು ಪರಿಶಿಷ್ಠ ಬುಡಕಟ್ಟು ಜನರು ಎಂದು ಪರಿಗಣಿಸಲಾಗಿದೆ. ಭಿಲ್ಲರು [[ಮಧ್ಯ ಪ್ರದೇಶ]]ದ ಪಶ್ಚಿಮದ ಜಿಲ್ಲೆಗಳಾದ ಝಬುವಾ, ಧಾರ್, ಕರಗಾಂ, ಖಾಂಡ್ವಾ, ರತ್ಲಾಮ್, ಪೂರ್ವ ಗುಜರಾತಿನ ಜಿಲ್ಲೆಗಳಾದ ಪಂಚಮಹಲ್, ದಾಂಗ್ ಬರೂಚ್, ಸಬರ್ ಕಾಂಥ, ಮತ್ತು ಬನಾಸ್ ಕಾಂಥ, ದಕ್ಷಿಣ [[ರಾಜಸ್ಥಾನ]]ದ ದುಂಗರ್ ಪುರ್, ಬನಾಸ್ ವಾಡ, ಮತ್ತು ಉದಯಪುರ<ref>http://http://www.ncbi.nlm.nih.gov/pmc/articles/PMC3331472/pdf/ASL-5-255.pdf</ref> ಜಿಲ್ಲೆಗಳಲ್ಲಿ ವಲಯದಂತೆ ಕೇಂದ್ರೀಕೃತಗೊಂಡಿರುವರು. ಈ ವಲಯವನ್ನು ರಾಜ್ಯಾಂಗದ ಐದನೆಯ ಶೆಡ್ಯೂಲ್ ಪ್ರಕಾರ ಪರಿಶಿಷ್ಠ ಪ್ರದೇಶವೆಂದು ಪರಿಗಣಿಸಲಾಗಿದೆ. [[ಕರ್ನಾಟಕ]]ದ [[ದಕ್ಷಿಣ ಕನ್ನಡ]], [[ಉತ್ತರ ಕನ್ನಡ]] ಹಾಗೂ [[ಉಡುಪಿ]] ಜಿಲ್ಲೆಗಳ ಮೂಲ ನಿವಾಸಿಗಳಾಗಿದ್ದಾರೆ.<ref>http://www.tribal.gov.in/WriteReadData/CMS/Documents/201212010319068974609File1054.pdf</ref> ಇವರು ತಮ್ಮನ್ನೂ ಭಿಲ್ಲವರೆಂದು ಕರೆದುಕೊಂಡಿದ್ದಾರೆ.
 
==ದೈಹಿಕ ಲಕ್ಷಣಗಳು==
೧,೦೩೫

edits

"https://kn.wikipedia.org/wiki/ವಿಶೇಷ:MobileDiff/398197" ಇಂದ ಪಡೆಯಲ್ಪಟ್ಟಿದೆ