ಔರಂಗಜೇಬ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೧ ನೇ ಸಾಲು:
{{Infobox royalty
ಭಾರತದ ಮೊಘಲ್ ಚಕ್ರವರ್ತಿ. [[ಬಹದೂರ್ ಶಾಹ್ ಜಫರ್]]ನ ತಂದೆ.
| name =ಔರಂಗಜೇಬ್
| image = Aurangzeb T0000253 104.jpg
| imgw = 200px
| caption = ಮಯೂರ ಸಿಂಹಾಸನದಲ್ಲಿ ಆಸೀನನಾಗಿರುವ ಔರಂಗಜೇಬ್.
| succession = [[File:Flag of the Mughal Empire.svg|border|22x20px]] ಆರನೆಯ ಮೋಘಲ್ ಸಾಮ್ರಾಟ
| reign = ೩೧ ಜುಲೈ ೧೬೫೮ – ೩ ಮಾರ್ಚ್ ೧೭೦೭
| coronation = ೧೫ ಜೂನ್ ೧೬೫೯ at [[ಕೆಂಪು ಕೋಟೆ]], [[ದೆಹಲಿ]]
| predecessor = [[ಷಾ ಜಹಾನ್]]
| successor = [[ಮುಹಮ್ಮದ್ ಅಝಮ್ ಷಾ]]
| spouse=
| spouse-type=Consort
| spouses=[[ದಿಲ್‍ರಾಸ್ ಬಾನು ಬೇಗಮ್]]
[[ನವಾಬ್ ಬಾಯಿ]]
[[ಔರಂಗಾಬಾದಿ ಮಹಲ್]]
[[ಉದಯ್‍ಪುರಿ ಮಹಲ್]]
ಜೈನಾಬಾದಿ ಮಹಲ್
ದೌಲತಾಬಾದಿ ಮಹಲ್
| spouses-type=ಪತ್ನಿಯರು
| issue = [[ಜೆಬ್-ಉನ್-ನ್ನೀಸಾ]]
[[ಝೀನತ್ ಉನ್ನೀಸಾ]]
[[ಮುಹಮ್ಮದ್ ಅಜ಼ಮ್ ಷಾ]]
[[ಮೆಹರುನ್ನೀಸಾ]]
[[ಸುಲ್ತಾನ್ ಮುಹಮ್ಮದ್ ಅಕ್ಬರ್]]
[[Muhammad Sultan of Mughal|ಮುಹಮ್ಮದ್ ಸುಲ್ತಾನ್]]
[[ಬಹದೂರ್ ಷಾ- I]]
[[ಬದ್ರುನ್ನೀಸಾ]]
[[ಜುಬಾದತ್ ಉನ್ನೀಸಾ]]
[[ಮುಹಮ್ಮದ್ ಕಮ್ ಬಕ್ಷ್]]
| full name =ಅಬುಲ್ ಮುಜಾಫರ್ ಮುಹಿ-ಉದ್-ದಿನ್ ಮೊಹಮ್ಮದ್ ಔರಂಗಜೇಬ್
| house = [[Timurid dynasty|ತಿಮುರಿಡ್]]
| dynasty = [[Timurid dynasty|ತಿಮುರಿಡ್]]
| father = [[ಷಾ ಜಹಾನ್]]
| mother = [[ಮುಮ್ತಾಜ್ ಮಹಲ್]]
| birth_date = {{Birth date|1618|11|4|df=y}} {{smaller|([[Old Style and New Style dates|N.S.]])}}
| birth_place = [[ದಾಹೋಡ್]], [[ಮೊಘಲ್ ಸಾಮ್ರಾಜ್ಯ]]
| death_date = {{Death date and age|1707|3|3|1618|11|4|df=y}}
| death_place = [[ಅಹಮದ್ ನಗರ]], [[ಭಾರತ]]
| place of burial = [[ಖುಲ್ಡಾಬಾದ್]]
| religion = [[ಇಸ್ಲಾಂ]]

'''ಔರಂಗಜೇಬ್''' ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಇವನ ಆಳ್ವಿಕೆ ೧೬೫೯ರಿಂದ ೧೭೦೭ ರವರೆಗೆ ೫೯ವರ್ಷಗಳ ಕಾಲವಿತ್ತು.ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವನ್ನು ಕಂಡಿತ್ತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದು, ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು.
[[File:India in 1700 Joppen.jpg|thumb|right|೧೭೦೦ರ ಭಾರತ ಭೂಪಟ.ಹೆಚ್ಚು ಕಡಿಮೆ ಪೂರ್ಣ ಭಾರತ ಮೊಘಲರ ಕೈಯಲ್ಲಿತ್ತು]]
==ಬಾಹ್ಯ ಸಂಪರ್ಕಗಳು==
* [http://www.aurangzeb.info Aurangzeb, as he was according to Mughal Records]
* [http://www.sscnet.ucla.edu/southasia/History/Mughals/Aurang2.html Article on Aurganzeb] from MANAS group page, [[UCLA]]
* [http://web.nwe.ufl.edu/~esull/restoration/aurengzebe.htm The Tragedy of Aureng-zebe] Text of [[John Dryden]]'s drama, based loosely on Aurangzeb and the Mughal court, 1675
* [http://coinindia.com/galleries-aurangzeb.html Coins of Aurangzeb]

{{ಚುಟುಕು}}
"https://kn.wikipedia.org/wiki/ಔರಂಗಜೇಬ್" ಇಂದ ಪಡೆಯಲ್ಪಟ್ಟಿದೆ