ಅಲೈಸ್ ಮನ್ರೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ೨೦೧೩ ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದ ಕೆನಡಾದ ಲೇಖಕಿ,,ಇವರ ಬಗ್...
 
No edit summary
೧ ನೇ ಸಾಲು:
೨೦೧೩ ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ಪಡೆದ ಕೆನಡಾದ ಲೇಖಕಿ,,ಇವರ ಬಗ್ಗೆ ಸ್ಫರ್ದಾ ವಿಜೇತ ೨೦೧೩ ನೇ ನವೆಂಬರ್ ತಿ೦ಗಳ ಸಂಚೀಕೆಯಲ್ಲಿ ಈ ರೀತಿಯಾಗಿ ವಿವರಿಸಿದ್ದಾರೆ,,, 'ಸಣ್ಣ ಕಥೆಗಳ ಒಡತಿ' ಎ೦ದೇ ಖ್ಯಾತವಾದ ಕೆನಾಡದ ಲೆಖಕಿ ಅಲೈಸ್ ಮನ್ರೊ ೨೦೧೩ ನೆ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ..ಇವರಿಗೆ ಡಿಸೆಂಬರ್ ೧೦ ರಂದು ಸ್ಟಾಕ್ ಹೊಮ್ ನಲ್ಲಿ ನಡೆಯಲಿರುವ ಸಮಾರ೦ಭದಲ್ಲಿ ನೊಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಗುವುದು,,ಇವರು ೭.೭೮ ಕೋಟಿ ರೂ ಬಹುಮಾನ ಪಡೆಯಲಿದ್ದಾರೆ,ಜಗತ್ತಿನ ಅತೀ ಶ್ರೆಸ್ಟ ಪ್ರಶಸ್ತಿ ಎನಿಸಿಕೊ೦ಡಿರುವ ನೊಬೆಲ್ ಗೆ ಪಾತ್ರರಗಿರುವ ಮನ್ರೊ ರವರು ಕೆನಡಾ ದ ಮೊದಲ ಮತ್ತು ಜಗತ್ತಿನ ೧೩ ನೇ ಮಹಿಳೆಯಾಗಿದ್ದಾರೆ,,ಸಾಹಿತ್ಯ ವಿಭಾಗದಲ್ಲಿ ಪ್ರಶಶ್ತಿ ಪಡೆದ ಮಹಿಳೆಯರಲ್ಲಿ ಕೆನಡಾದ ಮೊದಲ ಪ್ರಜೆಯಾಗಿದ್ದಾರೆ,, ಈ ಸಾಲಿನ ನೊಬೆಲ್ ಪ್ರಶಶ್ತಿಗಾಗಿ ಭಾರತಿಯ ಸಾಹಿತಿಗಳಾದ ಮಹಶ್ವೆತಾ ದೇವಿ,ಝಾ೦ಪಾಲಹರಿ,ಸಲ್ಮಾನ್ ರಸ್ದಿ ರೆಸ್ ನಲ್ಲಿದ್ದರು. ಅಲೈಸ್ ಮನ್ರೊ ರವರ ಸಾಧನೆ ಮತ್ತು ಕೊಡುಗೆಗಳು ಕೆನಡಾ ದೇಶದ ಲೇಖಕಿ ಅಲೈಸ್ ಮನ್ರೊರವರು ಸಮಕಾಲೀನ ಸಣ್ಣ ಕಥೆಗಳ ಮೂಲಕ ಮನುಷ್ಯ ನ ವಿಕ್ನೆಸ್ ಗಳ ಮೇಲೆ ಬೆಳಕು ಚೆಲ್ಲಿದ್ದಾರೆ,,ಮನುಷ್ಯನ ಬದುಕು,ಕಾಡುವ ಅಶ್ಥಿರತೆಗಳನ್ನು ಸಣ್ಣ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿನಿದಿಸಿದ್ದಾರೆ..ಇವರು ವಾಸ್ತವಾಂಶವನ್ನು ಸ್ಪಸ್ತವಾಗಿ ಸಣ್ಣ ಕಥೆಗಳ ಪಾತ್ರಗಳಲ್ಲಿ ಉತ್ತಮ ಶೈಲಿಯಲ್ಲಿ ಹೆಣೆದಿದ್ದಾರೆ,,ಆದ್ದರಿಂದ ಇವರನ್ನು "ಕೆನಡಾದ ಚೆಕೊವ್" ಎಂಥಲೂ ಕರೆಯಲಾಗುತ್ತ್ತದೆ,, ಮಾನವನ ವಿಕ್ನೆಸ್ ಗಳನ್ನು ಕೆಂದ್ರಿಕರಿಸಿ ಬರೆದಿರುವ ಸಣ್ನ ಕಥೆಗಳಿಗಾಗಿ ಮನ್ರೊರವರು ಶಾಂತಿ ವಿಭಾಗದ ನೊಬೆಲ್ ಪ್ರಶಶ್ತಿಗೆ ಭಾಜನರಾಗಿದ್ದಾರೆ,ಮನ್ರೂರವರ ಸಣ್ಣ ಕಥೆಗಳು ನಗರಗಳ ಸಮಕಾಲಿನ ಒಟ್ಟು ಜೀವನ ಶೈಲಿಯನ್ನು ವಿವರಿಸುತ್ತದೆ.ಸಾಮಜಿಕ ಮಾನ್ಯತೆಗಾಹಗಿ ನಡೆಸುವ ಹೋರಾಟ,ತಲೆಮಾರುಗಳ ಅಂತರದಿಂದ ಉಂಟಾಗುವ ನೈತಿಕ ಹೋರಾಟ ಸೇರಿದಂತೆ ವಿವಧ ಆಯಾಮಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ೮೨ ವರ್ಷದ ಕೆನಡಾ ದೇಶದ ಲೇಖಕಿ ಅಲೈಸ್ ಮನ್ರೊರವರು ಸಣ್ಣ ಕಥೆ ವಿಭಾಗದಲ್ಲಿ ರಚೆಸಿದ ಕೃತಿಗಳಿಗಾಗಿ ೨೦೧೩ ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ."ಸಣ್ಣ ಕಥೆಗಳ ಮಾಸ್ತಾರ್", ಸಮಕಾಲೀನ ಸಣ್ಣ ಕಥೆಗಳ ಒಡತಿ" ಎಂದೆ ಬಣ್ಣಿಸಲಾಗುತ್ತಿರುವ ಅಲೈಸ್ ಮನ್ರೊರವರು ಕೆನಡಾ ದೇಶದ ಪ್ರಖ್ಯಾತ ಲೇಖಕಿ. ೧೯೩೧ ಜುಲೈ ೧೦ರಂದು ಕೆನಡಾದ ವಿಂಗಾಮ್ ನಲ್ಲಿ ಜನಿಸಿದರು,ಇವರ ತಂದೆ ರಾಬರ್ಟ ಎರಿಕ್ ಲೈಡ್ಲಾ ರವರು ಕೋಳಿ ಸಾಕಣೆಯಲ್ಲಿ ತೊದಡಗಿದ್ದರು,,ತಾಯಿ ಪುಟ್ಟ ಪಟ್ಟಣದಲ್ಲಿ ಟಿಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು,,೧೧ ವರುಷ ತುಂಬುವ ವೇಳೆಗೆ ಅಲೈಸ್ ಮನ್ರೊರವರು ಲೇಖಕಿಯಾಗುವ ಬಯಕೆ ಹೊಂದ್ದಿದ್ದರು.ಸಣ್ಣ ಕಥೆಗಳ ಮೂಲಕ ವಾಸ್ತವಾಂಶ ತೆರೆದಿಡುವ ಶಕ್ತಿ ಹೊಂದ್ದಿದ್ದರು.ಅಲೈಸ್ ಮನ್ರ್ರೊರವರನ್ನು ಕೆನಡಾ ದ ಸುಪ್ರಸಿದ್ದ ಲೆಖಕ "ಕೆನಡಾದ ಚೆಕೊವ್"ರವರಿಗೆ ಹೊಲಿಸಲಾಗಿದೆ.
 
೨೦೧೨ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಶ್ತಿಯು ಚೀನಾದ ಕಾದಂಬರಿಕಾರ ಮೂಯಾನ್ ಗೆ ಬಂದ್ದಿತ್ತು,"ಮೊಯಾನ್" ಎಂಬ ಕಾವ್ಯನಾಮದಲ್ಲಿ ಬರೆಯುವ ಚೀನಾ ಕಾದಂಬರಿಕಾರ 'ಗುಅನ್ ಮೊಯೆ'ರವರು ನೂಬೆಲ್ ಪಡೆದ ಮೊದಲ ಚೀನಾ ಪ್ರಜೆ.
"https://kn.wikipedia.org/wiki/ಅಲೈಸ್_ಮನ್ರೊ" ಇಂದ ಪಡೆಯಲ್ಪಟ್ಟಿದೆ