ತೆಲುಗು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q8097 (translate me)
ಚುNo edit summary
೧೫ ನೇ ಸಾಲು:
'''ತೆಲುಗು''' ದ್ರಾವಿಡ ಭಾಷೆಗಳಲ್ಲಿ ಒಂದು. [[ಆಂಧ್ರ ಪ್ರದೇಶ]]ದ ರಾಜ್ಯಭಾಷೆಯಾದ ಇದು ಕೇಂದ್ರಾಡಳಿತ ಪ್ರದೇಶವಾದ [[ಪುದುಚೇರಿ]]ಯ ಒಂದು ಜಿಲ್ಲೆಯಾದ ಯಾನಂನಲ್ಲೂ ಒಂದು ಅಧಿಕೃತ ಭಾಷೆ. ಎಥ್ನೋಲಾಗ್ ಅಂತಾರಾಷ್ಟ್ರೀಯ ಅಂದಾಜು ಪಟ್ಟಿಯ ಪ್ರಕಾರ ಭಾರತದಲ್ಲಿ ಅತಿ ಹೆಚ್ಹು ಮಂದಿ ಜನರಿಂದ ನುಡಿಯಲ್ಪಡುವ ಭಾಷೆಗಳಲ್ಲಿ ತೆಲುಗಿನ ಸ್ಥಾನ ಹಿಂದಿ ಮತ್ತು ಬೆಂಗಾಲಿಗೆ ಹಿಂದೆ ಮೂರನೆಯದಾಗಿಯೂ ವಿಶ್ವದ ಪ್ರಮುಖ ಭಾಷೆಗಳಲ್ಲಿ ಹದಿಮೂರನೆಯದಾಗಿಯೂ ಇದೆ. ಪಾಶ್ಚಾತ್ಯ ಭಾಷಾಶಾಸ್ತ್ರ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪರಿಣಾಮದ ಒಂದು ರೂಪ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಷ್ಟು ಅರ್ಥಾತ್ ಕಂಡಂತೆ ಕಾಲಕ್ಕೆ ಮೂಲ ತಿಳಿಯಲು ನಿರುಕ್ತದರ್ಶನ ವಿವಿಧತಃ ಪ್ಪ್ರಾಚೀನವಾದುದಲ್ಲವಾದರೂ ಸದೃಶ ಲಿಪಿಗಳ, ಪದಗಳ, ಮತ್ತು ಕೆಲವು ಸಮಾನ ವ್ಯಾಕರಣ ಶೈಲೀ ಪ್ರಯೋಗಗಳ ಉಪಯೋಗದ ಕಾರಣದಿಂದ ಮೂಲತಃ ಕನ್ನಡ ಭಾಷಾ ಸಂಸ್ಕೃತಿ ಹುಟ್ಟಿದ ಮಹಾ ಪ್ರವಾಹದಲ್ಲೇ ಈ ಭಾಷೆ ಅರಳುತ್ತಿದೆ ಎಂಬುದು ನಿರ್ವಿವಾದ. ಭಾರತೀಯ ಪಂಡಿತರ ಅಭಿಪ್ರಾಯದಲ್ಲಿ ಈ ಭಾಷೆಯ ಪ್ರಾಚೀನ ರಚನೆಗೆ ತದ್ಭವ, ತತ್ಸಮ ಮತ್ತು ಮಾಂಡಲಿಕ ಭಾಷಾಂಗಗಳು ಪ್ರಯೋಗದಲ್ಲಿ ಪ್ರಕಟವಾಗಿದ್ದು ಮಾತ್ರವಲ್ಲದೆ 'ವಿಕೃತಿ' ಎಂಬ ಅಸಾಧಾರಣ ಶೈಲಿಯ ಸ್ವಾಧೀನವೂ ಪರಿಣಾಮಕ್ಕೆ ಕಾರಣವಾಯಿತು ಎಂಬುದು ಆದರಣೀಯ. ವಿಜಯನಗರದ ಮತ್ತು ಬ್ರಿಟೀಷರ ಆಡಳಿತ ಕಾಲಗಳಿಂದಲೇ ತೆಲುಗು ಭಾಷೆಯನ್ನು
ಆಡುವವರು ಸಂಯುಕ್ತ ಆಂಧ್ರಕ್ಕೆ (ತೆಲಂಗಾಣ, ರಾಯಲಸೀಮಾ ಮತ್ತು ಚೋಳಮಂಡಲ-ಪೂರ್ವ ಕರಾವಳಿ), ವಾಣಿಜ್ಯದಿಂದ ಸದಾ ಮುಟ್ಟಿರುವ ಗಮನಾಗಮನ ಮಾರ್ಗಗಳುಳ್ಳ ಇಂದಿನ ತಮಿಳುನಾಡು, ಮಹಾರಾಷ್ಟ್ರ, ಒರಿಸ್ಸಾ, ಪುದುಚೇರಿ, ಕರ್ನಾಟಕ, ಕೇರಳ ಮತ್ತು ಛತೀಸ್ಗಡ್ ಪ್ರದೇಶಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಕ್ತಕವಿ ಶ್ರೀ ತ್ಯಾಗರಾಜ ಸ್ವಾಮೀಜಿಯವರು ಹುಟ್ಟಿದ್ದು ತಂಜಾವೂರಿನ ಸಮೀಪದಲ್ಲಿ ಎಂಬುದು ಇಲ್ಲಿ ಸ್ಮರಣೀಯ.
==ಬಾಹ್ಯ ಸಂಪರ್ಕಗಳು==
 
* [http://www.learningtelugu.org/ Hints and resources for learning Telugu]
* [http://en2te.sourceforge.net/ English to Telugu online dictionary]
* [http://www.telugudictionary.org/ 'Telugu to English' & 'English to Telugu' Dictionary]
* [http://books.google.com/books?id=j28IAAAAQAAJ&printsec=frontcover&source=gbs_ge_summary_r&cad=0#v=onepage&q&f=false Dictionary of mixed Telugu By Charles Philip Brown]
* [http://www.engr.mun.ca/~adluri/telugu/language/script/script1a.html Origins of Telugu Script]
* [http://andhrabharati.com/dictionary/index.php Online English - Telugu dictionary portal which includes many popular dictionaries ]
* [http://greatertelugu.com Telugu literature online]
 
 
 
'''[[ತೆಲುಗು ಸಾಹಿತ್ಯ]]'''
"https://kn.wikipedia.org/wiki/ತೆಲುಗು" ಇಂದ ಪಡೆಯಲ್ಪಟ್ಟಿದೆ