Content deleted Content added
New page: ಕನ್ನಡ ಬಾಂಧವರಿಗೆಲ್ಲ ವಂದನೆಗಳು. ನಾನು , ಕೆ.ಎಸ್.ಶೇಷಾದ್ರಿ , ಓರ್ವ ಹೊರನಾಡ ಕನ್ನಡ�...
 
ಚುNo edit summary
೧ ನೇ ಸಾಲು:
ಕನ್ನಡ ಬಾಂಧವರಿಗೆಲ್ಲ ವಂದನೆಗಳು.
 
ನಾನು , ಕೆ.ಎಸ್.ಶೇಷಾದ್ರಿ , ಓರ್ವ ಹೊರನಾಡ ಕನ್ನಡಿಗ.
ಮನೆಯಿಂದ ಹೊರಗೆ ತಾಯ್ನುಡಿ ಕಿವಿಗೆ ಬೀಳುವುದೇ ಅಪರೂಪವಾಗಿದೆ.
ಹೀಗಾಗಿ ಅಂತರ್ಜಾಲದಲ್ಲಿ ಕನ್ನಡವನ್ನು ಹುಡುಕಲು ಆರಂಭಿಸಿದೆ.
 
ಈ ಹುಡುಕಾಟದಲ್ಲಿ ಕಣ್ಣಿಗೆ ಬಿದ್ದುದು "ಕನ್ನಡ ವಿಕಿಪೀಡಿಯ".
ಇದರ ವ್ಯಾಪ್ತಿಯನ್ನು ಬಹಳಷ್ಟು ಹಿಗ್ಗಿಸಬೇಕಾಗಿದೆ.
ಇದನ್ನು ನಮ್ಮೆಲ್ಲರ ಪರಿಶ್ರಮದಿಂದ ಒಂದು ಪರಿಪೂರ್ಣ ವಿಶ್ವಕೋಶವನ್ನಾಗಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಒಂದಿನಿತು ಅಳಿಲುಸೇವೆ ನನ್ನದೂ ಇರಲಿ.
 
'''ಬನ್ನಿ! ಕನ್ನಡಕ್ಕಾಗಿ ದುಡಿಯೋಣ'''.
"https://kn.wikipedia.org/wiki/ಸದಸ್ಯ:Kssheshadri" ಇಂದ ಪಡೆಯಲ್ಪಟ್ಟಿದೆ