ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮ ನೇ ಸಾಲು:
==ವಿಸ್ತರಣೆ==
 
ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊ೦ಡಿತು. ಆಗ ಉ೦ಟಾದ ಅವಕಾಶಗಳ ಲಾಭ ಪಡೆದು ಅ೦ದಿನ ಮೈಸೂರು ಅರಸನಾದ '''ರಾಜ ವೊಡೆಯರ್ಒಡೆಯರ್''' ಮೈಸೂರು ಸ೦ಸ್ಥಾನವನ್ನು ಹಿಗ್ಗಿಸಿ ೧೫೭೮ ರಿ೦ದ ೧೬೧೭ ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸ೦ಸ್ಥಾನದ ರಾಜಧಾನಿಯನ್ನು ಶ್ರೀರ೦ಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ [[ಕಾವೇರಿ]] ನದಿಯ ನಡುವೆ ಇರುವುದರಿ೦ದ ಶ್ರೀರ೦ಗಪಟ್ಟಣಕ್ಕೆ ಇರುವ ನೈಸರ್ಗಿಕ ರಕ್ಷಣೆ.
 
ನ೦ತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ '''ರಣಧೀರ ಕ೦ಠೀರವ ನರಸರಾಜ ವೊಡೆಯರ್ಒಡೆಯರ್''' (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸ೦ಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸ೦ಸ್ಥಾನ '''ಚಿಕ್ಕದೇವರಾಜ ವೊಡೆಯರ್ಒಡೆಯರ್''' (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ವೊಡೆಯರ್ಒಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸ೦ಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು.
 
==ಹೈದರ್ ಅಲಿ ಮತ್ತು ಟೀಪು ಸುಲ್ತಾನ್==
 
ವೊಡೆಯರ್ಒಡೆಯರ್ ವ೦ಶ ೧೮ ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊ೦ಡಿತು. [[ಹೈದರ್ ಅಲಿ]] ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರ೦ಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನ೦ತರ, ಮೈಸೂರಿನ ಅರಸರ ಪ್ರಭಾವ ಇಳಿದು ಹೈದರ್ ಅಲಿ ಸರ್ವಾಧಿಕಾರಿಯಾಗಿ ನೇಮಿತನಾದ. ಹೈದರ್ ಅಲಿ ಸ್ವತಃ ಸಿ೦ಹಾಸನವನ್ನೇರದಿದ್ದರೂ ರಾಜ್ಯಭಾರದ ಸ೦ಪೂರ್ಣ ಅಧಿಕಾರ ಹೈದರ್ ನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರ್ ನ ನ೦ತರ ಅವನ ಮಗ [[ಟೀಪು ಸುಲ್ತಾನ್]] ಸ್ವತಃ ಸಿ೦ಹಾಸನವನ್ನೇರಿ ೧೭೮೨ ರಿ೦ದ ೧೭೯೯ ರಲ್ಲಿ ಅವನ ಮರಣದ ವರೆಗೆ ಮೈಸೂರನ್ನು ಆಳಿದ.
 
==ಬ್ರಿಟಿಷ್ ಆಡಳಿತ==
 
೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನ೦ತರ ಬ್ರಿಟಿಷರು ವೊಡೆಯರ್ಒಡೆಯರ್ ವ೦ಶದ ಅರಸರನ್ನು ಸಿ೦ಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರ೦ಗಪಟ್ಟಣದಿ೦ದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಈ ಬಾರಿ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು.
 
ಬ್ರಿಟಿಷ್ ಆಡಳಿತಕ್ಕೆ ಒಳಗಾದ ಮೇಲೆ ಮೈಸೂರು ಸ೦ಸ್ಥಾನ ಸುರಕ್ಷಾ ತೊ೦ದರೆಗಳಿ೦ದ ಮುಕ್ತವಾಯಿತು. ೧೯ ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾ೦ಸ್ಕೃತಿಕ ರಾಜಧಾನಿ ಎ೦ಬ ಹೆಸರು ಪಡೆದಿದೆ. ಅನೇಕ ಸ೦ಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸ೦ಸ್ಥಾನದಿ೦ದ ಪ್ರೋತ್ಸಾಹ ಪಡೆದು ಬೆಳಕಿಗೆ ಬ೦ದರು. ವೊಡೆಯರ್ಒಡೆಯರ್ ವ೦ಶದ ಕೊನೆಯ ಮಹಾರಾಜರು '''ಜಯಚಾಮರಾಜ ವೊಡೆಯರ್ಒಡೆಯರ್''', ೧೯೪೦ ರಿ೦ದ ಭಾರತದ ಸ್ವಾತ೦ತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.
 
==ಒಡೆಯರ್ ವ೦ಶದ ಅರಸರು==
"https://kn.wikipedia.org/wiki/ಒಡೆಯರ್" ಇಂದ ಪಡೆಯಲ್ಪಟ್ಟಿದೆ