ಘಂಟಸಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
[[Image:GhantasaALA.jpg|250px|right|thumb|ಘಂಟಸಾಲ]]
| name = ಘಂಟಸಾಲ
[[ಜಗದೇಕವೀರನ ಕಥೆ]] - ಕನ್ನಡ ಚಲನಚಿತ್ರದ ಸುಮಧುರ ಗೀತೆ '''ಶಿವಶಂಕರಿ,ಶಿವಾನಂದಲಹರಿ'''ಯನ್ನು ಕೇಳಿ ಆನಂದಿಸದ ಕನ್ನಡಿಗನಿಲ್ಲ.ಈ ಗೀತೆಗೆ ಜೀವ ತುಂಬಿದ ಅಮರ ಗಾಯಕ ವೆಂಕಟರಾವ್ ಘಂಟಸಾಲ.'''ಘಂಟಸಾಲ''' ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲೊಬ್ಬರು.
| image =Ghantasala Venkateswara Rao (Telugu Indian Playback Singer).jpg
| image_size =
| caption = ಘಂಟಸಾಲ ಅವರು ೧೯೫೧ರ ವರ್ಷದಲ್ಲಿ
| birth_name = ಘಂಟಸಾಲ ವೆಂಕಟೇಶ್ವರ ರಾವ್
| alias =
| birth_date = ಡಿಸೆಂಬರ್ ೪, ೧೯೨೨
|birth_place = ಚೌಟಪಲ್ಲಿ, ಗುಡಿವಾಡ, ಕೃಷ್ಣಜಿಲ್ಲೆ, ಆಂದ್ರಪ್ರದೇಶ
| death_date = ಫೆಬ್ರುವರಿ ೧೧, ೧೯೭೪
| death_place = ಚೆನ್ನೈ
| origin =
| occupation = ಚಲನಚಿತ್ರ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು
| known_for = ವಿಶಿಷ್ಟಧ್ವನಿಯ ಚಲನಚಿತ್ರ ಹಿನ್ನೆಲೆ ಗಾಯನ
| years_active = ೧೯೪೨–೧೯೭೪
| website = {{URL|http://www.ghantasala.info/}}
}}
 
'''ಘಂಟಸಾಲ''' ([[ಡಿಸೆಂಬರ್ ೪]], [[೧೯೨೨]] - [[ಫೆಬ್ರುವರಿ ೧೧]], [[೧೯೭೪]]) ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾಗಿದ್ದಾರೆ.
 
ಹಿಂದಿನ ಪೀಳಿಗೆಯವರಲ್ಲಿ ಘಂಟಸಾಲ ಅವರ ಹಾಡುಗಳನ್ನು ಕೇಳದವರೇ ವಿರಳ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭ ಆಗುತ್ತಿದ್ದುದೇ ಘಂಟಸಾಲ ಅವರು ಹಾಡಿದ ಭಕ್ತಿಗೀತೆ “ನಮೋ ವೆಂಕಟೇಶ ನಮೋ ತಿರುಮಲೇಶ" ಎಂಬ ಹಾಡಿನಿಂದ. ಯಾವುದೇ ಗಣೇಶನ ಹಬ್ಬ ಬಂದರೆ ಘಂಟಸಾಲ ಹಾಡಿರುವ ಹಂಸದ್ವನಿ ರಾಗದ “ವಾತಾಪಿ ಗಣಪತಿಂ ಭಜೇಹಂ” ಇರಲೇಬೇಕು. ತಿರುಪತಿಗೆ ಹೋದರೆ ಏಳೇಳು ಬೆಟ್ಟಗಳಲ್ಲೂ ಹೋದ ಹೋದೆಡೆಗಳಲ್ಲೆಲ್ಲಾ ಘಂಟಸಾಲ ದ್ವನಿಯೇ ಮಾರ್ದನಿಸುತ್ತಿರುತ್ತದೆ.
 
ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಘಂಟಸಾಲ ಪ್ರಖ್ಯಾತಿ ಪಡೆದಿದ್ದರು.
 
== ಹಿನ್ನೆಲೆ ==
"https://kn.wikipedia.org/wiki/ಘಂಟಸಾಲ" ಇಂದ ಪಡೆಯಲ್ಪಟ್ಟಿದೆ