ಪುತ್ತುರು ನರಸಿಂಹ ನಾಯಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಶ್ರೀ 'Puttur ನರಸಿಂಹ ನಾಯಕ್' ಒಬ್ಬ ಗಾಯಕ ಕರ್ನಾಟಕ. ಸಂಯೋಜನೆಗಳು, ಮತ್ತು ಕರ್ನಾಟ...
 
No edit summary
೧ ನೇ ಸಾಲು:
{{
ಶ್ರೀ 'Puttur ನರಸಿಂಹ ನಾಯಕ್' ಒಬ್ಬ ಗಾಯಕ ಕರ್ನಾಟಕ. ಸಂಯೋಜನೆಗಳು, ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ. | ಅವರು ಭಕ್ತಿಗೀತೆಗಳನ್ನು, ಮುಖ್ಯವಾಗಿ [Haridasa] [Haridasas ಮತ್ತು ಕರ್ನಾಟಕ ಸಂಗೀತದ] ಹಾಡಿತು ತನ್ನ ಕ್ರೆಡಿಟ್, ಅವರು ಕನ್ನಡ, ಮೂಲಕ ಮುಖ್ಯವಾಗಿ ಭಕ್ತಿಗೀತೆಗಳನ್ನು ಪುರಂದರ DASA, ಕನಕ DASA, ಮತ್ತು Kirthanaas ರಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಪ್ರಪಂಚದಾದ್ಯಂತದ ಸಾರ್ವಜನಿಕ ಕಚೇರಿಗಳನ್ನು ನೀಡಿದ. ಅವರ Pavamana jagada ಪ್ರಾಣ ಆಲ್ಬಮ್ ಬಹಳ ಜನಪ್ರಿಯವಾಗಿದ್ದ.
Infobox person
ಶ್ರೀ 'Puttur ನರಸಿಂಹ ನಾಯಕ್' 14 ನೇ ವಯಸ್ಸಿನಲ್ಲಿ ಸಂಗೀತ ಕಲಿಯಲು ಪ್ರಾರಂಭಿಸಿದರು. ಅವರು Puttur ದೇವದಾಸ್ ನಾಯಕ್ ಸಂಗೀತ ತನ್ನ ಆರಂಭಿಕ ವಾದನವನ್ನು. 1977 ಅವರು ಹಾಡುಗಳನ್ನು ಹಾಡಿದರು ಕನ್ನಡ, ತುಳು ಮತ್ತು ಕೊಂಕಣಿ ಚಿತ್ರಗಳು. Kendada ಪುರುಷ ನಂತಹ ಚಿತ್ರಗಳು, Ujwadu ಮತ್ತು ಎಲ್ ವೈದ್ಯನಾಥನ್ ಸಂಗೀತ, ಗೌರಿ ಗಣೇಶ, ಮತ್ತು ರಾಜನ್ ನಾಗೇಂದ್ರ-. ನಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 1992 ರಲ್ಲಿ | Puttur ನಾಯಕ್ [ಅತ್ಯುತ್ತಮ ಹಿನ್ನೆಲೆ ಗಾಯಕ] ಅತ್ಯುತ್ತಮ ಹಿನ್ನೆಲೆ ಗಾಯಕ [ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ] ಪ್ರಶಸ್ತಿಯನ್ನು. 2005 ರಲ್ಲಿ ಶ್ರೀ ರಾಘವೇಂದ್ರ ಪ್ರಶಸ್ತಿ ನೀಡಲಾಯಿತು ಆಡಿಯೋ ಆಫ್ == ಪಟ್ಟಿ ಬಿಡುಗಡೆ ==
| name = ಪುತ್ತೂರು ನರಸಿಂಹನಾಯಕ್
108 ಶಿವ ಹಾಡುಗಳ - Puttur ನರಸಿಂಹ ನಾಯಕ್ (ಸಂಸ್ಕೃತ)
| birth_date = ನವೆಂಬರ್ ೨೮, ೧೯೫೮
ಬಸವ ಬಸವ (Basaveshwara Vachana) - Puttur ನರಸಿಂಹ ನಾಯಕ್, ಬಿಆರ್ ಛಾಯಾ, ಕಸ್ತೂರಿ ಶಂಕರ್
| birth_palce = ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು
Puttur ನರಸಿಂಹ ನಾಯಕ್ ಮೂಲಕ * Bhagya Pradayini Goravanahalli ಶ್ರೀ ಲಕ್ಷ್ಮಿ, KS Surekha, ಬಿಆರ್ ಛಾಯಾ Puttur ನರಸಿಂಹ ನಾಯಕ್ ಮೂಲಕ * Bhagyada Ganapa Barayya Puttur ನರಸಿಂಹ ನಾಯಕ್ ಮೂಲಕ * Bilwastothara Shatanamavali (ಸಂಸ್ಕೃತ) Puttur ನರಸಿಂಹ ನಾಯಕ್ ಮೂಲಕ * Bilwastothara Shatanamavali (ಸಂಸ್ಕೃತ) Putturu ನರಸಿಂಹ ನಾಯಕ್ ಮೂಲಕ * Daasanaagu ಸಂಗ್
| known_for = ಸುಗಮ ಸಂಗೀತ ಗಾಯಕರು
Daasara Padagalu ಸಂಪುಟ 1 - Puttur ನರಸಿಂಹ ನಾಯಕ್
}}
Dasakirthana (ದಸರಾ Padagalu) - Puttur ನರಸಿಂಹ ನಾಯಕ್
 
Gururaja Gurusarvabhouma (ದಸರಾ Padagalu) - Puttur ನರಸಿಂಹ ನಾಯಕ್
'''ಪುತ್ತೂರು ನರಸಿಂಹ ನಾಯಕ್''' ([[ನವೆಂಬರ್ ೨೮, ೧೯೫೮]]) ಕನ್ನಡ ನಾಡಿನ ಪ್ರಖ್ಯಾತ ಗಾಯಕರಲ್ಲೊಬ್ಬರು.
Puttur ನರಸಿಂಹ ನಾಯಕ್ ಮೂಲಕ * ಹರಿ ದಸರಾ ಶ್ರೀ ರಾಘವೇಂದ್ರ ನಾಮ Vali Puttur ನರಸಿಂಹ ನಾಯಕ್ ಮೂಲಕ * Jaganmohanane ಕೃಷ್ಣ (ದಸರಾ Padagalu)
 
ಜೈ ಜೈ ಕೃಷ್ಣ Mukunda ಮುರಾರಿ (ಭಜನೆಗಳು) - Puttur ನರಸಿಂಹ ನಾಯಕ್
‘ಪವಮಾನ ಜಗದ ಪ್ರಾಣ’, ‘ಮುನಿಸು ತರವೇ ಮುಗುದೆ’, ‘ಸಂಜೆಯ ರಂಗಕೆ ಬಾನು ಕೆಂಪಾಗಿದೆ’ ಇಂತಹ ಹಾಡುಗಳನ್ನು ಮೆಲುಕು ಹಾಕದವರಿಲ್ಲ. ಈ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಜನ ಮಾನಸದಲ್ಲಿ ನಲಿಯುವಂತೆ ಮಾಡಿರುವ ಗಾಯಕ ಪುತ್ತೂರು ನರಸಿಂಹನಾಯಕ್. ‘ಭಕ್ತಿ ಗೀತೆ’, ‘ಭಾವ ಗೀತೆ’, ‘ಜನಪದ ಗೀತೆ’, ‘ಚಲನಚಿತ್ರ ಗಾಯನ’ ಹೀಗೆ ವಿವಿಧ ಪ್ರಾಕಾರಗಳ ಸುಗಮ ಸಂಗೀತ ಗಾಯನದಲ್ಲಿ ತಮ್ಮ ಅಚ್ಚಳಿಯದ ಮುದ್ರೆ ಒತ್ತಿ ಪ್ರಖ್ಯಾತರಾಗಿದ್ದಾರೆ ಗಾಯಕ ಪುತ್ತೂರು ನರಸಿಂಹ ನಾಯಕ್.
Jayathu Jayathu ರಾಘವೇಂದ್ರ Puttur ನರಸಿಂಹ ನಾಯಕ್
 
ಶ್ರೀ ಲಕ್ಷ್ಮಿ Hrudaya ಸ್ತೋತ್ರ - Puttur ನರಸಿಂಹ ನಾಯಕ್
==ಜೀವನ==
Madhwanama - Puttur ನರಸಿಂಹ ನಾಯಕ್
ನರಸಿಂಹ ನಾಯಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ೨೮ನೇ ನವೆಂಬರ್ ೧೯೫೮ ರ ವರ್ಷದಲ್ಲಿ ಹರಿಹರ ನಾಯಕ್ ಮತ್ತು ವರಲಕ್ಷ್ಮಿ ದಂಪತಿಗಳ ಮಗನಾಗಿ ಜನಿಸಿದರು. ಸಣ್ಣ ವಯಸ್ಸಿನಲ್ಲೇ ಸಂಗೀತದಲ್ಲಿ ಆಸಕ್ತಿ ಮೂಡಿಸಿಕೊಂಡ ನಾಯಕ್ ಪಂಡಿತ ದೇವದಾಸ ನಾಯಕ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು.
Mungodadha Madeshwara - Puttur ನರಸಿಂಹ ನಾಯಕ್, Sowmya
 
Puttur ನರಸಿಂಹ ನಾಯಕ್ ಮೂಲಕ * Olidu Baarayya ರಾಘವೇಂದ್ರ
ವಿವೇಕಾನಂದ ಕಾಲೇಜಿಗೆ ಬಂದ ಮೇಲೆ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದರು. ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಇವರಿಗೇ ಕಟ್ಟಿಟ್ಟ ಬುತ್ತಿ. ಪುತ್ತೂರಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಡುವ ಅವಕಾಶಗಳು ಅರಸುತ್ತಾ ಬಂದವು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮ ಗಾಯನದಲ್ಲಿ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುತ್ತಾ ಸಾಗಿದ ನಾಯಕ್ ಕೆಲವೇ ವರ್ಷಗಳಲ್ಲಿ ಬೇರೆ ಬೇರೆ ಊರುಗಳ ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಭಾವಗೀತೆ ಮತ್ತು ದಾಸರಪದಗಳನ್ನು ಹಾಡಿ ಹೆಸರಾದರು. ಈ ಮಧ್ಯೆ ಉತ್ತಮ ಅಂಕದೊಂದಿದೆ ಬಿ.ಎ. ಪದವಿಯನ್ನೂ ಪಡೆದರು. ತಂದೆ ತಾಯಿಗಳು ಮಗ ಯಾವುದಾರೂ ಕೆಲಸಕ್ಕೆ ಸೇರಲಿ ಎಂಬ ಬಯಕೆಯನ್ನು ತೋರಿದ್ದರೂ, ತಮ್ಮ ಗಾಯನದಲ್ಲಿ ತಮಗಿದ್ದ ಆತ್ಮ ವಿಶ್ವಾಸದಿಂದ ನರಸಿಂಹ ನಾಯಕ್ ಗಾಯನ ಕ್ಷೇತ್ರವನ್ನೇ ವೃತ್ತಿಯಾಗಿ ಸ್ವೀಕರಿಸಿದರು.
ಓಂ ಗಾಮ್ Ganapatheye Namaha - Puttur ನರಸಿಂಹ ನಾಯಕ್ ಮೂಲಕ Chantings
 
Paliso Venkataramana (ದಸರಾ Padagalu) - Puttur ನರಸಿಂಹ ನಾಯಕ್
==ಸಂಗೀತ ಲೋಕದಲ್ಲಿ==
Puttur ನರಸಿಂಹ ನಾಯಕ್ ಮೂಲಕ * Raaya Baaro ರಾಘವೇಂದ್ರ Baaro (ದಸರಾ ಪಾಡ)
ನರಸಿಂಹ ನಾಯಕ್ ಅವರು ೧೯೮೪ರಲ್ಲಿ ಮಂಗಳೂರಿನ ಆಕಾಶವಾಣಿ ಗಾಯನ ವಿಭಾಗದಲ್ಲಿ ತೇರ್ಗಡೆಯಾದರು. ಪ್ರಸಿದ್ಧ ವಯೋಲಿನ್ ವಾದಕ ಹಾಗೂ ಸಂಗೀತ ನಿರ್ದೇಶಕ ಪದ್ಮಚರಣ ಅವರು ತಮ್ಮ ‘ನವೋದಯ’ ಧ್ವನಿ ಸುರುಳಿಯಲ್ಲಿ ನಾಯಕ್ ಅವರಿಗೆ ಅವಕಾಶವಿತ್ತರು.
ರಾಮ ಹರೇ ಕೃಷ್ಣ ಹರೇ (ದಸರಾ Padagalu) - Puttur ನರಸಿಂಹ ನಾಯಕ್
 
Puttur ನರಸಿಂಹ ನಾಯಕ್ ಮೂಲಕ * ಶ್ರೀ Raghavendram (ಸಂಸ್ಕೃತ) ವಾಣಿ Jayaram ಮೂಲಕ * Sindhoora Ganapa, ಚಂದ್ರಿಕಾ ಗುರುರಾಜ, Puttur ನರಸಿಂಹ ನಾಯಕ್ Puttur ನರಸಿಂಹ ನಾಯಕ್, ಬಿಆರ್ ಛಾಯಾ, Soumya ಮೂಲಕ * ಶ್ರೀ ಗಣೇಶ ದಿವ್ಯ Darshana Puttur ನರಸಿಂಹ ನಾಯಕ್ ಮೂಲಕ * ಶ್ರೀ ಗಣೇಶ Suprabhatha, ಬಿಆರ್ ಛಾಯಾ, KS Surekha
ಹೀಗೆ ಮುಂದುವರೆದ ನರಸಿಂಹ ನಾಯಕ್ ಅವರ ಗಾಯನ ವೃತ್ತಿಯಲ್ಲಿ ಚಲನ ಚಿತ್ರಗಳ ಅವಕಾಶಗಳೂ ಅರಸಿ ಬಂದವು. ‘ಕೆಂಡದ ಮಳೆ’ ಚಿತ್ರದಲ್ಲಿನ ಗಾಯನಕ್ಕಾಗಿ ಅವರಿಗೆ ೧೯೯೮ರಲ್ಲಿ ‘ರಾಜ್ಯಪ್ರಶಸ್ತಿ’ ದೊರಕಿತು. ಮುಂದೆ ‘ಗೌರಿ ಗಣೇಶ’ ಚಿತ್ರದಲ್ಲಿನ ಹಾಡಿಗಾಗಿ ಚಿತ್ರರಸಿಕರ ಸಂಘದಿಂದ ಸನ್ಮಾನಿತರಾದರು.
DASA Sangama Puttur ನರಸಿಂಹ ನಾಯಕ್,
 
Pavamana Puttur ನರಸಿಂಹ ನಾಯಕ್,
ಸಿ.ಅಶ್ವಥ್ ರವರ ಹಲವಾರು ಧ್ವನಿಸುರುಳಿಗಳಿಗೂ ಹಾಡಿದರು. ‘ಸಲ್ಲಾಪ’ ಇವರ ಮೊಟ್ಟಮೊದಲ ಭಾವಗೀತಾ ಸೋಲೋ ಆಲ್ಬಂ. ಇದರಲ್ಲಿರುವ ಸುಬ್ರಾಯ ಚೊಕ್ಕಾಡಿಯವರ ರಚನೆಯ ‘ಸಂಜೆಯಾ ರಾಗಕೆ ಬಾನು ಕೆಂಪೇರಿದೆ’ ಹಾಗೂ ‘ಮುನಿಸುತರವೇ ಮುಗುದೆ’ ಗೀತೆಗಳು ಅಪಾರ ಪ್ರಸಿದ್ಧಿ ಪಡೆದವು. ಭಾವಗೀತೆ, ಭಕ್ತಿಗೀತೆ, ದಾಸರಪದ, ಜನಪದ, ವಚನ ಹೀಗೆ ಬಹಳಷ್ಟು ಪ್ರಕಾರಗಳಲ್ಲಿ ಹಾಡುತ್ತಿದ್ದ ನರಸಿಂಹನಾಯಕ್ ಶ್ರೋತೃಗಳ ಮೆಚ್ಚಿನ ಗಾಯಕರಾದರು. ೧೯೮೯ರಲ್ಲಿ ಇವರು ಹಾಡಿದ ‘ದಾಸನಾಗು ವಿಶೇಷನಾಗು’ ಗೀತೆಯಂತೂ ಅತ್ಯದ್ಭುತ ಯಶಸ್ಸು ಪಡೆಯಿತು. ಹೀಗೆ ಅವರ ಧ್ವನಿಸುರುಳಿಯ ಸಂಖ್ಯೆ ನೂರನ್ನೂ ಮೀರಿವೆ. ೧೦,೦೦೦ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಗಾಯಕ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ. ಕನ್ನಡ ಭಾಷೆಯ ಗೀತೆಗಳಷ್ಟೇ ಅಲ್ಲದೇ, ತೆಲುಗು, ತಮಿಳು, ಮರಾಠಿ, ಹಿಂದಿ, ಕೊಂಕಣಿ, ತುಳು ಗೀತೆಗಳನ್ನು ಹಾಡಿದ್ದಾರೆ.
 
ನರಸಿಂಹ ನಾಯಕ್ ಬಿಡುವಿಲ್ಲದ ಗಾಯನ ಕ್ಷೇತ್ರದಲ್ಲಿನ ಅಪಾರ ಸಾಧನೆಯ ಜೊತೆಗೆ ಆಗಾಗ ಬಿಡುವು ಮಾಡಿಕೊಂಡು ಆಸಕ್ತರಿಗೆ ‘ಸಾಧನಾ ಮ್ಯೂಸಿಕ್ ಸ್ಕೂಲ್’ನಲ್ಲಿ ಭಾವಗೀತೆಗಳ ತರಬೇತಿ ಸಹಾ ನೀಡುತ್ತಿದ್ದಾರೆ. ‘ಶಿವ ಮಂದಿರ ಸಮ’, ‘ಬಾ ಮಲ್ಲಿಗೆ’, ‘ಏಳೆನ್ನ ಮನದನ್ನೆ’, ‘ಯಾವ ಹಾಡ ಹಾಡಲಿ’, ‘ತಾಯೆ ನಿನ್ನ ಮಡಿಲಲಿ’, ‘ಯಾಕೋ ಕಾಣೆ ರುದ್ರವೀಣೆ’, ‘ಬೇಸರಾಗಿದೆ ಮಾತು’ ಮುಂತಾದವು ಪ್ರಸಿದ್ಧಿಯಲ್ಲಿರುವ ಭಾವಗೀತೆಗಳು. ಕುವೆಂಪುರವರ ‘ವೈಚಾರಿಕ ಗೀತೆ’, ‘ಗಂಗೋತ್ರಿ’ ಮುಂತಾದ ಗೀತೆಗಳಿಗೆ ತಾವೇ ರಾಗ ಸಂಯೋಜನೆ ಮಾಡಿದ್ದಾರೆ.
 
ಪುತ್ತೂರು ನರಸಿಂಹ ನಾಯಕ್ ಅವರು ದೇಶ ವಿದೇಶಗಳಲ್ಲಿ ನೀಡಿರುವ ಕಚೇರಿಗಳ ಸಂಖ್ಯೆಯೇ ೫೦೦೦ಕ್ಕೂ ಹೆಚ್ಚಿನದು.
 
==ಆಕರಗಳು==
# ಉಪಾಸನಾ ಮೋಹನ್ ಅವರು ತಮ್ಮ ಸುಗಮಸಂಗೀತ.ಕಾಂ ತಾಣದಲ್ಲಿ ಮೂಡಿಸಿದ್ದ ಲೇಖನ
# [http://www.prajavani.net/article/%E0%B2%97%E0%B2%A3%E0%B3%87%E0%B2%B6-%E0%B2%AC%E0%B2%82%E0%B2%A6-%E0%B2%95%E0%B2%9B%E0%B3%87%E0%B2%B0%E0%B2%BF-%E0%B2%A4%E0%B2%82%E0%B2%A6 ಗಣೇಶ ಬಂದ ಕಛೇರಿ ತಂದ ಪ್ರಜಾವಾಣಿ ಲೇಖನ]
# [https://en.wikipedia.org/wiki/Puttur_Narasimha_Nayak ಇಂಗ್ಲಿಷ್ ವಿಕಿಪೀಡಿಯಾದಲ್ಲಿ]